> ಪ್ರಾಚಿನ ಕಾಲದಿಂದಲೂ ನಮ್ಮ ದೇಶವನ್ನು 'ಭಾರತ' ಎಂಬುದಾಗಿ ಕರೆಯಲಾಗುತ್ತಿತ್ತು > ದೇಶಕ್ಕೆ ಭಾರತ ಎಂಬ ಹೆಸರು ವೃಷಭನಾಥನ ಹಿರಿಯ ಮಗ 'ಭರತ' ನೆಂಬ ಓರ್ವ ರಾಜನಿದ್ದ > ಭರತನು ಆಳಿದ ನಾಡು 'ಭರತ ಖಂಡ', 'ಭರತವರ್ಷ' (ಭಾರತ ದೇಶ) ಎನಿಸಿತು > ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ' ಪರ್ಷಿಯಾ' ದೇಶದ ಜನರು ಸಿಂಧೂ ನದಿ ಬಯಲಿನ ಸಂಪರ್ಕಕ್ಕೆ ಬಂದರು > ಪರ್ಷಿಯನ್ನರು ಸಿಂಧೂನದಿಯನ್ನು 'ಹಿಂದೂ' ಎಂದು ಕರೆದರು > ಮುಂದೆ ಗ್ರೀಕರು ಭಾರತೀಯರೊಂದಿಗೆ ಸಂಪರ್ಕಕ್ಕೆ ಬಂದಾಗ ಅವರ ಬಾಯಲ್ಲಿ 'ಹಿಂದೂ' ಪದವು 'ఇండు' ఆయతు > ಹಾಗೆಯೇ ಸಿಂಧೂ ನದಿಯು ' ಇಂಡಸ್ ' ಆಯಿತು > ಮಹಮ್ಮದೀಯರ ಆಕ್ರಮಣದೊಂದಿಗೆ 'ಹಿಂದೂ' ಪದವು ಮತ್ತೆ ಬಳಕೆಗೆ ಬಂದಿತು > ಸಂಸ್ಕೃತ ಭಾಷೆಯ ನುಡಿಗಟ್ಟು 'ಅದ್ಭುತ' ಎಂದು ನುಡಿದವರು 'ವಿಲಿಯಂ ಜೋನ್ಸ್ ಜೂನಿಯರ್' > ಶನ ಅಥವಾ ಸೊನ್ನೆಯನ್ನು 'ಮೊಟ್ಟ ಮೊದಲ ಬಾರಿಗೆ ಬಳಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ > ಭೂಮಿ ಗುಂಡಾಗಿದೆ, ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ ಎಂದು ಭಾರತೀಯ ವಿಜ್ಞಾನಿ 'ಆರ್ಯಭಟ' ತೊರಿಸಿಕೊಟ್ಟರು > ಆಧುನಿಕ ವಿಜ್ಞಾನದಲ್ಲಿ ಈ ವಾದವನ್ನು ಎತ್ತಿ ಹಿಡಿದ ಕೀರ್ತಿ ಸಲ್ಲುವುದು 'ಕೋಪರ್ನಿಕಸ್' ಗೆ > ಭಾರತೀಯರು ನಾವ...
Spardhachetan.blogspot.com
EDUCATION | ENTERTAINMENT | INFOTAINMENT