Skip to main content

ಕೆಲವು ಪ್ರದೇಶಗಳ ಅನ್ವರ್ಥಕನಾಮಗಳು

ಅನ್ವರ್ಥಕ ನಾಮಗಳು

ಸಪ್ತ ದ್ವೀಪಗಳ ನಗರ ---- ಮುಂಬೈ

ಸ್ವರ್ಣಮಂದಿರಗಳ ನಗರ --- ಅಮೃತಸರ

ಏಳುನಗರಗಳ ನಗರ---- ದೆಹಲಿ

ಭಾರತದ ಯೋಜಿತ ನಗರ--- ಜೈಪುರ

ಭಾರತದ ರೇಷ್ಮೆಯ ನಗರ--- ಕರ್ನಾಟಕ

ಭಾರತದ ಉದ್ಯಾನ ನಗರ--- ಬೆಂಗಳೂರು

ಲವಂಗ ದ್ವೀಪ --- ಜಂಜಿಬಾರ್

ಪಂಚ ನದಿಗಳ ನಾಡು--- ಪಂಜಾಬ್

ಕರ್ನಾಟಕದ ಆಟದ ಮೈದಾನ--- ಕೊಡಗು

ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ

ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ

ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ)

ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ

ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್‌ಹೊ

ಬಂಗಾಳದ ಕಣ್ಣೀರಿನ ನದಿ--- ದಾಮೋದರ

ಬಿಹಾರದ ಕಣ್ಣೀರಿನ ನದಿ--- ಕೋಸಿ

ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ

ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ)

ಮಡಿದವರ ದಿಬ್ಬ --- ಮೊಹೆಂಜೊದಾರೊ

ಸೂರ್ಯೋದಯದ ನಾಡು---- ಜಪಾನ್

ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ

ಮುಂಜಾನೆಯ ನೀರವತೆಯ ನಾಡು ---- ಕಿರಿಯ

ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ

ಕಿವಿಗಳ ನಾಡು----- ನ್ಯೂಜಿಲ್ಯಾಂಡ್

ಪೂರ್ವದ ಮುತ್ತು---- ಬಹರೇನ್

ಬಿಳಿಯಾನೆಗಳ ನಾಡು--- ಥಾಯ್ಲಾಂಡ್

ಚಿನ್ನದ ಪಗೋಡಗಳ ನಾಡು--- ಮೈನ್ಮಾರ್

ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ

ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್

ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್

ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್‌ಲೆಂಡ್

ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ

ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ

ಕಾಲುವೆಗಳ ನಾಡು--- ವೆನಿಸ್

ಗುಡುಗುಗಳ ನಾಡು--- ಭೂತಾನ್

ಕಗ್ಗತ್ತಲೆಯ ಖಂಡ--- ಆಫ್ರಿಕ

ಮುತ್ತುಗಳ ದ್ವೀಪ--- ಶ್ರೀಲಂಕಾ

ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್

ಸಪ್ತಗಿರಿಗಳ ನಾಡು--- ರೋಮ್

ಯುರೋಪಿನ ಕದನ ಮೈದಾನ --- ಬೆಲ್ಜಿಯಂ

ಉತ್ತರದ ವೆನಿಸ್ ---- ಸ್ಟಾಕ್ ಹೊಮ್

ಗ್ರೀಕ್ ನ ಕಣ್ಣು ----- ಅಥೆನ್ಸ

ಪೂರ್ವದ ವೆನಿಸ್ --- ಬ್ಯಾಂಕಾಕ್

ಬಿಳಿರಷ್ಯಾ--- ಬೆಲಾರಸ್

ರೇಷ್ಮೇಯ ನಾಡು,--- ಚೀನಾ

ಪಂಚ ಸಮುದ್ರಗಳ ಬಂದರು --- ಮಾಸ್ಕೋ

ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ.

ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ.

ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್

ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ

ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ

ಗೋಧಿ & ಮಾಂಸದ ನಾಡು--- ಅರ್ಜೆಂಟೈನ

ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ

ಭಾರತದ ಆಟದ ಮೈದಾನ ---- ಕಾಶ್ಮೀರ

ದೇವರ ಸ್ವಂತ ನಾಡು--- ಕೇರಳ

ಗೋಧಿಯ ಕಣಜ--- ಪಂಜಾಬ್

ಪ್ರಪಂಚದ ಗೋಧಿಯ ಕಣಜ--- ರಷ್ಯಾ

ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ

ಭಾರತದ ಮ್ಯಾಂಚೆಸ್ಟರ್ ---- ಮುಂಬೈ

ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ

ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ

ಅರಮನೆಗಳ ನಗರ--- ಕೊಲ್ಕತ್ತಾ

ಗುಲಾಬಿ ನಗರ--- ಜೈಪುರದ

ಮುತ್ತಿನ ನಗರ--- ಹೈದ್ರಾಬಾದ್

ಉಕ್ಕಿನ ನಗರ--- ಜಮ್ ಷೆಡಪುರ

ಗೇಟ್ ವೇ ಆಪ್ ಇಂಡಿಯಾ --- ಮುಂಬೈ

ಇಂಡಿಯಾ ಗೇಟ್---- ದೆಹಲಿ

ಭಾರತದ ಕಿರೀಟ--- ಕಾಶ್ಮೀರ

ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ

ಕನಸಿನ ಗೋಪುರದ ನಗರ--- ಆಕ್ಸಫರ್ಢ(ಇಂಗ್ಲೆಂಡ್)

ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ

ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್

ಪಚ್ಚೆ ದ್ವೀಪ--- ಐರ್ಲೆಂಡ್

ಶಾಶ್ವತ ನಗರ--- ರೋಂ

ಚಕ್ರಾಧಿಪತ್ಯದ ನಗರ---- ರೋಂ

ಇಂಗ್ಲೆಂಡಿನ ಉದ್ಯಾನವನ---- ಕೇಂಟ್

ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್)

ನೈಲ್ ನದಿಯ ವರಪ್ರಸಾದ--- ಈಜಿಪ್ಟ

ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ)

ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ

ಪವಿತ್ರ ಭೂಮಿ--- ಪ್ಯಾಲೆಸ್ತಿನ್

ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್

ಕೇಕ್ ಗಳ ನಾಡು--- ಸ್ಕಾಟ್ಲೆಂಡ್

ಹಾರುವ ಮೀನಿನ ನಾಡು--- ಬಾರ್ಬಡಾಸ್

ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ

ಕಡಲ ರಾಣಿ --- ಇಂಗ್ಲೆಂಡ್

ಶ್ರೀಮಂತ ಕರಾವಳಿ--- ಕೊಸ್ಟಾರಿಕ

ಗೊಲ್ಡಕೋಷ್ಟ---- ಘಾನಾ

ಶ್ರೀಮಂತ ಬಂದರು--- ಪ್ಯೂರ್ಟೊರಿಕ

ಪ್ರಪಂಚದ ಮೇಲ್ಛಾವಣಿ --- ಟಿಬೆಟ್

ಶ್ವೇತನಗರ,--- ಬೆಲ್ ಗ್ರೇಡ್

ಗಾಳಿಯ ನಗರ--- ಚಿಕ್ಯಾಗೋ

ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ

ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ

ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ

ಅವಳಿ ನಗರ---- ಬುಡಾಪೆಸ್ಟ್

ಸೋಳ್ಳೆರಹಿತ ನಾಡು--- ಐಸ್ಲ್ಯಾಂಡ್

ಬಿಳಿಯ ಖಂಡ--- ಅಂಟಾರ್ಕ್‌ಟಿಕ

ಮರಭೂಮಿಗಳ ಖಂಡ--- ಆಸ್ಟ್ರೇಲಿಯ

ಕೇಂದ್ರೀಯ ಭೂಖಂಡ--- ಆಫ್ರಿಕ

ಸೂರ್ಯ ಮುಳುಗದ ಸಾಮ್ರಾಜ್ಯ --- ಇಂಗ್ಲೆಂಡ್

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...