ಸಂವಿಧಾನಕ್ಕೆ ಮೂಲಭೂತ ಕರ್ತವ್ಯ ಗಳನ್ನು ಸೇರಿಸಿದ ತಿದ್ದುಪಡಿ- ೪೨ ನೆ ತಿದ್ದುಪಡಿ ೧೯೭೬
ಪಕ್ಷಾಂತರವನ್ನು ನಿಷೇಧಿಸಿದ ತಿದ್ದುಪಡಿ-೫೨
Indian Polity - For Civil Services and Other State Examinations | 6th Edition
ಸಂವಿಧಾನವನ್ನು ತಿದ್ದುಪಡಿ ಮಾಡಲು ಅನುವು ಮಾಡಿಕೊಟ್ಟ ವಿಧಿ- ೩೬೮
ಕೇಂದ್ರ ಮತ್ತು ರಾಜ್ಯಸರ್ಕಾರಗಳ ಮಂತ್ರಿಮಂಡಲವನ್ನು ೧೫% ಕೆ ಮಿತಿಗೊಳಿಸಿದ ತಿದ್ದುಪಡಿ-೯೧
ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ತೆಗೆದುಹಾಕಿದ ತಿದ್ದುಪಡಿ- ೪೪ ನೆ ತಿದ್ದುಪಡಿ ೧೯೭೮
ಭಾರತ ಸಂವಿಧಾನವನ್ನು ಪ್ರಥಮ ಬಾರಿಗೆ ತಿದ್ದುಪಡಿ ಮಾಡಿದ ವರ್ಷ- ೧೯೫೧
ಕಿರು ಅಥವಾ ಮಿನಿ ಸಂವಿಧಾನವೆಂದು ಕರೆಯಲ್ಪಡುವ ತಿದ್ದುಪಡಿ- ೪೨
ಸಂವಿಧಾನಕ್ಕೆ ೯೧ ನೆ ತಿದ್ದುಪಡಿ ಮಾಡಿದ ವರ್ಷ-೨೦೦೨
ಮತದಾನದ ವಯಸ್ಸನ್ನು ೨೧ ರಿಂದ ೧೮ ಕೆ ಇಳಿಸಿದ ತಿದ್ದುಪಡಿ-೬೧ ನೆ ತಿದ್ದುಪಡಿ ೧೯೮೯
೧೯೬೭ ರಲ್ಲಿ ೨೧ ನೆ ತಿದ್ದುಪಡಿ ಮೂಲಕ ೮ ನೆ ಅನುಸೂಚಿಗೆ ಸೇರಿಸಿದ ಭಾಷೆ - ಸಿಂಧಿ ಭಾಷೆ