ಸಂಘಂ ಯುಗ
ಸಾಹಿತಿಗಳ ಮತ್ತು ದಾರ್ಶನಿಕರ ಒಂದು ಸಂಸ್ಥೆಯಾಗಿದ್ದ ಸಂಘಂ ನೆಲೆಗೊಂಡಿದ್ದು- ಮಧುರೈನಲ್ಲಿ
ಸಂಘಂ ಸಂಸ್ಥೆಗೆ ರಾಜಾಶ್ರಯ ನೀಡಿದ್ದ ಪ್ರಮುಖ ರಾಜಸಂತತಿಗಳು- ಪಾಂಡ್ಯರು,ಚೇರರು ಮತ್ತು ಚೋಳರು
ಮೊದಲನೆಯ ಸಂಘಂ ಸ್ಥಾಪಿತವಾದದ್ದು- ಮಧುರೈ ಅಥವಾ ತಿನ್ಮುದುರೆಯಲ್ಲಿ
ಎರಡನೆಯ ಸಂಘಂ ಸ್ಥಾಪಿತವಾದದ್ದು - ಕಪಾಟಪುರಂನಲ್ಲಿ
ಎರಡನೆಯ ಸಂಘಂ ಅವಧಿಯಲ್ಲಿ ರಚನೆಗೊಂಡ ಪ್ರಮುಖ ಸಾಹಿತ್ಯಗಳು- ತೊಳ್ಳಾಪಿಯಂ ಮಾಪುರಾಣಂ
ತಿರುವಳ್ಳರ ಕವಿಯ ಗ್ರಂಥ- ತಿರುಕ್ಕುರುಳ
ತಮಿಳರು ಪ್ರಾರಂಭದಲ್ಲಿ ಬಳಸುತ್ತಿದ್ದ ಲಿಪಿ- ಬ್ರಾಹ್ಮಿ
ಪ್ರಾಚೀನ ಅವಧಿಯ ಕೊನೆಯಲ್ಲಿ ಮತ್ತು ಮಧ್ಯಯುಗೀನ ಪ್ರಾರಂಭದ ಕಾಲದಲ್ಲಿ ತಮಿಳರು ಬಳಸಿದ ಹೊಸಲಿಪಿ- ಗ್ರಂಥಲಿಪಿ
ತಮಿಳಿನ ಪ್ರಾಚೀನ ಸಾಹಿತ್ಯ ಕೃತಿ ತೋಳ್ಕಾಪಿಯಂ ಎಂಬ ವ್ಯಾಕರಣ ಗ್ರಂಥವನ್ನು ರಚಿಸಿದವರು- ತೊಲ್ಕಾಪ್ಪಿಯರ್
ಅಗತ್ತಿಯಂ ಎಂಬ ಕೃತಿಯನ್ನು ರಚಿಸಿದವರು- ಅಗತ್ತಿಯರ್
ತಮಿಳಿನ ಅವಳಿ ಕಾವ್ಯಗಳು- ಶಿಲಪ್ಪಧಿಕಾರಂ ಮತ್ತು ಮಣಿಮೇಕಲೈ
ಕ್ರಿ.ಶ ಎರಡನೆಯ ಶತಮಾನದಲ್ಲಿ ಶಿಲಪ್ಪಧಿಕಾರಂ ಕಾವ್ಯವನ್ನು ರಚಿಸಿದ ಚೋಳ ರಾಜ ಕರಿಕಾಲನ ಮೊಮ್ಮಗ- ಇಳಂಗೊವಡಿಗಲ್
ಮಳಿಮೇಖಲೈ ಕಾವ್ಯ ರಚಿಸಿದವರು- ಸತ್ತಾನರ್
ಸಂಘಂ ಯುಗದ ಪಾಂಡ್ಯರಾಜರಲ್ಲಿ ಪ್ರಸಿದ್ದರಾದವರು- ನೆಡುಂಜಳಿಯನ್ ಪಾಂಡ್ಯ
ನೆಡುಂಜಳಿಯನ್ ಪಾಂಡ್ಯನ ಆಸ್ಥಾನದಲ್ಲಿದ್ದ ಪ್ರಮುಖ ಕವಿಗಳು- ಮಾಂಗುಡಿ ಮರುದನ್ ಮತ್ತು ನಕ್ಕೀರರು
ಮಾಂಗುಡಿಮರುದನ ಬರೆದ ಗ್ರಂಥ- ಮಧುರೈಕೃಂಜಿ
ಸಂಗಂ ಯುಗದ ಚೇರರ ರಾಜಧಾನಿ- ತಿರುವಂಜಿ ಪಟ್ಟಣ ಅಥವಾ ಕರೂರು
ಸಂಘಂ ಯುಗದ ಚೇರರ ಸಂತತಿಯ ಮೊದಲ ಪ್ರಮುಖ ದೊರೆ- ಉದಿಯೆಂಜರಲ್
ಸಂಘಂ ಯುಗದ ಚೋಳರ ರಾಜಧಾನಿ- ಮೊದಲು ಉರೈಯೂರು ಆಗಿದ್ದು ನಂತರ ಪುಹರಂಗೆ( ಕಾವೇರಿ ಪಟ್ಟಣಂ) ಆಗಿತ್ತು
ಚೋಳರ ಮೊದಲ ಪ್ರಮುಖ ದೊರೆ- ಎಲರ
ಕ್ರಿ.ಶ.೧೯೦ ರ ಸುಮಾರಿನಲ್ಲಿ ಅಧಿಕಾರಕ್ಕೆ ಬಂದ ಚೋಳರ ಪ್ರಸಿದ್ಧ ದೊರೆ - ಕರಿಕಾಲ
ಕರಿಕಾಲನ ಆಳ್ವಿಕೆಯ ಅವಧಿಯಲ್ಲಿ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮತ್ತು ಎರಡನೆಯ ರಾಜಧಾನಿಯಾಗಿ ಬೆಳವಣಿಗೆಗೊಂಡಿದ್ದ ಪಟ್ಟಣ- ಕಾವೇರಿ ಪಟ್ಟಣ
ಶೈವ ಧರ್ಮಿಯಾಗಿದ್ದ ಚೋಳರ ಕೊನೆಯ ಪ್ರಮುಖ ದೊರೆ- ಸೆಂಗಠಣ್ಣನ್
ಸಂಘಂ ಯುಗದಲ್ಲಿ ರಾಜನೀತಿ ಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥ- ಕರುಳ್
ಸಂಘಂ ಯುಗದ ಉನ್ನತ ನ್ಯಾಯಾಲಯ- ಸಭಾ ಅಥವಾ ರಾಜಮನ್ರಂ
ಸಂಘಂ ಯುಗದಲ್ಲಿ ರಾಜ್ಯವನ್ನು ಹೀಗೆ ವಿಭಾಗಿಸಲಾಗಿತ್ತು- ಪ್ರಾಂತ್ಯ
ಸಂಘಂ ಯುಗದಲ್ಲಿ ಭೂಕಂದಾಯವನ್ನು ಹೀಗೆ ಕರೆಯುತ್ತಿದ್ದರು- ಕರೈ
ಭೂಮಿಯನ್ನು ಅಳೆಯಲು ಉಪಯೋಗಿಸುತ್ತಿದ್ದ ಮಾಪನಗಳು-ಮ ಮತ್ತು ವೇಲಿ