ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಸಂಸತ್ತು
ಯುಗೋಸ್ಲಾವಿಯಾ - ಫೆಡರಲ್ ಅಸೆಂಬ್ಲಿ
ಜಪಾನ - ಡಯಟ
ಬಾಂಗ್ಲಾ - ಜಾತೀಯ ಸಂಸದ
ಬ್ರಿಟನ್ - ಪಾರ್ಲಿಮೆಂಟ್
ಆಸ್ಟ್ರೇಲಿಯಾ - ಫೆಡರಲ್ ಪಾರ್ಲಿಮೆಂಟ್
ಬ್ರೆಜಿಲ್ - ನ್ಯಾಶನಲ್ ಕಾಂಗ್ರೆಸ್
ದಕ್ಷಿಣ ಆಫ್ರಿಕಾ - ಹೌಸ ಆಫ ಅಸೆಂಬ್ಲಿ
ನೆದರ್ಲಾಂಡ್ - ದಿ ಸ್ಟೇಟನ್ ಜನರಲ್
ಅಮೇರಿಕಾ - ಕಾಂಗ್ರಸ್
ಜರ್ಮನ ದೇಶದ ಕೆಳಮನೆ - ಬುಂದೆಸ್ತಾಗ
ಇರಾನ್ - ಮಜ್ಲಿಸ್
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ