ಕವಿಗಳು ಮತ್ತು ಬಿರುದುಗಳು
* ಉಪಮಾಲೋಲ, ನಾಗಲೋಲ ಎಂದು ಯಾವ ಕವಿಯನ್ನು ಕರೆಯುತ್ತಾರೆ?*
ಉತ್ತರ : ಲಕ್ಷ್ಮೀಶ
* ಷಟ್ಪದಿಯ ಬ್ರಹ್ಮ ________________ .
ಉತ್ತರ : ರಾಘವಾಂಕ
* ಕನ್ನಡದ ಕಣ್ವ ಬಿ.ಎಂ.ಶ್ರೀಯವರ ಪೂರ್ಣ ಹೆಸರೇನು?
ಉತ್ತರ : ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ
* ಟಿ. ಪಿ. ಕೈಲಾಸಂ ರವರಿಗೆ ಇರುವ ಬಿರುದು ಯಾವುದು?
ಉತ್ತರ : ಕನಾ೯ಟಕ ಪ್ರಹಸನ ಪಿತಾಮಹ
* ಕನ್ನಡದ ಶೇಕ್ಸ್ ಪಿಯರ್ ಯಾರು?
ಉತ್ತರ : ಕಂದಗಲ್ ಹನುಮಂತರಾವ್
* ಹರಿದಾಸ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ.*
ಉತ್ತರ : ಶ್ರೀ ಪಾದರಾಯರು
* ಸಿ. ಬಿ. ಮಲ್ಲಪ್ಪ ರವರಿಗೆ ಇರುವ ಬಿರುದು ಯಾವುದು?
ಉತ್ತರ : ಅಭಿನವ ಭಕ್ತಿ ಶಿರೋಮಣಿ
* ಕನ್ನಡದ ನಾಡೋಜ ಎಂದು ಯಾವ ಕವಿಗೆ ಇರುವ ಬಿರುದಾಗಿದೆ?*
ಉತ್ತರ : ಮುಳಿಯ ತಿಮ್ಮಪ್ಪಯ್ಯ
* ಕನ್ನಡದ ಮಾತಾ೯ಂಡ, ಕನ್ನಡದ ವಡ್ಸ್೯ ವಥ್೯ ಎಂದು ಯಾರನ್ನು ಕರೆಯುತ್ತಾರೆ.*
ಉತ್ತರ : ಕುವೆಂಪು
* ಕುಮಾರವ್ಯಾಸನಿಗೆ ಮತ್ತು ನಾಗಚಂದ್ರನಿಗೆ ಇರುವ ಬಿರುದುಗಳು ಯಾವುವು.*
ಉತ್ತರ : ರೂಪಕ ಸಾಮ್ರಾಜ್ಯದ ಚಕ್ರವರ್ತಿ ಕುಮಾರವ್ಯಾಸ ನಿಗೆ ಇರುವ ಬಿರುದು ಮತ್ತು ನಾಗಚಂದ್ರನಿಗೆ ಅಭಿನವ ಪಂಪ.
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ