> ಪ್ರಾಚಿನ ಕಾಲದಿಂದಲೂ ನಮ್ಮ ದೇಶವನ್ನು 'ಭಾರತ' ಎಂಬುದಾಗಿ ಕರೆಯಲಾಗುತ್ತಿತ್ತು
> ದೇಶಕ್ಕೆ ಭಾರತ ಎಂಬ ಹೆಸರು ವೃಷಭನಾಥನ ಹಿರಿಯ ಮಗ 'ಭರತ' ನೆಂಬ ಓರ್ವ ರಾಜನಿದ್ದ
> ಭರತನು ಆಳಿದ ನಾಡು 'ಭರತ ಖಂಡ', 'ಭರತವರ್ಷ' (ಭಾರತ ದೇಶ) ಎನಿಸಿತು
> ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ' ಪರ್ಷಿಯಾ' ದೇಶದ ಜನರು ಸಿಂಧೂ ನದಿ ಬಯಲಿನ ಸಂಪರ್ಕಕ್ಕೆ ಬಂದರು
> ಪರ್ಷಿಯನ್ನರು ಸಿಂಧೂನದಿಯನ್ನು 'ಹಿಂದೂ' ಎಂದು ಕರೆದರು
> ಮುಂದೆ ಗ್ರೀಕರು ಭಾರತೀಯರೊಂದಿಗೆ ಸಂಪರ್ಕಕ್ಕೆ ಬಂದಾಗ ಅವರ ಬಾಯಲ್ಲಿ 'ಹಿಂದೂ' ಪದವು 'ఇండు' ఆయతు
> ಹಾಗೆಯೇ ಸಿಂಧೂ ನದಿಯು ' ಇಂಡಸ್ ' ಆಯಿತು
> ಮಹಮ್ಮದೀಯರ ಆಕ್ರಮಣದೊಂದಿಗೆ 'ಹಿಂದೂ' ಪದವು ಮತ್ತೆ ಬಳಕೆಗೆ ಬಂದಿತು
> ಸಂಸ್ಕೃತ ಭಾಷೆಯ ನುಡಿಗಟ್ಟು 'ಅದ್ಭುತ' ಎಂದು ನುಡಿದವರು 'ವಿಲಿಯಂ ಜೋನ್ಸ್ ಜೂನಿಯರ್'
> ಶನ ಅಥವಾ ಸೊನ್ನೆಯನ್ನು 'ಮೊಟ್ಟ ಮೊದಲ ಬಾರಿಗೆ ಬಳಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ
> ಭೂಮಿ ಗುಂಡಾಗಿದೆ, ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ ಎಂದು ಭಾರತೀಯ ವಿಜ್ಞಾನಿ 'ಆರ್ಯಭಟ' ತೊರಿಸಿಕೊಟ್ಟರು
> ಆಧುನಿಕ ವಿಜ್ಞಾನದಲ್ಲಿ ಈ ವಾದವನ್ನು ಎತ್ತಿ ಹಿಡಿದ ಕೀರ್ತಿ ಸಲ್ಲುವುದು 'ಕೋಪರ್ನಿಕಸ್' ಗೆ
> ಭಾರತೀಯರು ನಾವಿಕರಿಗಾಗಿ ರೇಖಾಂಶ ನಕ್ಷೆಯನ್ನು 'ಉಜ್ಜಯನಿಯಲ್ಲಿ' ಸಿದ್ದಗೊಳಿಸಿದರು
> ಇಂತಹದೊಂದು ನಕಾಶೆಯನ್ನು ಬಳಸಿಯೇ 15 ನೇ ಶತಮಾನದಲ್ಲಿ ಪೋರ್ಚುಗೀಸ್ ನಾವಿಕ 'ವಾಸ್ಕೋಡಿಗಾಮಾ' ಭಾರತದ ಪಶ್ಚಿಮ ತೀರವನ್ನು ಮುಟ್ಟಿದ
> ಪೈಥಾಗೋರಸನ ಪ್ರಮೇಯವನ್ನು ಆತನಿಗಿಂತ ಎರಡು ಶತಮಾನಗಳ ಹಿಂದೇ ಗುರುತಿಸಿದವನು ಭಾರತೀಯ ವಿಜ್ಞಾನಿ 'ಭೋಧಾಯನ'
> ಗುಜಾರಾತಿನ್ 'ಸೂರತ್' ಪ್ರಾಚಿನ ಕಾಲದಿಂದಲೂ ಅತಿ ದೊಡ್ಡ ನೌಕಾಯಾನ ನಿರ್ಮಾಣ ಕೇಂದ್ರವಾಗಿತ್ತು
> 'ವೈಮಾನಿಕ ಶಾಸ್ತ್ರ' ಯೋಗಶಾಸ್ತ್ರ, ಮತ್ತು ಸಂಸ್ಕೃತವು ಕೂಡ ಭಾರತೀಯರ ಕೊಡುಗೆಗಳಾಗಿವೆ
> ಪ್ರಸಿದ್ದ ಹಿಂದೂ ದೇವಾಲಯವಾದ 'ಅಂಗೋರವಾಟ್' ದೇವಾಲಯ ಇರುವುದು : ಕಾಂಬೋಡಿಯಾ
> ಜಾವಾದ 'ಬೊರಬೊದುರ್' ಎಂಬಲ್ಲಿ ಜಗತ್ನಸಿದ್ದ ಬೃಹತ್ ಬೌದ್ಧಾಲಯವಿದೆ
> ದುಷ್ಯಂತ ಶಕುಂತಲೆಯರ ವೀರಪುತ್ರನಾದ 'ಭರತನಿಂದ್ ' ಭಾರತ ಎಂಬ ಹೆಸರಾಯಿತು ಎಂದು ಪ್ರತಿತಿಯೂ ಇದೆ
> ಇಂದಿನ ಭಾರತಕ್ಕಿಂತ ಇನ್ನೂ ದೊಡ್ಡದಾದ ಪ್ರದೇಶವನ್ನು ಹಿಂದೆ 'ಭರತವರ್ಷ' ಎನ್ನುತ್ತಿದ್ದರು
> ದಕ್ಷಿಣ ಸಮುದ್ರದ ಉತ್ತರಕ್ಕೆ ಮತ್ತು ಹಿಮಾಲಯದ ದಕ್ಷಿಣಕ್ಕೆ ಇರುವ ಭೂಭಾಗವೆಲ್ಲ 'ಭರತವರ್ಷ'
> ಮಯನ್ಮಾರವನ್ನು 'ಬ್ರಹ್ಮದೇಶ' ಎಂದು, ಇಂಡೋನೇಷ್ಯಾದಲ್ಲಿ ರುವ' ಜಾವಾ, ಸುಮಾತ್ರ, ಬಾಲಿ, ಯನ್ನು 'ಸುವರ್ಣದ್ವೀಪ' ಎಂದು ಹಾಗೂ ವಿಯೆಟ್ನಾವನ್ನು 'ಚಂಪಾ' ಎಂದು ಮತ್ತು ಕಾಂಬೋಡಿಯವನ್ನು 'ಕಂಬುಜ' ಎಂದು ಕರೆಯಲಾಗುತ್ತಿತ್ತು
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ