ಸಸ್ಯಜೀವಕೋಶ
ದ್ಯುತಿ ಸಂಶ್ಲೇಷಣೆ ಕ್ರಿಯೆಯ ಕೇಂದ್ರ- ಕ್ಲೋರೋಪ್ಲಾಸ್ಟ
ನೀರನ್ನು ಸಸ್ಯದ ಮೇಲ್ಭಾಗಕ್ಕೆ ಸಾಗಿಸುವ ಅಂಗಾಂಶ- ಕ್ಸೈಲಂ
ಸಸ್ಯ ಜೀವಕೋಶದ ಕೋಶಭಿತ್ತಿ ಯಲ್ಲಿರುವ ರಸಾಯನಿಕ- ಸೆಲ್ಯುಲೋಸ್
ಸಸ್ಯಗಳಲ್ಲಿ ಆಹಾರ ಸಾಗಿಸುವ ಅಂಗಾಂಶ- ಫ್ಲೋಯಂ
ಸಸ್ಯದ ಆಹಾರ ತಯಾರಿಸುವ ಮತ್ತು ನೀರನ್ನು ವಿಸರ್ಜಿಸುವ ಭಾಗ- ಎಲೆ
ಪರಾಗಸ್ಪರ್ಶ ಕ್ಕಾಗಿ ಕೀಟಗಳನ್ನು ಆಕರ್ಷಿಸುವ ಹೂವಿನ ಭಾಗ- ಪುಷ್ಪದಳ
ಕ್ಲೋರೊಪ್ಲಾಸ್ಟಗಳು ಹೊಂದಿರುವ ಎರಡು ಹೊದಿಕೆಗಳು- ಲ್ಯಾಮಿಲ್ಲೆ ಮತ್ತು ಥೈಲ್ಕಾಯ್ಡ್
ಜೀವಕೋಶ ಸಿದ್ಧಾಂತ ವನ್ನು ಪ್ರತಿಪಾದಿಸಿದ ವರು- ಎಮ್.ಶ್ಲೆಯಿಡಿನ್ ಮತ್ತು ಟಿ. ಶ್ವಾನ್
ಜೀವಕೋಶದ ಶಕ್ತಿ ಉತ್ಪಾದನಾ ಕೇಂದ್ರ- ಮೈಟೊಕಾಂಡ್ರಿಯ
ಲೈಸೊಸೋಮಗಳನ್ನು ೧೯೫೫ರಲ್ಲಿ ಕಂಡು ಹಿಡಿದ ವಿಜ್ಞಾನಿ- ಕ್ರಿಶ್ಚಿಯನ್ ಡಿದುವೆ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ