ಬಿ.ಎಂ.ಶ್ರೀ
ನವೋದಯ ಕನ್ನಡ ಸಾಹಿತ್ಯ ದ ಆಚಾರ್ಯ ಪುರುಷರು - ಬಿ.ಎಂ. ಶ್ರೀ
ಬಿ.ಎಂ.ಶ್ರೀರವರ ಪೂರ್ಣ ಹೆಸರು- ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ
ಮೈಸೂರು ದೊರೆಗಳಿಂದ ಬಿ.ಎಂ.ಶ್ರೀರವರಿಗೆ ದೊರೆತ ಬಿರುದು- ರಾಜಸೇವಾಸಕ್ತ
ಕನ್ನಡ ದ ಪ್ರಥಮ ದುರಂತ ನಾಟಕ- ಅಶ್ವತ್ಥಾಮ ನ
ಬಿ.ಎಂ.ಶ್ರೀರವರ ಜನ್ಮಸ್ಥಳ- ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಂಪಿಗೆ
ಬಿ.ಎಂ.ಶ್ರೀರವರ ಜನ್ಮ ದಿನಾಂಕ- ೧೮೮೪ ಜನೇವರಿ೩
ಬಿ.ಎಂ.ಶ್ರೀರವರ ತಂದೆ ತಾಯಿಗಳು- ಮೈಲಾರಯ್ಯ ಮತ್ತು ಭಾಗೀರಥಮ್ಮ
ಕನ್ನಡದ ಕಣ್ವ - ಬಿ.ಎಂ.ಶ್ರೀ
ಬಿ.ಎಂ.ಶ್ರೀರವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ- ೧೯೨೮ ರ ಗುಲ್ಬರ್ಗಾ ಸಾಹಿತ್ಯ ಸಮ್ಮೇಳನ
ಬಿ.ಎಂ.ಶ್ರೀರವರ ಏಕೈಕ ಆಂಗ್ಲ ಕೃತಿ- A Handbook of Rhetoric
ಸಾಫೋಕ್ಲೇಸನ್ ಎಜಾಕ್ಷ ನಾಟಕದ ಪ್ರಭಾವವಿರುವ ಬಿ.ಎಂ.ಶ್ರೀರವರ ನಾಟಕ- ಅಶ್ವತ್ಥಾಮ ನ
ಬಿ.ಎಂ.ಶ್ರೀರವರು ನಿಧನರಾಗಿದ್ದು- ೧೯೪೬ ಜನೇವರಿ೫
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ