ವಿಶ್ವೇಶ್ವರಯ್ಯ ಐರನ್ ಆಂಡ್ ಸ್ಟೀಲ್ ಲಿ. ಭದ್ರಾವತಿ - ೧೯೨೩
ಭಾರತ ಗೋಲ್ಡಮೈನ್ಸ್ .ಲಿ ಕೆ.ಜಿ.ಎಫ್ - ೧೮೭೧
ಗವರ್ನಮೆಂಟ್ ಸಿಲ್ಕ್ ವೀವಿಂಗ್ ಫ್ಯಾಕ್ಟರಿ. ಮೈಸೂರು - ೧೯೩೨
ಕರ್ನಾಟಕ ವಿದ್ಯುತ್ ಕಾರ್ಖಾನೆ ಬೆಂಗಳೂರು - ೧೯೩೪
ಮೈಸೂರು ಶುಗರ ಕಂಪನಿ.ಲಿ ಮಂಡ್ಯ - ೧೯೩೩
ಮೈಸೂರು ಪೇಪರ್ ಮಿಲ್ಸ್ - ಭದ್ರಾವತಿ - ೧೯೩೪
ಹಿಂದೂಸ್ತಾನ ಏರೋನಾಟಿಕ್ಸ್ ಲಿ.ಬೆಂಗಳೂರು - ೧೯೪೦
ಭಾರತ ಅರ್ಥಮೂವರ್ಸ ಲಿ. ಕೆಜಿಎಫ್ ,ಬೆಂಗಳೂರು& ಮೈಸೂರು
ಭಾರತ ಎಲೆಕ್ಟ್ರಾನಿಕ್. ಲಿ- ಬೆಂಗಳೂರು ೧೯೫೪
ಇಂಡಿಯನ್ ಟೆಲಿಫೋನ್ ಇಂಡರ್ಸ್ಟಿಸ್ -ಬೆಂಗಳೂರು ೧೯೪೮
ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿ - ಬೆಂಗಳೂರು ೧೯೬೧
ಭಾರತ ಹೆವಿ ಇಲೆಕ್ಟ್ರಿಕಲ್ಸ್ - ಬೆಂಗಳೂರು ೧೯೪೮
ಮಿನರ್ವ ಮಿಲ್ಸ - ಬೆಂಗಳೂರು ೧೯೨೫