Skip to main content

Posts

Showing posts from May, 2018

ರಾಜ್ಯ ನೀತಿ ನಿರ್ದೇಶಕ ತತ್ವಗಳು

ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಈ ದೇಶದಿಂದ ಎರವಲು ಪಡೆಯಲಾಗಿದೆ- ಐರಲೆಂಡ್ ಮಹಾತ್ಮಾ ಗಾಂಧೀಯವರ ತತ್ವದ ಆಧಾರ ಹೊಂದಿರುವ ಸಂವಿಧಾನದ ಭಾಗ - ರಾಜ್ಯ ನೀತಿ ನಿರ್ದೇಶಕ ತತ್ವಗಳು ಇವುಗಳ ಉಲ್ಲಂಘನೆಯಾದಲ್ಲಿ ನ್ಯಾಯಾಲಯದ ಮೂಲಕ ಜಾರಿಗೊಳಿಸಲು ಸಾಧ್ಯವಿಲ್ಲ ಜನ ಕಲ್ಯಾಣಕ್ಕೆ ಉತ್ತೇಜನ ಕೊಡಲು ಮಾರ್ಗದರ್ಶನ ನೀಡುವ ವಿಧಿ -38 ನೆ ವಿಧಿ ಮುಕ್ತ ಕಾನೂನು ಸಹಾಯವನ್ನು ಕೊಡುವಂತಹ ಅನುಚ್ಛೇದ 39A ಗೆ ಸೇರಿಸಿದ ತಿದ್ದುಪಡಿ 42ನೆ ತಿದ್ದುಪಡಿ ಅರಣ್ಯ  ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಸರಕಾರಕ್ಕೆ ನಿರ್ದೇಶನ ನೀಡುವ ವಿಧಿ -48A ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸಲು ಸಮ್ಮತಿಕೊಡುವ ವಿಧಿ - 50ನೇ ವಿಧಿ ಇತಿಹಾಸ ಅಥವಾ ವಾಸ್ತುವಿನ ಮಹತ್ವವಿರುವ ವಸ್ತುಗಳನ್ನು ಅಥವಾ ಸ್ಥಳಗಳನ್ನು ರಕ್ಷಣೆ ಮಾಡಲು ರಾಜ್ಯಗಳಿಗೆ ನಿರ್ದೇಶನ ನೀಡುವ ವಿಧಿ-49ನೇ ವಿಧಿ