ಭತ್ತ
ವೈಜ್ಞಾನಿಕ ಹೆಸರು - ಒರೈಸಾ ಸಟೈವಮ್
ಕುಟುಂಬ - ಗ್ರಾಮಿನೆ/ಪೋಯೆಸಿ
ಕುಟುಂಬ - ಗ್ರಾಮಿನೆ/ಪೋಯೆಸಿ
ಖಾರೀಫ್ ಬೆಳೆ,ನೀರಾವರಿ ಪ್ರದೇಶಗಳಲ್ಲಿ ಹಿಂಗಾರಿನಲ್ಲಿಯೂ ಬೆಳೆಯಬಹುದು
ಉಷ್ಣವಲಯದ ಬೆಳೆ,೨೫ ಡಿಗ್ರಿ ಉಷ್ಣಾಂಶ ಮತ್ತು ೧೦೦ ರಿಂದ ೨೦೦ ಸೆಂ.ಮಿ ಮಳೆ ಅಗತ್ಯ
ಮೆಕ್ಕಲು ಮತ್ತು ಜೇಡಿ ಮಣ್ಣು ಉತ್ತಮ
ಭತ್ತದ ಬೆಳೆಯಲ್ಲಿ ಚೀನಾ ಪ್ರಥಮ ಸ್ಥಾನದಲ್ಲಿದೆ.
ಭಾರತ ಎರಡನೆಯ ಸ್ಥಾನದಲ್ಲಿದೆ.
ಭಾರತ ಎರಡನೆಯ ಸ್ಥಾನದಲ್ಲಿದೆ.
ಭಾರತದಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ ಪಶ್ಚಿಮ ಬಂಗಾಳ
ಭಾರತದಲ್ಲಿ ಅತ್ಯುತ್ತಮ ದರ್ಜೆಯ ಭತ್ತ ಉತ್ಪಾದನೆಗೆ ಹೆಸರಾದದು ಪಂಜಾಬ
ಏಷ್ಯಾ ಭತ್ತ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ ಭತ್ತವನ್ನು ಬೆಳೆಯುವ ಜಿಲ್ಲೆಗಳು
ರಾಯಚೂರು ೧೨.೧೭%
ಬಳ್ಳಾರಿ -೧೦.೫೭%
ರಾಯಚೂರು ೧೨.೧೭%
ಬಳ್ಳಾರಿ -೧೦.೫೭%
ಗೋಧಿ
ವೈಜ್ಞಾನಿಕ ಹೆಸರು - ಟ್ರಿಟಿಕಮ್
ಕುಟುಂಬ - ಗ್ರಾಮಿನೆ / ಪೊಯೇಸಿ
ಕುಟುಂಬ - ಗ್ರಾಮಿನೆ / ಪೊಯೇಸಿ
ದೇಶದಲ್ಲಿ ಎರಡನೆ ಸ್ಥಾನ ಪಡೆದ ಬೆಳೆ ಗೋಧಿ
ಗೋಧಿಯ ಕಣಜ - ಪಂಜಾಬ
ಭಾರತದಲ್ಲಿ ಗೋಧಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರಾಜ್ಯ - ಉತ್ತರ ಪ್ರದೇಶ
ಗೋಧಿ ಉತ್ಪಾದನೆ ಯಲ್ಲಿ ಪ್ರಥಮ - ಚೀನಾ
ಪ್ರಪಂಚದಲ್ಲಿಯೆ ಗೋಧಿಯನ್ನು ಅತಿ ಹೆಚ್ಚು ರಫ್ತು ಮಾಡುವ ದೇಶ - ಅಮೇರಿಕ ಸಂಯುಕ್ತ ಸಂಸ್ಥಾನ
ಗೋಧಿ ಚಳಿಗಾಲದ ಮುಖ್ಯ ಬೆಳೆ
ಗೋಧಿ ಬೆಳೆಗೆ ೧೦ ರಿಂದ ೧೯ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ,೫೦ ರಿಂದ ೧೦೦ ಸೆಂ ಮೀ ವಾರ್ಷಿಕ ಮಳೆ ಅವಶ್ಯಕ
ಜೇಡಿ ಮಣ್ಣು ಕಪ್ಪು ಮಣ್ಣು ಅವಶ್ಯಕ
ಕರ್ನಾಟಕದಲ್ಲಿ ಗೋಧಿ ಬೆಳೆಯುವ ಮುಖ್ಯ ಜಿಲ್ಲೆಗಳು
ಬಿಜಾಪೂರ - ೨೪.೭೬%
ಬೆಳಗಾವಿ - ೨೬.೨೮%
ಬಿಜಾಪೂರ - ೨೪.೭೬%
ಬೆಳಗಾವಿ - ೨೬.೨೮%
ಜೋಳ
ವೈಜ್ಞಾನಿಕ ಹೆಸರು - ಸೋರಗಂ ವಲ್ಗರೆ
ಕುಟುಂಬ - ಗ್ರಾಮಿನೆ/ ಪೊಯೇಸಿ
ಕುಟುಂಬ - ಗ್ರಾಮಿನೆ/ ಪೊಯೇಸಿ
ಮಹಾರಾಷ್ಟ್ರ ಜೋಳದ ಉತ್ಪಾದನೆ ಯಲ್ಲಿ ಪ್ರಥಮವಾಗಿದ್ದರೆ ,ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ.
ಉಷ್ಣವಲಯದ ಬೆಳೆ , ಒಣ ಹವೆ , ಕಪ್ಪು ,ಕೆಂಪು ಮತ್ತು ಮೆಕ್ಕಲು ಮಿಶ್ರಿತ ಮಣ್ಣು ಅಗತ್ಯ
ಗುಲ್ಬರ್ಗ ಜಿಲ್ಲೆಯು ಜೋಳದ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.