ವಿಸ್ತೀರ್ಣ ದಲ್ಲಿ ಭಾರತ ವಿಶ್ವದಲ್ಲಿ ಏಳನೆಯ ಅತೀ ದೊಡ್ಡ ರಾಷ್ಟ್ರ
ಭಾರತ ಒಟ್ಟು ೩೨೮೭೭೮೨ ಚ.ಕಿ.ಮೀ ವಿಸ್ತೀರ್ಣ ಹೊಂದಿದೆ
ಭಾರತದ ಕರಾವಳಿಯ ಉದ್ದ ೧೫೨೦೦ ಕಿ.ಮೀ
ಭಾರತದ ಭೌಗೋಳಿಕ ಕೇಂದ್ರ. ಜಬ್ಬಲ್ ಪುರ
ಭಾರತವು ಬಾಂಗ್ಲಾ ದೇಶದೊಡನೆ ಅತ್ಯಂತ ಹೆಚ್ವಿನ ಉದ್ದದ ಗಡಿರೇಖೆಯನ್ನು ಹೊಂದಿದೆ.
ವಿಸ್ತೀರ್ಣದಲ್ಲಿ ರಾಜಸ್ತಾನವು ದೊಡ್ಡ ರಾಜ್ಯವಾದರೆ ಗೋವಾ ಅತ್ಯಂತ ಚಿಕ್ಕ ರಾಜ್ಯ
ವಿಸ್ತೀರ್ಣದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ದೊಡ್ಡ ಕೇಂದ್ರಾಡಳಿತ ಪ್ರದೇಶವಾದರೆ ಲಕ್ಷದ್ವೀಪ ಚಿಕ್ಕ ಕೇಂದ್ರಾಡಳಿತ ಪ್ರದೇಶ
ಅತ್ಯಂತ ಹೆಚ್ಚು ಉದ್ಧದ ಕರಾವಳಿಯನ್ನು ಹೊಂದಿರುವ ರಾಜ್ಯ. ಗುಜರಾತ್
ಭಾರತದ ಮೂಲಕ ೨೩ ೧/೨. ಡಿಗ್ರಿ ಉತ್ತರ ಅಕ್ಷಾಂಶವು ಹಾದು ಹೋಗುತ್ತದೆ ಇದನ್ನು ಕರ್ಕಾಟಕ ಸಂಕ್ರಾಂತಿ ವೃತ್ತ. ಎನ್ನುವರು.
ಭಾರತದ ಆದರ್ಶ ಕಾಲಮಾನವು ೮೨ ೧/೨ ಡಿಗ್ರಿ ಪೂರ್ವ ರೇಖಾಂಶದಲ್ಲಿ ಲೆಕ್ಕಾಚಾರ ಮಾಡುವರು.
ಭಾರತದ ಆದರ್ಶ ಕಾಲಮಾನವು ಗ್ರೀನವಿಚ್ ಕಾಲಮಾನಕ್ಕಿಂತ ೫ ಗಂಟೆ ೩೦ ನಿಮಿಷ ಮುಂದೆ ಇದೆ.
ಭಾರತವು ನೆರೆಯ ರಾಷ್ಟ್ರಗಳೊಂದಿಗೆ ಹಂಚಿಕೊಂಡಿರುವ ಒಟ್ಟು ಭೂಗಡಿಯ ಉದ್ದ. ೧೫೨೦೦ ಕಿ.ಮೀ
ಜನಸಂಖ್ಯೆ ಯಲ್ಲಿ ಉತ್ತರ ಪ್ರದೇಶ ಅತಿದೊಡ್ಡ ರಾಜ್ಯ ವಾಗಿದೆ.
ಜನಸಂಖ್ಯೆಯ ಲ್ಲಿ ಸಿಕ್ಕಿಂ ಅತೀ ಚಿಕ್ಕ ರಾಜ್ಯವಾಗಿದೆ.
ಜನಸಾಂದ್ರತೆಯಲ್ಲಿ ದೆಹಲಿ ಅತೀ ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿದ್ದರೆ,ಅರುಣಾಚಲ ಪ್ರದೇಶ ಅತೀ ಕಡಿಮೆ ಜನಸಾಂದ್ರತೆ ಹೊಂದಿದೆ.
ಸಾಕ್ಷರತೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ಬಿಹಾರ ಕೊನೆಯ ಸ್ಥಾನದಲ್ಲಿದೆ.
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ