ಇತಿಹಾಸದ ಶಾಸನಗಳು
ತಾಳಗುಂದದ ಶಾಸನದ ಕತೃ- ಕುಬ್ಜ
ಕದಂಬ ಮನೆತನದ ಸ್ಥಾಪನೆಯ ಬಗ್ಗೆ ತಿಳಿಸುವ ಶಾಸನ- ತಾಳಗುಂದದ ಶಾಸನ
ಮಯೂರವರ್ಮನ ದಂಡಯಾತ್ರೆಯ ಬಗ್ಗೆ ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ
ಕನ್ನಡದ ಮೊದಲನೆಯ ಶಾಸನ- ಹಲ್ಮಿಡಿ
ದೇವನಾಂಪ್ರಿಯ ಅಶೋಕನೆಂದು ಸೂಚಿಸುವ ಶಾಸನ- ಮಸ್ಕಿ
ಅಶೋಕನ ಶಾಸನಗಳನ್ನು ಓದಿದ ತಜ್ಞ- ಜೇಮ್ಸ್ ಪ್ರಿನ್ಸೆಪ್
ಸಮುದ್ರಗುಪ್ತನ ದಂಡಯಾತ್ರೆಯ ಬಗ್ಗೆ ತಿಳಿಸುವ ಶಾಸನ- ಅಲಹಾಬಾದ್ ಸ್ಥಂಭ ಶಾಸನ
ಅಲಹಾಬಾದ್ ಸ್ಥಂಭ ಶಾಸನ ರಚಿಸಿದವರು- ಹರಿಸೇನ್
ಸಂಸ್ಕೃತದ ಪ್ರಥಮ ಶಾಸನ- ರುಧ್ರಧಾಮನನ ಜುನಾಗಡ ಶಾಸನ
ಐಹೊಳೆ ಶಾಸನದ ಕತೃ- ರವಿಸೇನ
ಚೋಳರ ಗ್ರಾಮಾಡಳಿತದ ಬಗ್ಗೆ ತಿಳಿಸುವ ಶಾಸನ- ಉತ್ತರ ಮೆರೂರು ಶಾಸನ
ಪಲ್ಲವದೊರೆ ಮೊದಲನೆಯ ನರಸಿಂಹವರ್ಮನ ಬಿರುದಾದ ವಾತಾಪಿಕೊಂಡವನ್ನು ಯಾವ ಶಾಸನದಲ್ಲಿ ಉಲ್ಲೇಖಿಸಲಾಗಿದೆ-ಬದಾಮಿ ದುರ್ಗ ಶಾಸನ
ಗೌತಮಿ ಪುತ್ರ ಶಾತಕರ್ಣಿಯ ಸಾಧನೆ ತಿಳಿಸುವ ಶಾಸನ-ನಾಸಿಕ್ ಶಾಸನ
ನಾಸಿಕ ಶಾಸನದ ಕತೃ- ಗೌತಮಿ ಬಾಲಶ್ರೀ
ಶಾತವಾಹನರ ರಾಣಿ ನಾಗಣಿಕಾ ಕೆತ್ತಿಸಿದ ಶಾಸನ-ನಾನಾಘಾಟ ಶಾಸನ