ಗೋವಿಂದ ಪೈ
ಗೋವಿಂದ ಪೈರವರ ಜನ್ಮಸ್ಥಳ-ಮಂಗಳೂರು ಬಳಿಯ ಮಂಜೇಶ್ವರ
ಗೋವಿಂದ ಪೈರವರ ಜನ್ಮದಿನಾಂಕ-೧೮೮೩ ಮಾರ್ಚ೩
ಗೋವಿಂದ ಪೈರವರ ತಂದೆ ತಾಯಿಗಳು- ಸಾವಕಾರ ತಿಮ್ಮಪ್ಪ ಪೈ ಮತ್ತು ದೇವಕಿಯಮ್ಮ
೧೯೪೯ರಲ್ಲಿ ಮದ್ರಾಸ ಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ- ಗೋವಿಂದ ಪೈ
೧೯೩೦ರಲ್ಲಿ ಪ್ರಕಟವಾದ ಗೋವಿಂದ ಪೈರವರ ಮೊದಲ ಕವನ ಸಂಕಲನ- ಗಿಳಿವಿಂಡು
ಗೋವಿಂದ ಪೈರವರು ಭಾಷಾಂತರಿಸಿದ ಜಪಾನಿ ನಾಟಕಗಳು- ನೋ
ಏಕಲವ್ಯನ ಅಖ್ಯಾನವನ್ನು ಆಧರಿಸಿ ಗೋವಿಂದ ಪೈರವರು ರಚಿಸಿದ ನಾಟಕ- ಹೆಬ್ಬೆರಳು
೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ಆಧರಸಿದ ಪೈರವರ ನಾಟಕ-ಚಿತ್ರಭಾನು
೧೯೩೧ರಲ್ಲಿ ಪ್ರಕಟವಾದ ಪೈರವರ ಗೋಲ್ಗೋಥಾ ಏನು?-ನೀಳ್ಗವನ
ಬುದ್ಧನ ಕೊನೆಯ ದಿನವನ್ನು ಚಿತ್ರಿಸುವ ಖಂಡಕಾವ್ಯ- ವೈಶಾಖ
ಹೃದಯರಂಗ,ನಂದಾದೀಪ ಕವನ ಸಂಕಲನಗಳ ಕತೃ- ಗೋವಿಂದ ಪೈ
ತನು ಕನ್ನಡ,ಮನ ಕನ್ನಡ,ನುಡಿ ಕನ್ನಡ ,ನಡೆ ಕನ್ನಡ ಎಂಬ ಕವಿತೆ ರಚಿಸಿದವರು- ಗೋವಿಂದ ಪೈ
೧೯೫೦ ರಲ್ಲಿ ಮುಂಬೈನಲ್ಲಿ ನಡೆದ ೩೪ ನೆ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರು- ಗೋವಿಂದ ಪೈ
ಗೋವಿಂದ ಪೈ ರವರ ಅನುವಾದಿತ ಗದ್ಯಕೃತಿ-ಶ್ರೀಕೃಷ್ಣ ಚರಿತ
ಗೋವಿಂದ ಪೈರವರು ನಿಧನರಾಗಿದ್ದು-೧೯೬೩ ಸೆಪ್ಟೆಂಬರ್ ೬