ಪುರುಷಸೂಕ್ತವನ್ನು ಇದರಲ್ಲಿ ಕಾಣಬಹುದು - ಋಗ್ವೇದ
ಋಗ್ವೇದ ಧರ್ಮದ ವಿಶಿಷ್ಟ ಲಕ್ಷಣ -ಪ್ರಕೃತಿಯ ಆರಾಧನೆ
ಋಗ್ವೇದ ಕಾಲದ ಆರ್ಯರು ಆರಾಧಿಸುತ್ತಿದ್ದ ಪ್ರಮುಖ ದೈವ - ಇಂದ್ರ
ಜಾತಿ ವ್ಯವಸ್ಥೆ ಯ ಉಗಮದ ಬಗ್ಗೆ ಈ ವೇದದಲ್ಲಿ ಉಲ್ಲೇಖವಿದೆ- ಋಗ್ವೇದ
ಋಗ್ವೇದ ಆರ್ಯರ ಪ್ರಮುಖ ಉದ್ಯೋಗ - ಕೃಷಿ ಮತ್ತು ಪಶುಪಾಲನೆ
ಋಗ್ವೇದ ದಲ್ಲಿ ಕೃಷಿಯನ್ನು ಈ ಹೆಸರಿನಿಂದ ಕರೆಯಲಾಗಿದೆ - ಚರ್ಷಾಣಿ
ಋಗ್ವೇದ ಕಾಲದ ವ್ಯಾಪಾರದ ಪ್ರಮುಖ ಸರಕುಗಳು- ಬಟ್ಟೆ,ಹೊದಿಕೆ,ವಸ್ತ್ರ,ಚರ್ಮದ ವಸ್ತುಗಳು
ನಾಣ್ಯ ಚಲಾವಣೆಯ ಮಧ್ಯವರ್ತಿಯಾಗಿ ಇದ್ದುದ್ದು - ನಿಷ್ಕ
ಅಗ್ನಿ ದೇವರನ್ನು ಹೀಗೆ ಕರೆಯುತ್ತಿದ್ದರು - ಪಥಿಕೃತ
ಜೀವರಾಶಿಗಳ ಅಧಿಪತಿಯನ್ನು ಹೀಗೆ ಕರೆಯುತ್ತಿದ್ದರು - ಪ್ರಜಾಪತಿ
ವರುಣ ದೇವತೆಗಳಿಗಿದ್ದ ಮತ್ತೊಂದು ಹೆಸರು - ಅಸುರ
ಇಂದ್ರನನ್ನು ಹೀಗೂ ಕರೆಯುತ್ತಿದ್ದರು - ಪುರಂದರ ಅಥವಾ ಕೋಟೆಗಳ ನಾಶಕ
ಋಗ್ವೇದ ಕಾಲದಲ್ಲಿ ಮಿಂಚು ಮತ್ತು ಗುಡುಗಿನ ದೇವತೆ - ರುದ್ರ
ಋಗ್ವೇದ ಕಾಲದಲ್ಲಿ ಇಂದ್ರನನ್ನು ಕುರಿತು ಇರುವ ಶ್ಲೋಕಗಳ ಸಂಖ್ಯೆ - ೨೫೦
ಋಗ್ವೇದ ಕಾಲದಲ್ಲಿದ್ದ ಪ್ರಮುಖ ಸ್ತ್ರೀ ದೇವತೆಗಳು - ಅಧಿತಿ ಮತ್ತು ಉಷಸ್
ಋಗ್ವೇದ ದಲ್ಲಿರುವ ಸ್ತೋತ್ರಗಳ ಸಂಖ್ಯೆ - ೧೦೨೮
ಉತ್ತರ ವೈದಿಕ ಯುಗದ ಬಗ್ಗೆ ತಿಳಿಸುವ ಪ್ರಮುಖ ಸಾಹಿತ್ಯಗಳು - ಸಾಮವೇದ , ಯಜುರ್ವೇದ ಮತ್ತು ಅಥರ್ವಣವೇದ
ಋಗ್ವೇದವು ಹೊಂದಿರುವ ಬ್ರಾಹ್ಮಣಕಗಳು - ಐತರೇಯ ಮತ್ತು ಕೌಶೀತಕಿ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ