Skip to main content

ವಿಜ್ಞಾನ ವಿಸ್ಮಯ

ಬಲೂನ್ ಮತ್ತು ಪ್ಯಾರಾಚೂಟಗಳಲ್ಲಿ ಬಳಸುವ ಜಡಾನಿಲ- ಹೀಲಿಯಂ
ಕಪ್ಪು ಅದಿರು - ಮ್ಯಾಗ್ನಟೈಟ
ರಾಸಾಯನಿಕವಾಗಿ ಲೋಹ ಮತ್ತು ಅಲೋಹವಾಗಿರುವ ಧಾತು - ಬೋರಾನ್
ಇದು ತಾಮ್ರದ ಒಂದು ಮಿಶ್ರಲೋಹವಾಗಿದೆ - ಗನ್ ಮೆಟಲ್
ಸಿನ್ನಿಬಾರ್ ನಿಂದ ಹೊರತೆಗೆಯುವ ಲೋಹ - ಪಾದರಸ
ಪಾದರಸದ ಕರಗುವ ಬಿಂದು - 234K
ರಾಸಾಯನಿಕವಾಗಿ ರೂಬಿಸ್ ಮತ್ತು ಸೆಪ್ಪರ್ ಗಳು - ಅಲ್ಯೂಮಿನಿಯಂ ನೈಟ್ರೇಟ್ ಗಳಾಗಿವೆ
ಫೆರೆಕ್ಸ್ ಆಕ್ಸೈಡ್ ನಲ್ಲಿರುವ ಕಬ್ಬಿನದ ವೇಲೆನ್ಸಿ -3
ಕಬ್ಬಿಣದ ಮೇಲೆ ಸತುವಿನ ಲೇಪನ ಮಾಡುವ ಪ್ರಕ್ರೀಯೆ - ಗ್ವಾಲಿನೀಕರಣ
ಅಮಾಲ್ಗಮ್ ಮಿಶ್ರಲೋಹದಲ್ಲಿರುವ ಧಾತು - ಮರ್ಕ್ಯೂರಿ
ಸಿಲಿಕಾನ್ ಕರಗುವ ಉಷ್ಣತೆ- 1687K
ನೀರಿನ ಸಂರಕ್ಷಣೆಗೆ ಬಳಸುವ ರಾಸಾಯನಿಕ ಅನಿಲ - ಕ್ಲೋರಿನ್
ವೋಲ್ಟಿಕ್ ಕೋಶಗಳಲ್ಲಿ ಬಳಸಲ್ಪಡುವ ಲೋಹಗಳು - ಸತು ಮತ್ತು ತಾಮ್ರ
ಸಂಕುಲಿತ ಮಂಡಲಗಳಲ್ಲಿ ಬಳಸಲಾಗುವ ಚಿಪ್ ಗಳನ್ನು ಇದರಿಂದ ಮಾಡಿರುತ್ತಾರೆ - ಸಿಲಿಕಾನ್
ಸಂಯುಕ್ತ ಸೂಕ್ಷ್ಮದರ್ಶಕವನ್ನು ಸುಧಾರಿಸಿದವರು - ಕೆಪ್ಲರ್
ವಕ್ರೀಭವನ ಸೂಚ್ಯಂಕ ಮತ್ತು ವಿಭಜನೆಗಳನ್ನು ಅಳತೆ ಮಾಡಲು ಉಪಯೋಗಿಸುವ ಸಾಧನ - ರೋಹಿತ ಮಾಪಕ
ಕ್ರಿ.ಶ. 1928 ರಲ್ಲಿ ದ್ರವಗಳಲ್ಲಿ ಬೆಳಕಿನ ಚದುರುವಿಕೆಯನ್ನು ಅಧ್ಯಯನ ಮಾಡಿದವರು - ಸಿ.ವಿ.ರಾಮನ್
ದ್ರವ್ಯಗಳನ್ನು ಸಂಯೋಜಿಸಿರುವ ಅಣುಗಳ ರಚನೆಯು ಈ ಅಧ್ಯಯನಕ್ಕೆ  ಉಪಯುಕ್ತವಾಗಿದೆ - ರಾಮನ್ ಪರಿಣಾಮ
ಫ್ರಾನ್ಸ ಹೂಪರ್ ಗೆರೆಗಳನ್ನು ಮೊದಲು ಅಧ್ಯಯನ ಮಾಡಿದ ಭಾರತೀಯ ವಿಜ್ಞಾನಿ - ಮೇಘನಾದ ಸಹಾ
ರಾಷ್ಟ್ರೀಯ ವಿಜ್ಞಾನ ದಿನ - ಫೆಬ್ರುವರಿ 28
ಮೈಕಲ ಫ್ಯಾರಡೆ ಕ್ಲೋರಿನ್ ನ್ನು ದ್ರವರೂಪಕ್ಕೆ ಪರಿವರ್ತಿಸಿದ್ದು - ಕ್ರಿ.ಶ. 1823
ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ - ಡೈನಮೊ
ವಿಕಿರಣದ ಉಷ್ಣ ಪರಿಣಾಮದಿಂದ ಅವಕೆಂಪು ವಿಕಿರಣವನ್ನು ಹರ್ಷಲ್ ಪತ್ತೆ ಮಾಡಿದ್ದು - ಕ್ರಿ.ಶ. 1800
ನೇರಳಾತೀತ ವಿಕಿರಣವನ್ನು ಅದರ ಫೋಟೋಗ್ರಾಫಿಕ್ ಕ್ರಿಯೆಯಿಂದಾಗಿ ಆವಿಷ್ಕರಿಸಿದವರು - ಜೆ.ಡಬ್ಲು.ರಿಟ್ಟರ್

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...