ವಿಕಿರಣಪಟುತ್ವ
ಒಂದು ಪರಮಾಣು ಬೀಜ ಕೇಂದ್ರದಲ್ಲಿರುವ ಪ್ರೋಟಾನುಗಳ ಸಂಖ್ಯೆ ಯೆ- ಪರಮಾಣು ಸಂಖ್ಯೆ
ವಿಕಿರಣಪಟುತ್ವ ಉಂಟಾಗುವುದು- ನ್ಯೂಕ್ಲಿಯಸ್ ನಲ್ಲಿ
ವಿದ್ಯುತ್ ಕ್ಷೇತ್ರದಲ್ಲಿ ಚಲಿಸುವಾಗ ವಿಚಲಿತವಾಗದಿರುವ ಕಣ- ನ್ಯೂಟ್ರಾನ್
ವಿಕಿರಣಪಟುತ್ವವು -ಬೈಜಿಕ ವಿದ್ಯಮಾನ
ವಿಕಿರಣಪಟುತ್ವವನ್ನು ಆವಿಷ್ಕರಿಸಿದ ವಿಜ್ಞಾನಿ- ಪಿಯರ್ ಕ್ಯೂರಿ
ಪ್ರೇರಿತ ವಿಕಿರಣ ಪಟುತ್ವವನ್ನು ಆವಿಷ್ಕರಿಸಿದವರು- ಮೇರಿ ಕ್ಯೂರಿ ಮತ್ತು ಪಿಯರ್ ಕ್ಯೂರಿ
ಪರಮಾಣುವಿನ ಮೂಲಭೂತ ಕಣಗಳು- ನ್ಯೂಟ್ರಾನ್
ಅಲ್ಪಾ ಕಿರಣ ಎಂದರೆ- ಹಿಲಿಯಂ ನ ನ್ಯೂಕ್ಲಿಯಸ್
ರೇಡಿಯಮ್ ೨೨೬ರ ಅರ್ಧಾಯುಷ್ಯ ಸುಮಾರು- ೮೦೦ ವರ್ಷಗಳು
ಪಾಸಿಟ್ರಾನ್ ಕಣದ ಲಕ್ಷಣ- ಇಲೆಕ್ಟ್ರಾನಿನಷ್ಟೆ ರಾಶಿ ಮತ್ತು ಧನ ಆವೇಶ
ಕಾರ್ಬನ್ ಐಸೊಟೋಪಗಳ ರಾಶಿಸಂಖ್ಯೆಗಳು ಕ್ರಮವಾಗಿ- ೧೧,೧೨,೧೩,೧೪
ಪ್ರಾಕ್ತನಶಾಸ್ತ್ರದ ನಮೂನೆಗಳ ವಯಸ್ಸಿನ ಅಂದಾಜಿಗೆ ಬಳಸುವ ಐಸೊಟೋಪ್- ರೇಡಿಯೋ ರಂಜಕ
ಪಾಸಿಟ್ರಾನನಷ್ಟೆ ದ್ರವ್ಯರಾಶಿಯನ್ನು ಹೊಂದಿರುವ ಕಣ-ಆಲ್ಪಾ ಕಣ
ಥೈರಾಡ್ ಗ್ರಂಥಿಗಳ ಚಿಕಿತ್ಸೆಗೆ ಉಪಯೋಗಿಸುವ ರೇಡಿಯೊ ಐಸೊಟೋಪ- ಯುರೇನಿಯಂ
ವಿಕಿರಣಪಟು ರಂಜಕದ ಅರ್ಧಾಯುಷ್- ನಾಲ್ಕು ನಿಮಿಷ
ಸಮಸ್ಥಾನಿಗಳು ವಿದ್ಯುತ್ ತಟಸ್ಥವಾಗಿರಲು ಕಾರಣವಾದ ಕಣಗಳು - ಪಾಸಿಟ್ರಾನ್ ಮತ್ತು ನ್ಯೂಟ್ರಾನ್