Skip to main content

ಸಾಮಾನ್ಯ ಜ್ಞಾನ

1) ಕರ್ನಾಟಕದ ಏಕೈಕ ಪ್ರಧಾನ ಬಂದರು ಯಾವುದು?
* ನವ ಮಂಗಳೂರು.
2) ಜಗತ್ತಿನ ಅತ್ಯಂತ ಚಿಕ್ಕ ಹಾಗೂ ದ್ವೀಪ ಖಂಡ ಯಾವುದು?
* ಆಸ್ಟ್ರೇಲಿಯಾ.
3) 1952 ರಲ್ಲಿ ಪ್ರಾರಂಭಗೊಂಡು 1955 ರಲ್ಲಿ ಕಾರ್ಯಾರಂಭಗೊಂಡ ಬಂದರು ಯಾವುದು?
* ಕಾಂಡ್ಲಾ ಬಂದರು. (ಗುಜರಾತ್).
4) ಆಸ್ಟ್ರೇಲಿಯಾ ಖಂಡದಲ್ಲಿರುವ ಒಟ್ಟು ರಾಷ್ಟ್ರಗಳ ಸಂಖ್ಯೆ ಎಷ್ಟು?
* 14.
5) ಯಾವ ಬಂದರನ್ನು ಜವಾಹರ್ ಲಾಲ್ ನೆಹರು ಬಂದರು ಎನ್ನುವರು?
* ನವಾಶೇವಾ ಬಂದರು.
6) ಕರ್ನಾಟಕದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ?
* ನವ ಮಂಗಳೂರು.
7) ವಿಸ್ತೀರ್ಣದಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?
* ಗೋವಾ.
8) ಗ್ರೇಟ್ ಬ್ಯಾರಿಯರ್ ರೀಫ್ ಯಾವ ಖಂಡದಲ್ಲಿದೆ?
* ಆಸ್ಟ್ರೇಲಿಯಾ.
9) ಭಾರತ ಮತ್ತು ಅಫ್ಘಾನಿಸ್ಥಾನಕ್ಕೆ ಸಂಬಂಧಿಸಿದ ಗಡಿರೇಖೆ ಯಾವುದು?
* ಡ್ಯೂರಾಂಡ್.
10) ಜನಸಂಖ್ಯೆಯಲ್ಲಿ ಅತಿ ಚಿಕ್ಕ ರಾಜ್ಯ ಯಾವುದು?
* ಸಿಕ್ಕಿಂ.
11) ಮೌಂಟ್ ಎವರೆಸ್ಟ್ ಏರಿದ ಮೊಟ್ಟ ಮೊದಲ ಭಾರತೀಯ ಮಹಿಳೆ ಯಾರು?
* ಬಚೇಂದ್ರಿಪಾಲ್.
12) ಯಾವ ಖಂಡ ಆರ್ಟಿಸಿಯನ್ ಬಾವಿಗಳಿಗೆ ಪ್ರಸಿದ್ಧಿಯಾಗಿದೆ?
* ಆಸ್ಟ್ರೇಲಿಯಾ.
13) ಆಸ್ಟ್ರೇಲಿಯಾ ಖಂಡದ ಅತಿದೊಡ್ಡ ರಾಷ್ಟ್ರ ಯಾವುದು?
* ಆಸ್ಟ್ರೇಲಿಯಾ.
14) ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ ----- ಎಂದು ಕರೆಯುತ್ತಾರೆ?
* ಸಾಗರಮಾತಾ.
15) ಕೆ2 ಯಾವ ಶ್ರೇಣಿಯಲ್ಲಿದೆ?
* ಕಾರಾಕೋರಂ.
16) ಕಾಂಚನಜುಂಗಾ ಯಾವ ರಾಜ್ಯದಲ್ಲಿದೆ?
* ಸಿಕ್ಕಿಂ.
17) ಕೊಲ್ಕತ್ತಾ ಬಂದರು ಯಾವ ನದಿ ದಂಡೆಯಲ್ಲಿ ಸ್ಥಾಪನೆಯಾಗಿದೆ?
* ಹೂಗ್ಲಿ.
18) ಊಲಾರ್ ಸರೋವರ ಯಾವ ರಾಜ್ಯದಲ್ಲಿದೆ?
* ಜಮ್ಮು ಮತ್ತು ಕಾಶ್ಮೀರ.
19) ದಾಲ್ ಸರೋವರ ಯಾವ ರಾಜ್ಯದಲ್ಲಿದೆ?
* ಜಮ್ಮು ಮತ್ತು ಕಾಶ್ಮೀರ.
20) ಕಾಮರಾಜ್ ಬಂದರಿನ ಇನ್ನೊಂದು ಹೆಸರೇನು?
* ಎನ್ನೋರ್ ಬಂದರು.
21) ಪ್ರಪಂಚದ ಮೂರನೆಯ ಎತ್ತರವಾದ ಶಿಖರ ಯಾವುದು?
* ಕಾಂಚನಜುಂಗಾ.
22) ಭಾರತದ ಅತ್ಯಂತ ಎತ್ತರದ ಶಿಖರ ಯಾವುದು?
* ಕೆ2.
23) ಮೌಂಟ್ ಎವರೆಸ್ಟ್ ಏರಿದ ಜಗತ್ತಿನ ಅತ್ಯಂತ ಕಿರಿಯ ಬಾಲಕ ಯಾರು?
* ಜೋರ್ಡಾನ್ ರೋಮಿರೋ.
24) ಪಾಕ್ ಜಲಸಂಧಿ ಯಾವ ಎರಡು ರಾಷ್ಟ್ರಗಳಿಗೆ ಸಂಬಂಧಿಸಿದೆ?
* ಭಾರತ ಮತ್ತು ಶ್ರೀಲಂಕಾ.
25) ವಿಸ್ತಿರ್ಣದಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು?
* ರಾಜಸ್ಥಾನ.
26) ಜನಸಂಖ್ಯೆಯಲ್ಲಿ ಅತ್ಯಂತ ದೊಡ್ಡ ರಾಜ್ಯ ಯಾವುದು?
* ಉತ್ತರಪ್ರದೇಶ.
27) ಮ್ಯಾಕ್ ಮೋಹನ್ ರೇಖೆ ಯಾವ ರಾಷ್ಟ್ರಗಳಿಗೆ ಸಂಬಂಧಿಸಿದೆ?
* ಭಾರತ ಮತ್ತು ಚೀನಾ.
28) 12 ನಾಟಿಕಲ್ ಎಂದರೆ ----.
* 22.2 ಕಿ.ಮೀ.
29) ತಮಿಳುನಾಡಿನ ಚಿದಂಬರ ಜಿಲ್ಲೆಯಲ್ಲಿರುವ ಬಂದರು ಯಾವುದು?
* ಟುಟಿಕೋರಿನ್.
30) ದೇಶದ ಅತ್ಯಂತ ಪುರಾತನ ಬಂದರುಗಳಲ್ಲಿ ಎರಡನೆಯದು ಯಾವುದು?
* ಚೆನ್ನೈ ಬಂದರು.
31) ಭಾರತದ 13 ನೆಯ ಬಂದರು ಯಾವುದು?
* ಎನ್ನೋರ್ ಬಂದರು.
32) ಲೋಕ್ಟಕ್ ಸರೋವರ ಯಾವ ರಾಜ್ಯದಲ್ಲಿದೆ?
* ಮಣಿಪುರ.
33) ಭಾರತದ ಅತ್ಯಂತ ದೊಡ್ಡ ಸಿಹಿ ಹಾಗೂ ಶುದ್ಧ ನೀರಿನ ಸರೋವರ ಯಾವುದು?
* ಊಲಾರ್ ಸರೋವರ.
34) ಖಾಸಿ, ಗಾರೋ, ಜೈಂತಿಯಾ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ?
* ಮೇಘಾಲಯ.
35) ಪಟಕಾಯಿಬಮ್ ಬೆಟ್ಟ ಕಂಡು ಬರುವುದು ಯಾವ ರಾಜ್ಯದಲ್ಲಿ?
* ಅರುಣಾಚಲಪ್ರದೇಶ.
36) ಚಳಿಗಾಲದಲ್ಲಿ ಹೆಪ್ಪುಗಟ್ಟುವ ಸರೋವರ ಯಾವುದು?
* ದಾಲ್ ಸರೋವರ.
37) ದೇಶದ ಮೊದಲ ಖಾಸಗಿ ಬಂದರು ಯಾವುದು?
* ಎನ್ನೋರ್ ಬಂದರು.
38) ಪಾರಾದೀಪ್ ಬಂದರು ಯಾವ ರಾಜ್ಯದಲ್ಲಿದೆ?
* ಒಡಿಶಾ.
39) ಕೋಲ್ಕತ್ತಾ ಬಂದರಿನ ಉಪಬಂದರು ಹಾಲ್ಡಿಯಾ ಸ್ಥಾಪನೆಯಾದದ್ದು ಯಾವಾಗ?
* 1978 ರಲ್ಲಿ.
40) ರಾಡ್ ಕ್ಲಿಪ್ ರೇಖೆಯನ್ನು ಗುರುತಿಸಿದವರು ಯಾರು?
* ಸರ್ ಸಿರಿಯಲ್ ರಾಡ್ ಕ್ಲಿಪ್.
41) ಮೌಂಟ್ ಎವರೆಸ್ಟ್ ನ ಎತ್ತರವೆಷ್ಟು?
* 8848 ಮೀ.
42) ಭಾರತದ ದೊಡ್ಡ ಪ್ರವಾಸಿಗರ ಆಕರ್ಷಣೀಯ ಸರೋವರ ಯಾವುದು?
* ದಾಲ್ ಸರೋವರ.
43) ಮಿಜೋ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತವೆ?
* ಮಿಜೋರಾಂ.
44) ಡ್ಯೂರಾಂಡ್ ರೇಖೆಯನ್ನು ಗುರುತಿಸಿದವರು ಯಾರು?
* ಮಾರ್ಟಿಮರ್ ಡ್ಯೂರಾಂಡ್.
45) ಮಿಕಿರ್ ಬೆಟ್ಟಗಳು ಕಂಡು ಬರುವ ರಾಜ್ಯ ಯಾವುದು?
* ಅಸ್ಸಾಂ.
46) ಭಾರತದ ಉತ್ತರದ ಅಂಚನ್ನು ಜಮ್ಮು ಮತ್ತು ಕಾಶ್ಮೀರದ ----- ಎಂದು ಗುರುತಿಸವಾಗಿದೆ?
* ಇಂದಿರಾ ಕೋಲ್.
47) ಆಸ್ಟ್ರೇಲಿಯಾ ಖಂಡದ ಅತಿ ಚಿಕ್ಕ ರಾಷ್ಟ್ರ ಯಾವುದು?
* ನೌರು.
48) ಚಿಲ್ಕ್ ಸರೋವರ ಯಾವ ರಾಜ್ಯದಲ್ಲಿದೆ?
* ಒರಿಸ್ಸಾ.
49) ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?
* ಮೈಸೂರು/ಕೊಡಗು.
50) ರುದ್ರ ಸಾಗರ ಸರೋವರ ಎಲ್ಲಿದೆ?
* ತ್ರೀಪುರ.
51) ವಿಶ್ವ ಹವಾಮಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 23
53)ಹೈದರಾಲಿ ಯ ಬಿರುದು - - - ಫತೆ ಹೈದರ್ ಬಹದ್ದೂರ್.
54)ಒಂದನೇ ಆಂಗ್ಲೋ ಮೈಸೂರು ಯುದ್ಧh  ಯಾವ ಒಪ್ಪಂದದೊಂದಿಗೆ ಅಂತ್ಯಗೊಂಡಿತು? - - - ಮದ್ರಾಸ್ ಒಪ್ಪಂದ. 1769.
55)2 ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಗವರ್ನರ್ ಜನರಲ್ - - - ವಾರನ್ ಹೇಸ್ಟಿಂಗ್ಸ್.
56)  3ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - ಕಾರ್ನವಾಲೀಸ್.
57) 4ನೇ ಆಂಗ್ಲೋ ಮೈಸೂರು ಯುದ್ಧದ ಸಮಯದಲ್ಲಿ ಇದ್ದ ಬ್ರಿಟಿಷ್ ಗವರ್ನರ್ ಜನರಲ್ - - - - -ಲಾರ್ಡ್ ವೆಲ್ಲೆಸ್ಲಿ.
58) ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು - - - - ಲಾರ್ಡ್ ವೆಲ್ಲೆಸ್ಲಿ.
59) ಸಹಾಯಕ ಸೈನ್ಯ ಪದ್ಧತಿಗೆ ಸೇರಿದ ಮೊದಲ ದೇಶೀಯ ರಾಜ - - - ಹೈದರಾಬಾದ್ ನಿಜಾಮ.
60)ಅಭಿನವ ಕಾಳಿದಾಸ - - - ಬಸಪ್ಪ ಶಾಸ್ತ್ರಿ.
61) ಮೈಸೂರಿನ ಪ್ರಥಮ ಬ್ರಿಟಿಷ್ ರೆಸಿಡೆಂಟ್ - - - ಸರ್ ಬ್ಯಾರಿಕ್ಲೋಸ್.
62)ಮೈಸೂರು ಸಂಸ್ಥಾನದಲ್ಲಿ ಕಮಿಷನರ್ ಆಳ್ವಿಕೆ ಪ್ರಾರಂಭವಾಗಿದ್ದು- - - - 1831.
63)ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾಯಿಸಿದವರು - - - - ಮಾರ್ಕ ಕಬ್ಬನ್.
64)ಅಠಾರ ಕಛೇರಿಯನ್ನು ರದ್ದು ಮಾಡಿದವರು - - - ಮಾರ್ಕ ಕಬ್ಬನ್.
65)ಮೈಸೂರಿನಲ್ಲಿ ಕಮಿಷನರ್ ಆಳ್ವಿಕೆ ಆರಂಭಿಸಿದ ಗವರ್ನರ್ ಜನರಲ್ - - - - ಲಾರ್ಡ್ ವಿಲಿಯಂ ಬೆಂಟಿಂಕ್.
66)ಮೈಸೂರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದವರು - - - ದಿವಾನ್ ರಂಗಾಚಾರ್ಲು.
67)ಮೈಸೂರು ಸಿವಿಲ್ ಸರ್ವಿಸಸ್ ಪರೀಕ್ಷೆ ಆರಂಭಿಸಿದ ದಿವಾನ್ - - - - ಕೆ.ಶೇಷಾದ್ರಿ ಅಯ್ಯರ್.
68)ಜೀವವಿಮಾ ಯೋಜನೆ ಜಾರಿಗೆ ತಂದ ದಿವಾನ್ - - - ಕೆ.ಶೇಷಾದ್ರಿ ಅಯ್ಯರ್.
69)ಭಾರತದಲ್ಲಿ ಮೊದಲು ವಿದ್ಯುತ್ ಸೌಲಭ್ಯ ಪಡೆದ ನಗರ - - - ಬೆಂಗಳೂರು.
70) ಒಕ್ಕಲಿಗರ ಸಂಘಘ ಸ್ಥಾಪನೆಗೆ ಶ್ರಮಿಸಿದ ದಿವಾನರು- - - - ಮಾಧವರಾವ್.
71)ಮಿರ್ಜಾ ಇಸ್ಮಾಯಿಲ್ ಅವರ ಬಿರುದು - - - - ಅಮೀನ್ - ಉಲ್ - ಮುಲ್ಕ್.
72)ರಾಜರ್ಷಿ ಎಂಬ  ಬಿರುದು ಪಡೆದ ಮೈಸೂರಿನ ಒಡೆಯರ್ - - ನಾಲ್ವಡಿ ಕೃಷ್ಣರಾಜ ಒಡೆಯರ್.
73)ಮೈಸೂರು ಸಂಸ್ಥಾನದ ಕೊನೆಯ ದಿವಾನ್ - - - ರಾಮಸ್ವಾಮಿ ಮೊದಲಿಯಾರ್.
74)ಮೈಸೂರಿನಲ್ಲಿ ಹಿಂದುಳಿದವರಿಗೆ ಮೀಸಲಾತಿ ವರದಿಯನ್ನು ಮೊದಲ ಬಾರಿಗೆ ನೀಡಿದ ಸಮಿತಿ - - - ಜಸ್ಟೀಸ್ ಲೆಸ್ಲಿ ಮಿಲ್ಲರ್ ಕಮಿಟಿ.
75)ಸ್ವದೇಶಿ ಚಳುವಳಿಯ ನಾಯಕರು - - ಬಿ.ಜಿ.ತಿಲಕ್.
76)ಕರ್ನಾಟಕದಲ್ಲಿ ಮ್ಯಾಜಿನಿ ಕ್ಲಬ್ ಸ್ಥಾಪಿಸಿದವರು - - - ಹನುಮಂತ ರಾವ್ ದೇಶ್ ಪಾಂಡೆ.
77)ಕರ್ನಾಟಕ ಸಭಾ ಸ್ಥಾಪನೆಯಾದದ್ದು - - - 1916.
78)ಮೊದಲ ಬಾರಿಗೆ ಗಾಂಧೀಜಿಯವರು ಕರ್ನಾಟಕ ಕ್ಕೆ ಭೇಟಿ ನೀಡಿದ್ದು - - - 1915.
79)ಕರ್ನಾಟಕ ಸಭಾದ ಸ್ಥಾಪಕರು - - - ಆಲೂರು ವೆಂಕಟರಾವ್.
80)ಹಿಂದುಸ್ತಾನ್ ಸೇವಾದಳದ ಸ್ಥಾಪನೆ - - - - ಹುಬ್ಬಳ್ಳಿಯಲ್ಲಿ. ..ಎನ್.ಎಸ್. ಹರ್ಡೀಕರ್.
81)ಕರ್ನಾಟಕದ ಗಾಂಧೀ - - - ಹರ್ಡೀಕರ್ ಮಂಜಪ್ಪ.
82) ಕರ್ನಾಟಕ ಕೇಸರಿ - - - - ಗಂಗಾಧರ ರಾವ್ ದೇಶ್ ಪಾಂಡೆ.
83)ಗಂಗಾಧರ ರಾವ್ ದೇಶ್ ಪಾಂಡೆ ಯವರ ಬಿರುದು - - - ಕರ್ನಾಟಕ ಸಿಂಹ.
84)ಬೆಂಗಳೂರಿನ ಚರಕ ಸಂಘದ ಸ್ಥಾಪಕರು - - - ಜಿ.ದೇಶ್ ಪಾಂಡೆ.
85)ಹೋಂ ರೂಲ್ ಚಳುವಳಿ ಪ್ರಾರಂಭ ವಾದದ್ದು-----1916.
86)1924 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದ ಸ್ಥಳ - - - - ಬೆಳಗಾವಿ.
87)ಪ್ರಥಮ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು - - - ಗಂಗಾಧರ ರಾವ್ ದೇಶ್ ಪಾಂಡೆ.
88)ಗಾಂಧೀ ಜೀ ಅಸಹಕಾರ ಚಚಳುವಳಿಯನ್ನು ಆರಂಭಿಸಿದ್ದು.- - - 1920
89)ಕರ್ನಾಟಕ ಉಪ್ಪಿನ ಸತ್ಯಾಗ್ರಹದ ನಾಯಕರು.- - - ಎಂ.ಪಿ.ನಾಡಕರ್ಣಿ.- ಮೈಲಾರ ಮಹದೇವಪ್ಪ.
90)ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ - - - ಅಂಕೋಲ.
91)ಕರ್ನಾಟಕದ ಬಾರ್ಡೋಲಿ - - - ಅಂಕೋಲ.
92)ಶಿವಪುರ ಕಾಂಗ್ರೆಸ್ಸಿನ ಅಧ್ಯಕ್ಷರು - - - ಟಿ.ಸಿದ್ದಲಿಂಗಯ್ಯ.
93)ಕರ್ನಾಟಕ ಧ್ವಜ ಸತ್ಯಾಗ್ರಹ ಮೊದಲು ನಡೆದದ್ದು - - - ಶಿವಪುರ.
94)ಮೈಸೂರಿನ ಪ್ರಥಮ ಕಾಂಗ್ರೆಸ್ ಸಭೆ ನಡೆದದ್ದು - - 1938 - ಶಿವಪುರ ಕಾಂಗ್ರೆಸ್.
95)ಕರ್ನಾಟಕದ ಜಲಿಯನ್ ವಾಲಾಬಾಗ್ - - - ವಿಧುರಾಶ್ವತ್ಥ.
96)ಕರ್ನಾಟಕದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ
ಪ್ರಥಮ ಹಳ್ಳಿ - - - - ಈಸೂರು.
97)ಅರಮನೆ ಸತ್ಯಾಗ್ರಹ ನಡೆದ ವರ್ಷ ಮತ್ತು
ಆಗಿನ ದಿವಾನ್ - - - - 1947. .ರಾಮಸ್ವಾಮಿ ಮೊದಲಿಯಾರ್.
98)ಅರಮನೆ ಸತ್ಯಾಗ್ರಹದ ನೇತಾರ - - - ಕೆ.ಸಿ.ರೆಡ್ಡಿ.
99)ಮೈಸೂರು ರಾಜ್ಯದ ಪ್ರಥಮ
ಮುಖ್ಯಮಂತ್ರಿ - - - ಕೆ.ಸಿ.ರೆಡ್ಡಿ.
100)ಕರ್ನಾಟಕ ವಿಧ್ಯಾವರ್ಧಕ ಸಂಘ
ಹೊರಡಿಸುತ್ತಿದ್ದ ಮಾಸ ಪತ್ರಿಕೆ - - - ಸುವಾಸನೆ.

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...