Skip to main content

Posts

Showing posts with the label info

How to renew two wheeler insurance online

How to renew two wheeler insurance online Step 1- ಈ ‌ಕೆಳಗಿನ ಲಿಂಕ್ ಮೇಲೆ‌ ಕ್ಲಿಕ್ ಮಾಡಿ   https://www.policybazaar.com Step 2 -  ಈ ಕೆಳಗಿನ ರೀತಿಯ ವಿಂಡೋ‌ ತೆರೆಯುತ್ತದೆ ಹಂತ 3:-  Renew a policy ಎಂಬ ನೀಲಿ ಅಕ್ಷರಗಳು ಕೆಳಗೆ ಕಾಣುತ್ತವೆ. ಅದರ ಮೇಲೆ ಕ್ಲಿಕ್ ಮಾಡಿ ಹಂತ 4 :- ಈ ಮೇಲಿನ ರೀತಿ ವಿಂಡೋ ತೆರೆದ ನಂತರ ನಿಮ್ಮ ಬೈಕ್ ನಂಬರ್ ನಮೂದಿಸಿ, view quotes click ಮಾಡಿ ಹಂತ 5 :- ನಿಮಗೆ ಸರಿಹೊಂದುವ ಅವಧಿ ಹಾಗೂ ಇನ್ಸೂರೆನ್ಸ ಪ್ರೊವೈಡರ್ ಗಳನ್ನು ಆಯ್ದುಕೊಂಡು, ತೋರಿಸಿದ ಹಸಿರು ಬಟನ್ ಮೇಲೆ‌ ಕ್ಲಿಕ್ ಮಾಡಿ ಹಂತ 6:- ನಿಮಗೆ ಬೇಕಾದ ಇನ್ಸೂರೆನ್ಸ ಕಂತು ಆಯ್ದುಕೊಂಡ ನಂತರ ಈ ಮುಂದಿನ ಮಾಹಿತಿಗಳನ್ನು ಮೂರು ಹಂತಗಳಲ್ಲಿ ತಪ್ಪಾಗದಂತೆ ಎಚ್ಚರಿಕೆಯಿಂದ ಒದಗಿಸಿ ಹಂತ 7:- ಮುಂದಿನ ಹಂತದಲ್ಲಿ ಪೇಮೆಂಟ್ ಆಪ್ಶನ್ ಕೇಳುತ್ತೆ.. ಈ ಕೆಳಗಿನ ಯಾವುದಾದರೊಂದು ಹಣ ಪಾವತಿ ವಿಧಾನ ಆಯ್ಕೆಮಾಡಿಕೊಂಡು ಪೇಮೆಂಟ್ ಮಾಡುವುದು Debit card Credit card UPI APP WALLET ಹಂತ 8:- ನಿಮ್ಮ ಇನ್ಶೂರೆನ್ಸ್ ಕಾಫಿ ಡೌನಲೋಡ್ ಮಾಡಿಕೊಳ್ಳಲು ಕೇಳುತ್ತೆ..ಮಾಡಿಕೊಳ್ಳಬಹುದು. ಇಲ್ಲವಾದರೆ ನೀವು ಪ್ರೋವೈಡ್ ಮಾಡಿದ ಇಮೇಲ್ ಅಡ್ರೆಸಗೆ  PDF ರೂಪದಲ್ಲಿ ಡೌನಲೋಡ್ ಲಿಂಕ ಬಂದಿರುತ್ತೆ ಆ ಮೂಲಕವೂ ಡೌನಲೋಡ್ ಮಾಡಿಕೊಂಡು ಪ್ರಿಂಟ್ ತೆಗೆಯಬಹುದು ...