ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ- ಹಿಂದಿ
ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಎರಡನೆಯ ಭಾಷೆ- ತೆಲಗು
೯೨ ನೆಯ ತಿದ್ದುಪಡಿ ಪ್ರಕಾರ ೮ ನೆ ಅನುಸೂಚಿಗೆ ಸೇರಿಸಿರುವ ನಾಲ್ಕು ಭಾಷೆಗಳು- ಡೋಗ್ರಿ,ಸಂತಾಲಿ.ಮೈಥಿಲಿ.ಬೋಡೊ
ಜಮ್ಮು ಮತ್ತು ಕಾಶ್ಮೀರದ ಆಡಳಿತ ಭಾಷೆ- ಉರ್ದು
ಭಾರತದ ಸಂವಿಧಾನದ ಪ್ರಕಾರ ಅಧೀಕೃತ
ಭಾಷೆಗಳು-೨೨
ಅನುಚ್ಛೇದ ೩೪೩ರ ಪ್ರಕಾರ ಕೇಂದ್ರದ ಆಡಳೀತಾತ್ಮಕ ಭಾಷೆ- ಹಿಂದಿ
ಕೇಂದ್ರದ ಆಡಳಿತ ಭಾಷೆ ಹಿಂದಿ ಹೊಂದಿರುವ ಲಿಪಿ- ದೇವನಾಗರಿ
ಇಂಗ್ಲೀಷ್ ನ್ನು ಆಡಳಿತ ಭಾಷೆಯನ್ನಾಗಿ ಹೊಂದಿರುವ ರಾಜ್ಯ- -ನಾಗಾಲ್ಯಾಂಡ
ಶಿಕ್ಷಣದ ಪ್ರಾಥಮಿಕ ಹಂತವು ಮಾತೃ ಭಾಷೆ ಯಲ್ಲಿರಬೇಕೆಂದು ಹೇಳುವ ವಿಧಿ- ೩೫೦ಎ
ಅನುಚ್ಛೇದ ೩೫೦ಬಿ ಪ್ರಕಾರ ಅಲ್ಪಸಂಖ್ಯಾತ ಭಾಷೆಗಳ ವಿಶೇಷ ಅಧಿಕಾರಿಯನ್ನು ನೇಮಕ ಮಾಡುವವರು - ರಾಷ್ಟ್ರಪತಿ
ರಾಜಸ್ತಾನದ ರಾಜ್ಯ ದ ಆಡಳಿತ ಭಾಷೆ- ಹಿಂದಿ
ಸಂವಿಧಾನದ ೨೧ ನೆ ತಿದ್ದುಪಡಿ ಪ್ರಕಾರ ಅಧಿಕೃತವಾದ ಭಾಷೆ- ಸಿಂಧಿ ಭಾಷೆ
ಸಂವಿಧಾನಕ್ಕೆ ೭೧ ನೆ ತಿದ್ದುಪಡಿ ಮಾಡುವ ಮೂಲಕ ಸೇರಿಸಿದ ಭಾಷೆಗಳು- ಕೊಂಕಣಿ, ಮಣಿಪುರಿ, ನೇಪಾಳಿ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ