ಸಮಾನತೆಯ ಹಕ್ಕು
ಅನುಚ್ಛೇದ ೧೪ - ಪ್ರತಿಯೊಬ್ಬ ನಾಗರೀಕನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ
ಅನುಚ್ಛೇದ ೧೫ - ಜಾತಿ,ಮತ,ಮೂಲವಂಶ,ಜನ್ಮಸ್ಥಳ ಆಧರಿತ ತಾರತಮ್ಯ ಮಾಡುವಂತಿಲ್ಲ
ಅನುಚ್ಛೇದ ೧೬ - ಸಾರ್ವಜನಿಕ ಸೇವೆಗೆ ಸಮಾನ ಅವಕಾಶ
ಅನುಚ್ಛೇದ ೧೭ - ಅಸ್ಪೃಶ್ಯತೆ ಆಚರಣೆ ನಿಷಿದ್ಧ
ಅನುಚ್ಛೇದ ೧೮ - ಸೇವೆ ಮತ್ತು ವಿದ್ಯೆಗೆ ಮಾತ್ರ ಬಿರುದು ಬಾವಲಿ ನೀಡುವಿಕೆಗೆ ಅವಕಾಶ

ಸ್ವಾತಂತ್ರ್ಯದ ಹಕ್ಕು
Indian Polity - For Civil Services and Other State Examinations | 6th Edition
ಅನುಚ್ಛೇದ ೧೯ - ವಾಕ್ ಸ್ವಾತಂತ್ರ್ಯ
ವೃತ್ತಿ ಸ್ವಾತಂತ್ರ್ಯ. , ಸಂಘ ಸ್ಥಾಪಿಸುವ ಸ್ವಾತಂತ್ರ್ಯ. ,ಸಭೆ ಸೇರುವ ಸ್ವಾತಂತ್ರ್ಯ. , ವಾಸಿಸುವ ಸ್ವಾತಂತ್ರ್ಯ , ಸಂಚರಿಸುವ ಸ್ವಾತಂತ್ರ್ಯ. ನೀಡಿದೆ
ವೃತ್ತಿ ಸ್ವಾತಂತ್ರ್ಯ. , ಸಂಘ ಸ್ಥಾಪಿಸುವ ಸ್ವಾತಂತ್ರ್ಯ. ,ಸಭೆ ಸೇರುವ ಸ್ವಾತಂತ್ರ್ಯ. , ವಾಸಿಸುವ ಸ್ವಾತಂತ್ರ್ಯ , ಸಂಚರಿಸುವ ಸ್ವಾತಂತ್ರ್ಯ. ನೀಡಿದೆ
ಅನುಚ್ಛೇದ ೨೦ - ಅಪರಾಧಿಯ ರಕ್ಷಣೆ ಕುರಿತು ಹಕ್ಕು
ಅನುಚ್ಛೇದ ೨೧ - ನಾಗರೀಕ ಜೀವ ರಕ್ಷಣೆ ಹಾಗೂ ಅವನ ವಯಕ್ತಿಕ ಸ್ವಾತಂತ್ರ್ಯ. .ಯಾವುದೆ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿಡುವುದು ಅಪರಾಧ
ಅನುಚ್ಛೇದ ೨೨ - ಬಂಧೀಕರಣ - ಯಾವುದೆ ವ್ಯಕ್ತಿಯನ್ನು ಕಾರಣ ತಿಳಿಸದೆ ಬಹಳ ಕಾಲ ಬಂಧನದಲ್ಲಿಡುವಂತಿಲ್ಲ.ಬಂಧಿಸಲ್ಪಟ್ಟ ಸಂಬಂಧಿಗಳಿಗೆ ೨೪ ಗಂಟೆಯೊಳಗೆ ಮಾಹಿತಿ ನೀಡಿ,ಮ್ಯಾಜಿಸ್ಟ್ರೇಟ್ ಮುಂದೆ ಹಾಜರಪಡಿಸಬೇಕು.ಈ ನಿಯಮ ಅನ್ಯ ದೇಶಿಯ ಶತ್ರುಗಳಿಗೆ ಅನ್ವಯಿಸುವುದಿಲ್ಲ
ಶೋಷಣೆಗೆ ವಿರುದ್ಧವಾದ ಹಕ್ಕು
ಅನುಚ್ಛೇದ ೨೩ - ಮಾನವನ ದೌರ್ಜನ್ಯಯುತ ದುಡಿಮೆ ಹಾಗೂ ದೇವದಾಸಿ ಪದ್ಧತಿಯನ್ನು ನಿಷೇಧಿಸಿದೆ
ಅನುಚ್ಛೇದ ೨೪- ಬಾಲ ಕಾರ್ಮಿಕ ಪದ್ಧತಿ ನಿಷೇಧ
ಧಾರ್ಮಿಕ ಸ್ವಾತಂತ್ರ್ಯ ಹಕ್ಕು -
ಅನುಚ್ಛೇದ ೨೫- ಯಾವುದೇ ವ್ಯಕ್ತಿ ಯಾವುದೆ ಧರ್ಮ ಪಾಲಿಸಬಹುದು
ಅನುಚ್ಛೇದ ೨೬- ಯಾವುದೇ ಧಾರ್ಮಿಕ ಸಂಸ್ಥೆ ಸ್ಥಾಪಿಸಿಕೊಳ್ಳಬಹುದು
ಅನುಚ್ಛೇದ ೨೭- ಯಾವುದೇ ಶಿಕ್ಷಣ ಸಂಸ್ಥೆ ಧರ್ಮ ಪ್ರಚಾರ ಮಾಡಲು ವಂತಿಗೆ ನೀಡಬೇಕಾಗಿಲ್ಲ
ಅನುಚ್ಛೇದ ೨೮ - ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಶಿಕ್ಷಣ ಸಂಸ್ಥೆಯಲ್ಲಿ ಧರ್ಮ ಪ್ರಚಾರ ನಿಷೇಧಿಸಿದೆ
******************************************
ಧನ್ಯವಾದಗಳು
ಮುಂದಿನ ಪೋಸ್ಟ್ - ಸಾಂಸ್ಕೃತೀಕ ಮತ್ತು ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕು
******************************************
ಧನ್ಯವಾದಗಳು
ಮುಂದಿನ ಪೋಸ್ಟ್ - ಸಾಂಸ್ಕೃತೀಕ ಮತ್ತು ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕು