Skip to main content

Posts

Showing posts from November, 2017

ಪ್ರಚಲಿತ ಘಟನೆಗಳು

ಸಿಂಗ್ - ಬಾರೊ ಮಾವ ಏನ ಸಮಾಚಾರ ಕಿಂಗ್ - ಸಿಂಗ್ ಅಕ್ಷಯ ಪಾತ್ರೆ ಬರಿದಾಗಿದ್ದ ಯಾವಾಗಾದರೂ ಕೇಳಿದಿ ಏನಪಾ ಸಿಂಗ್ - ಇಲ್ಲ ಈಗೇನಾತ? ಕಿಂಗ್-  ಭಾರತೀಯ ಜೀವ ವಿಮಾ ನಿಗಮದವ್ರು ಜೀವನ ಅಕ್ಷಯ ಎಂಬ ಪಾಲಸಿಯನ್ನ. ಬಂದ ಮಾಡಾತಾರ ಸಿಂಗ್ - ಹೊಯ್ಕೋರಿ ಅವನೌನ ಕಿಂಗ್ - ಎಲ್ಲಿ ಹೊಯ್ಕೋತಿ ನಡಿ ಎಗ್ಗರೈಸ್ ತಿನಸ ನಡಿ ಸಿಂಗ್ - ಎಗ್ಗರೈಸ್ ಅಂದಕೂಡಲೆ ನೆಂಪ ಆತ ನೋಡ ಸುಧಾಮೂರ್ತಿರವರು ಮಕ್ಕಳಿಗಾಗಿ ಒಂದ ಪುಸ್ತಕ ಬರದಾರಪಾ. ಕಿಂಗ್- ಅದರ ಹೆಸರೇನ? ಸಿಂಗ್- ದ ಮ್ಯಾನ ಫ್ರಂ  ದ ಎಗ್ : ಅನಯೂಸುವಲ್ ಟೇಲ್ಸ್ ಅಬೌಟ ದ ಟ್ರಿನಿಟಿ ಕಿಂಗ್- ಮಸ್ತ ಆತ ಬಿಡು ಸಿಂಗ್- ಮಾವ ಇನ್ನ ಮ್ಯಾಲ ಮದ್ರಾಸದಿಂದ ಮಲೇಷ್ಯಾಕ ಲಿಂಕ್ ಆಗಾತೈತಿ ಪಾ ಕಿಂಗ್- ಹೆಂಗ? ಸಿಂಗ್ - ಅಕ್ರಮ ಮರಳುಗಾರಿಕೆ ತಡೆಯಲು ಮಲೇಷ್ಯಾದಿಂದ ಮರಳನ್ನು ಆಮದು ಮಾಡಿಕೊಳ್ಳಲು ಮದ್ರಾಸ ಹೈಕೋರ್ಟಿನ ಮಧುರೈ ಪೀಠ ಒಪ್ಪಿಗೆ ನೀಡೈತಿ. ಕಿಂಗ್- ಹಂಗಾರ ಭಾರಸ್ ಭಜನಿ ಜಗ್ಗ ನಕ್ಕನ ಜಗ್ಗ ಜಗ್ಗನಕ್ಕನ ನಾ ಸಿಂಗ್- ಭಜನಿ ಏನ್ ಭಾರಸ್ತಿ , ಐ ಎನ್ ಎಸ್ ಕಿಲ್ಟನ್ ಅಂದ್ರ ಗೊತ್ತನ ನಿಂಗ? ಕಿಂಗ್ - ಗೊತ್ತಿಲ್ಲಪಾ ಸಿಂಗ್ - ಹೇಳ್ತನಿ ಚಿತ್ತಗೊಟ್ಟ ಕೇಳ. ಇದು ದೇಶಿಯವಾಗಿ ನಿರ್ಮಿಸಿದ ಸಬ್ ಮರೀನ್ ನಿರೋಧಕ ರಹಸ್ಯ ಯುದ್ಧನೌಕೆ ಕಿಂಗ್ - ನಾವು ಫವರ್ ಫುಲ್ ಆದು ಬಿಡ. ಕಿಲ್ಟನ್ ಟನ್ ಗಟ್ಟಲೆ ಸ್ಟ್ರಾಂಗ್ ಇದೆ ಅಂದಂಗಾತು ಸಿಂಗ್ - ಭಾರತದಾಂವ ಯಾರೊ ಬ್ರಿಟನ್ನಿನ ಅತಿ ಕಿರಿಯ ಶ್ರೀಮಂತನೆಂಬ ಕೀರ್ತಿ ಪಡಕೊ

ಪ್ರಚಲಿತ ಘಟನೆಗಳು

ಸಿಂಗ್ - ನಮಸ್ಕಾರಪಾ ಮಾವ ಮತ್ತೇನ ಕರ್ನಾಟಕಕ ರತ್ನ ಸಿಕ್ಕೈತಿ ಅಂತ? ಕಿಂಗ್ - ಹಂಗಂದ್ರೇನೊ? ಸಿಂಗ್- ರಾಜ್ಯ  ಸರ್ಕಾರದ ನೂತನ ಮುಖ್ಯಕಾರ್ಯದರ್ಶಿಯಾಗಿ ಕೆ. ರತ್ನಪ್ರಭಾ ಆಯ್ಕೆಯಾಗಿದಾರ. ಕಿಂಗ್ - ಅದಕಿ ಮೊದಲ ಯಾರಿದ್ದರ ಮತ್ತ? ಸಿಂಗ್ - ಸುಭಾಷಚಂದ್ರ. ಕುಂಟಿಯಾ ಇದ್ದರ. ಅವರು ನಿವೃತ್ತಿಯಾಗಾತಾರು. ಕಿಂಗ್ - ಅದಕನೊ ವಯಸ್ಸಾದ ಮೇಲೆ ಕುಂಟಗೊತ ಬಿದ್ದುಕೊಂತ ಹೋಗೋದು. ಸಿಂಗ್ - ಏಯ್ ಸಾಲ್ಯಾಗ ಹಾಜರಿ ತುಗೊಳ್ಳುವಾಗ ನೀ ಏನಂತಿದ್ದಿ? ಕಿಂಗ್ - ಬಂದಿದ್ದೇನೆ ಸಾರ ಅಂತ ಹೇಳ್ತಿದ್ವಿ ಸಿಂಗ್- ಮಧ್ಯಪ್ರದೇಶ ಸರ್ಕಾರದವ್ರು ಒಂದ ಆದೇಶ ಮಾಡಿದಾರಪಾ. ಎಸ್ ಸರ್/ ಪ್ರಸೆಂಟ್ ಸರ್ ಅನ್ನೊದನೆಲ್ಲಾ ಬಿಟ್ಟು ಜೈಹಿಂದ ಅಂತ ಹೇಳಬೇಕು. ಕಿಂಗ್ - ಸಿಂಗ್... ಸಿಂಗ್ - ಜೈ ಹಿಂದ ಸರ್ ಕಿಂಗ್ - ಮಸ್ತ ಐತಿ ನೋಡ ಇದ ಸಿಂಗ್ - ಭಾರತದಾವ್ರು ಮನುಷ್ಯಾರಿಗೆ ಆಧಾರ ಕಾರ್ಡ ಮಾಡಿಸಿದ್ರ. ಪಾಕಿಸ್ತಾನದವ್ರು ಜಾನುವಾರುಗಳಿಗೆ ಮಾಡ್ಸಾತಾರಂತಪಾ ಜಾನುವಾರುಗಳಿಗೆಲ್ಲಾ ವಿಶೇಷ ಗುರುತಿನ ಸಂಕೇತ ನೀಡಿ ಅವುಗಳ ಮಾಹಿತಿಯನ್ನು ಕಂಪ್ಯೂಟರ್ ನಲ್ಲಿ ಶೇಖರಿಸಿಡಲಾಗುತ್ತಿದೆ . ಕಿಂಗ್ - ಹೊಯ್ಕೋರಿ ಅವನೌನ ಸಿಂಗ್ -ಮನುಷ್ಯನ ರೋಗಗಳನ್ನು ಪತ್ತೆ ಹಚ್ಚಿ  ಅದನ್ನು  ದತ್ತಾಂಶ ರೂಪದಲ್ಲಿ ಸಂಗ್ರಹಿಸುವ ನೈಸರ್ಗಿಕ ಬ್ಯಾಕ್ಟೀರಿಯಾ ವನ್ನು  ಕೊಲಂಬಿಯಾ ವಿಶ್ವವಿದ್ಯಾಲಯ ದ ಸಂಶೋಧಕರು ಕಂಡ ಹಿಡದಾರ ಕಿಂಗ್ - ಏ ತೊ ಕೊಲಂಬಿಯಾ ಕಾ  ಬಹುತ ಲಂಬಾ ಸಮಾಚಾರ ಹೈ ಸಿಂಗ್-  ಆ ಎ

ಪ್ರಚಲಿತ ಘಟನೆಗಳು

ಕಿಂಗ್ - ಬಾರೊ ಮಾವ ಏನ ಫುಲ್ ಹವಾ ನಿಂದ ಸಿಂಗ್ - ನಾ ಏನ ಮಾಡೆನೊ ಮಾರಾಯಾ ಕಿಂಗ್ - ಮತ್ತೇನಪಾ ಹಣಕಾಸು ಆಯೋಗದ ಅಧ್ಯಕ್ಷ ಆಗಿದಿ ಸಿಂಗ್ - ಹೊಯ್ಕೋರಿ ಅವನೌನ. ನಾ ಅಲ್ಲಪಾ.ಅವರು ಎನ್ ಕೆ ಸಿಂಗ್ ಕಿಂಗ್ - ಹಂಗ ಮಸ್ಕಿರಿ ಮಾಡಿನಿ ತುಗೊ ಸಿಂಗ್ - ನಮ್ಮ ಹುಡುಗ ವಿಶ್ವದಾಖಲೆ ಮಾಡ್ಯಾನ ಗೊತ್ತೈತೆನ? ಕಿಂಗ್ - ಯಾರ? ಸಿಂಗ್ - ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ ೩೦೦ ವಿಕೆಟಗಳನ್ನು ಗಳಿಸಿದಾರ. ಈ ಸಾಧನೆ ಮೊದಲು ಆಸ್ಟ್ರೇಲಿಯಾದ ಡೆನೀಸ್ ಲಿಲ್ಲಿ ಅವರ ಹೆಸರಿನಲ್ಲಿ ತ್ತು. ಅವರು ೫೬ ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿದ್ದರು. ಆದರೆ ಅಶ್ವೀನ್ ರವರು ೫೪ ಟೆಸ್ಟ  ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಕಿಂಗ್ - ಹೊಡೀರಿ ಟುಮಕಿ ಟುಮ್ ಟುಮ್ ಟುಮಕ್ ಸಿಂಗ್ - ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ಪಂಕಜ್ ಅಡ್ವಾಣಿಯವರು ೧೮ನೇಯ ವಿಶ್ವ ಕಿರೀಟವನ್ನು ಮುಡಿಗೇರಿಸಿಕೊಂಡರು.ಇವುಗಳಲ್ಲಿ ೧೩ ಬಿಲಿಯರ್ಡ್ಸ್ ಹಾಗೂ ೫ ಸ್ನೂಕರ್ ಪ್ರಶಸ್ತಿ ಸೇರಿವೆ. ಕಿಂಗ್ - ಇವನೌನ ಸ್ನೂಕರ ಎಂದರೆನಪಾ ಸಿಂಗ್ - ಮಳ್ಳ  ಹಳೆ ಮಳ್ಳ  ಸ್ನೂಕರ್ ಅಂದರ ಉದ್ದಂದ ಬಡಗಿಲೆ ಗುಂಡನ ಚೆಂಡ ನೂಕುವುದು. ಕಿಂಗ್- ತಿಳಿತ ಬಿಡು ಸಿಂಗ್- ಗುವಹಾಟಿಯಲ್ಲಿ ನಡೆದ ವಿಶ್ವ  ಯೂತ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳೆಯರು ೫ ಚಿನ್ನದ ಪದಕಗಳನ್ನು ಪಡೆದಾರ. ಕಿಂಗ್ - ಮಸ್ತ. ಆತ ನೋಡ ಸಿಂಗ್ - ಇಷ್ಟ. ಅಲ್ಲ. ಸ್ಪ

ಪ್ರಚಲಿತ ಘಟನೆಗಳು

ಸಿಂಗ್ -  ಸ್ವೀಟ್ ತುಗೊ ಸ್ವೀಟ್ ಕಿಂಗ್ - ಸ್ವೀಟ ಯಾಕಪಾ? ಸಿಂಗ್ - ಏಷ್ಯನ ಕಬಡ್ಡಿ ಚಾಂಪಿಯನ್ ಶಿಪ್ ನಲ್ಲಿ ನಮ್ಮ ದೇಶದ ಪುರುಷ ಮತ್ತು ಮಹಿಳಾ ತಂಡ ಚಾಂಪಿಯನ್ ಆಗೈತಿ ಕಿಂಗ್ - ಮತ್ತ ನಾವು ಕಬಡ್ಡಿ ಆಡಾಕ ಮುಂದ .ಬರತಿಯೆನ ಒಂದ ಕೈ ನೋಡೆ ಬಿಡುಣು ಸಿಂಗ್ - ಏ ಮಾವ ಬ್ಯಾಡ ಬಿಡೊಪಾ ನಿನ್ನ ಜೊತೆ ಏನ ಆಡುದು ಕಿಂಗ್  - ವಿಮಾನ ನೋಡಲ್ಲಿ ಹೆಂಗ ಭೌಂವ ಅಂತ ಹೊಂಟೈತಿ ಸಿಂಗ್ - ಸುದ್ಧಿ ಕೇಳಿದಿಯಿಲೊ ಮುಂಬಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ೨೨ ತಾಸುಗಳಲ್ಲಿ ಒಂದೇ ರನ್ ವೇ ಬಳಸಿಕೊಂಡು ೯೬೯ ವಿಮಾನಗಳ ಸಚಾರ ನಿರ್ವಹಣೆ ಮಾಡಿ ದಾಖಲೆ ಬರದೈತಿ ಕಿಂಗ್ - ಭಪ್ಪರೆ ಮಗನ ಮಸ್ತ ಆತ ಬಿಡು. ಸಿಂಗ್ - ಒಂದ ಮಸ್ತ ಸುದ್ಧಿ ಕೇಳಿಲ್ಲಿ ಕಿಂಗ್- ಏನಪಾ ಸಿಂಗ್- ೨೦೧೭ ರ ನೊಬೆಲ್ ಶಾಂತಿ ಪುರಸ್ಕಾರವನ್ನು ಐಕ್ಯಾನ ಸಂಸ್ಥೆ ಗೆ ನೀಡಲಾಗಿದೆ. ಕಿಂಗ್- ಹಾಲಿನ ಕ್ಯಾನ ಗೊತ್ತ. ಐಕ್ಯಾನ ಇದಾವ ಸಂಸ್ಥೆ? ಸಿಂಗ್ - ಮಳ್ಳ  ಹಳೆ ಮಳ್ಳ  ಇದು ವಿಶ್ವವನ್ನು ಅಣ್ವಸ್ತ್ರ ಮುಕ್ತ ವಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅಣ್ವಸ್ತ್ರ ವಿರೋಧಿ ಅಂತರಾಷ್ಟ್ರೀಯ ಆಂದೋಲನ ಸಂಘಟನೆ. ಕಿಂಗ್- ಹಂಗನ ಮತ್ತ ಐಕ್ಯಾನದ ವಿಸ್ತೃತ ರೂಪವೇನು? ಸಿಂಗ್- international campaign to abolish nuclear weopons.ಈ ಸಂಸ್ಥೆ ಜಿನೆವಾ ಮೂಲದ್ದಾಗಿದೆ. ಕಿಂಗ್- ಮತ್ತ ಅರ್ಥಶಾಸ್ತ್ರದ ನೊಬೆಲ್ ಯಾರಿಗೆ ಬಂತಪಾ? ಸಿಂಗ್- ಅದು ಡಾ.ರಿಚರ್ಡ ಎಚ್ ಥಾಲೇರ್ ರವರೆಗೆ ದೊರೆತಿದೆ.ಇವ

ವಿವಿಧ ಕ್ರೀಡೆಯಲ್ಲಿ ಉಪಯೋಗಿಸುವ ಪದಗಳು

1. ಬ್ಯಾಡ್ಮಿಂಟನ್ (Badminton) •┈┈┈┈┈┈┈┈┈┈┈┈┈┈┈┈┈┈┈┈• » ಡ್ಯೂಸ್, » ಡ್ರಾಪ್, » ಸ್ಮ್ಯಾಶ್, » ಲೆಟ್, » ಲವ್. 2. ಬಿಲಿಯರ್ಡ್ಸ್ (Billiards) •┈┈┈┈┈┈┈┈┈┈┈┈┈┈┈┈• » ಕ್ಯೂ, » ಜಿಗ್ಗರ್, » ಪಾಟ್, » ಸ್ಕ್ರಾಚ್, » ಕ್ಯಾನನ್. 3. ಬಾಕ್ಸಿಂಗ್ (Boxing) •┈┈┈┈┈┈┈┈┈┈┈┈┈┈• » ಜಬ್, » ಹುಕ್, » ಕಿಡ್ನಿ ಪಂಚ್, » ರಾಬಿಟ್ ಪಂಚ್, » ಸ್ಲ್ಯಾಮ್, » ಅಪ್ಪರ್ಕಟ್, » ನಾಕ್ಔಟ್. 4. ಚೆಸ್ (Chess) •┈┈┈┈┈┈┈┈┈┈┈• » ಬಿಷಪ್ ಗ್ಯಾಂಬಿಟ್, » ಚೆಕ್ ಮೆಟ್, » ಸ್ಟೇಲ್ ಮೆಟ್. 5. ಕ್ರಿಕೆಟ್ (Cricket) •┈┈┈┈┈┈┈┈┈┈┈┈• » ಎಲ್ಬಿಡಬ್ಲ್ಯೂ, » ಫಾಲೋ ಆನ್, » ಸ್ಟಂಪ್ಡ್, » ಬೈ, » ಲೆಗ್ ಬೈ, » ಗೂಗ್ಲಿ, » ಹ್ಯಾಟ್ರಿಕ್, » ಗಲ್ಲಿ, » ಡ್ರೈವ್, » ಡಕ್, » ನೋ ಬಾಲ್, » ಕವರ್ ಪಾಯಿಂಟ್, » ಸಿಲ್ಲಿ ಪಾಯಿಂಟ್, » ಪಿಚ್, » ಲೆಗ್ ಬ್ರೇಕ್, » ಕವರ್ ಪಾಯಿಂಟ್, » ಹಿಟ್-ವಿಕೆಟ್ , » ಲೇಟ್-ಕಟ್, » ಸ್ಲಿಪ್, » ಸ್ಟೋನ್ ವಾಲ್ಲಿಂಗ್, » ಚಿನಮಾನ್, » ಲೆಗ್ ಸ್ಪಿನ್ನರ್, » ದಿ ಆಶಸ್, » ಬಾಡಿಲೈನ್ ಬೌಲಿಂಗ್, » ಬಂಪರ್ ಬೌಲಿಂಗ್, » ಚಕ್ಕರ್. 6. ಫುಟ್ಬಾಲ್ (Football) •┈┈┈┈┈┈┈┈┈┈┈┈┈┈• » ಆಫ್ ಸೈಡ್, » ಡ್ರಿಬ್ಬಲ್, » ಥ್ರೋವಿನ್, » ಟಚ್ ಡೌನ್, » ಸ್ಟಾಪರ್, » ಪೆನಾಲ್ಟಿ, » ಫೌಲ್, » ಡ್ರಾಪ್ ಕಿಕ್. 7. ಗಾಲ್ಫ್ (Golf) •┈┈┈┈┈┈┈

ಕೆಲವು ಪ್ರದೇಶಗಳ ಅನ್ವರ್ಥಕನಾಮಗಳು

ಅನ್ವರ್ಥಕ ನಾಮಗಳು ಸಪ್ತ ದ್ವೀಪಗಳ ನಗರ ---- ಮುಂಬೈ ಸ್ವರ್ಣಮಂದಿರಗಳ ನಗರ --- ಅಮೃತಸರ ಏಳುನಗರಗಳ ನಗರ---- ದೆಹಲಿ ಭಾರತದ ಯೋಜಿತ ನಗರ--- ಜೈಪುರ ಭಾರತದ ರೇಷ್ಮೆಯ ನಗರ--- ಕರ್ನಾಟಕ ಭಾರತದ ಉದ್ಯಾನ ನಗರ--- ಬೆಂಗಳೂರು ಲವಂಗ ದ್ವೀಪ --- ಜಂಜಿಬಾರ್ ಪಂಚ ನದಿಗಳ ನಾಡು--- ಪಂಜಾಬ್ ಕರ್ನಾಟಕದ ಆಟದ ಮೈದಾನ--- ಕೊಡಗು ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ) ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್‌ಹೊ ಬಂಗಾಳದ ಕಣ್ಣೀರಿನ ನದಿ--- ದಾಮೋದರ ಬಿಹಾರದ ಕಣ್ಣೀರಿನ ನದಿ--- ಕೋಸಿ ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ) ಮಡಿದವರ ದಿಬ್ಬ --- ಮೊಹೆಂಜೊದಾರೊ ಸೂರ್ಯೋದಯದ ನಾಡು---- ಜಪಾನ್ ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ ಮುಂಜಾನೆಯ ನೀರವತೆಯ ನಾಡು ---- ಕಿರಿಯ ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ ಕಿವಿಗಳ ನಾಡು----- ನ್ಯೂಜಿಲ್ಯಾಂಡ್ ಪೂರ್ವದ ಮುತ್ತು---- ಬಹರೇನ್ ಬಿಳಿಯಾನೆಗಳ ನಾಡು--- ಥಾಯ್ಲಾಂಡ್ ಚಿನ್ನದ ಪಗೋಡಗಳ ನಾಡು--- ಮೈನ್ಮಾರ್ ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್ ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್ ಯುರೋಪಿನ ಆಟದ ಮ

ಜಿ.ಎಸ್.ಟಿ. ಪ್ರಶ್ನೆಗಳು

*GST* Goods and Services Tax (GST) - Expected Questions for Upcoming  Exams - 1). In India GST came effective from July 1st, 2017. India has chosen _________ model of dual – GST. a)   USA b)   UK c)   Canadian d)   China e)   Japan Answer: (C). 2). How many countries have dual – GST model? a)   5 b)   8 c)   10 d)   14 e)   None of these Answer: (E). Till now Canada only has dual GST model but now India also started to use dual-GST model. 3). Which of the following country is the first one to implement GST? a)   USA b)   France c)   China d)   Switzerland e)   Germany Answer: (B). France implemented GST in 1954. 4). Around how many countries adopted GST? a)   90 b)   120 c)   140 d)   160 e)   200 Answer: (D). 5). Which of the following country has the maximum GST tax slab? a)   Greece b)   China c)   USA d)   Australia e)   India Answer: (E). India has the maximum tax slab (28%) compared to other countries. 6). Which of the following country has

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾಣ ಮತ್ತೊಂದು ವಿಕ್ರಮಾರ್ಜುನ ವಿಜಯ (ಪಂಪ ಭಾರತ). "ಆದಿಕವಿ", "ಕನ್ನಡದ ಕಾವ್ಯ ಪಿತಾಮಹ" ಮತ್ತು "ಕನ್ನಡದ ರತ್ನಾತ್ರಯ" ಎಂಬ ಬಿರುದುಗಳು ಇವೆ. 2.) "ಪಂಪನು ಕನ್ನಡದ ಕಾಳಿದಾಸ" ಎಂದು ಕರೆದವರು ಯಾರು? A). ದ.ರಾ.ಬೇಂದ್ರೆ B). ಕುವೆಂಪು C). ತಿ.ನಂ.ಶ್ರೀಕಂಠಯ್ಯ D). ಬಿ.ಎಂ.ಶ್ರೀ. Correct Ans: (C) Description: ತಿ.ನಂ.ಶ್ರೀಕಂಠಯ್ಯ "ಪಂಪನು ಕನ್ನಡದ ಕಾಳಿದಾಸ" ಎಂದು ಕರೆದವರು ತಿ.ನಂ.ಶ್ರೀಕಂಠಯ್ಯ. ಪಂಪನಿಗೆ "ಕವಿತಾಗುಣಾರ್ಣವ ಸರಸ್ವತಿ ಮಣಿಹಾರ" ಮತ್ತು "ಕನ್ನಡದ ವ್ಯಾಸ" ಎಂಬ ಬಿರುದುಗಳಿವೆ. ಶತ್ರುಗಳಿಗೆ ತನ್ನನ್ನು ಒಪ್ಪಿಸಿಕೊಳ್ಳುವ ರಾಜನನ್ನು ಪಂಪ "ಪಗರಣದರಸ" ಎಂದು ಕಾವ್ಯಗಳಲ್ಲಿ ಉಲ್ಲೇಖಿಸಿದ್ದಾನೆ. 3.) 'ಕವಿ ಚಕ್ರವರ್ತಿ" ಮತ್ತು "ಉಭಯ ಚಕ್ರವರ್ತಿ' ಎಂಬ ಬಿರುದುಗಳನ್ನು ಹೊಂದಿರುವ ಕವಿ ಯಾರು? A). ಪಂಪ B). ಪೊನ್ನ C). ರನ್ನ D). ಕುವೆಂಪು Correct Ans: (B) Description: ಪೊ