ಸಾಂಸ್ಥಿಕ ಸಾಲ ಸೌಲಭ್ಯವನ್ನೆ ಪಡೆಯದ ಸ್ವ ಉದ್ಯೋಗಿಗಳಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಹಣಕಾಸು ಸೌಲಭ್ಯವನ್ನು ಒದಗಿಸುವ ಮಹತ್ವಾಕಾಂಕ್ಷೆಯಿಂದ ಮುದ್ರಾ ಬ್ಯಾಂಕಿಗೆ ಏಪ್ರೀಲ್ ೮ ,೨೦೧೫ ರಂದು ಚಾಲನೆ ನೀಡಲಾಯಿತು.
# ಮುದ್ರಾದ ವಿಸ್ತೃತ ರೂಪ ಹೀಗಿದೆ.
Micro Units Development and Refinance Agency
Micro Units Development and Refinance Agency
ಸ್ವ ಉದ್ಯೋಗಿಗಳು,ಸಣ್ಣ ,ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಈ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ ೧೦ ಲಕ್ಷ ರೂ ವರೆಗೆ ಸಾಲ ನೀಡುತ್ತದೆ.
ಮುದ್ರಾ ಬ್ಯಾಂಕ್ ವತಿಯಿಂದ ಶಿಶು,ಕಿಶೋರ ಮತ್ತು ತರುಣ ಎಂಬ ಮೂರು ವರ್ಗದ ಸಾಲ ಸೌಲಭ್ಯಗಳಿವೆ.
ಶಿಶು - ೫೦ ಸಾವಿರದವರೆಗಿನ ಸಾಲ
ಕಿಶೋರ್ - ೫೦ ಸಾವಿರದಿಂದ ೫ ಲಕ್ಷ
ತರುಣ - ೫ ರಿಂದ ೧೦ ಲಕ್ಷದ ಸಾಲ,ಒಳಗೊಂಡಿದೆ
ಕಿಶೋರ್ - ೫೦ ಸಾವಿರದಿಂದ ೫ ಲಕ್ಷ
ತರುಣ - ೫ ರಿಂದ ೧೦ ಲಕ್ಷದ ಸಾಲ,ಒಳಗೊಂಡಿದೆ