ಇತಿಹಾಸದ ಪ್ರಮುಖ ಒಪ್ಪಂದಗಳು
ನರ್ಮದಾ ಒಪ್ಪಂದ ನಡೆದದ್ದು- ೨ನೆ ಪುಲಕೇಶಿ ಮತ್ತು ಹರ್ಷವರ್ಧನರ ನಡುವೆ೧೭೬೫ರ ಅಲಹಾಬಾದ್ ಒಪ್ಪಂದ ನಡೆದದ್ದು- ಬ್ರಿಟಿಷರು ಮತ್ತು ಮೊಗಲ್ ದೊರೆ ೨ ನೆ ಷಾ ಆಲಂರ ನಡುವೆ
ಪುರಂದರ ಒಪ್ಪಂದ ನಡೆದದ್ದು- ಕ್ರಿ.ಶ. ೧೬೬೫
ಮದ್ರಾಸ್ ಒಪ್ಪಂದ ನಡೆದದ್ದು- ಕ್ರಿ.ಶ.೧೭೬೯
ಮೊದಲನೆ ಆಂಗ್ಲೊ ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಮದ್ರಾಸ್ ಒಪ್ಪಂದ
೨ ನೆ ಆಂಗ್ಲೋ ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಮಂಗಳೂರು ಒಪ್ಪಂದ
ಮಂಗಳೂರು ಒಪ್ಪಂದ ನಡೆದ ವರ್ಷ- ಕ್ರಿ.ಶ.೧೭೮೪
ಕ್ರಿ.ಶ. ೧೭೯೨ ರಲ್ಲಿ ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ ನಡುವೆ ನಡೆದ ಒಪ್ಪಂದ- ಶ್ರೀರಂಗಪಟ್ಟಣ ಒಪ್ಪಂದ
ಕ್ರಿ.ಶ ೧೮೦೨ ಬೇಸಿನ್ ಒಪ್ಪಂದ ನಡೆದದ್ದು- ಬ್ರಿಟಿಷ್ ರು ಮತ್ತು ೨ ನೆ ಬಾಜೀರಾವ್ ಪೇಶ್ವೆ
ಕ್ರಿ.ಶ.೧೮೦೯ ಅಮೃತಸರ ಒಪ್ಪಂದಕ್ಕೆ ರುಜುಹಾಕಿದ ಭಾರತದ ನಾಯಕ- ರಣಜಿತ ಸಿಂಗ್
ಮೊದಲನೆಯ ಆಂಗ್ಲೊ ಸಿಖ್ ಯುದ್ದವನ್ನು ಕೊನೆಗೊಳಿಸಿದ್ದು- ಲಾಹೋರ್ ಒಪ್ಪಂದ
ಗಾಂಧಿ ಇರ್ವಿನ್ ಒಪ್ಪಂದದ ಇನ್ನೊಂದು ಹೆಸರು- ದೆಹಲಿ ಒಪ್ಪಂದ
ಗಾಂಧಿ ಇರ್ವಿನ್ ಒಪ್ಪಂದ ನಡೆದದ್ದು- ಮಾರ್ಚ ೫ ೧೯೩೧
ಪೂನಾ ಒಪ್ಪಂದ ನಡೆದದ್ದು- ಕ್ರಿ.ಶ. ೧೯೩೨