Skip to main content

ವಿಶ್ವದ ಪ್ರಮುಖ ಜಲಸಂಧಿಗಳು

ಹೆಸರು - ಸಂಪರ್ಕ/ಬೇರ್ಪಡಿಸುವಿಕೆ - ಪ್ರದೇಶ
ಬಾಬ್ ಎಲ್ ಮಾಡೆಬ್ - ಕೆಂಪು ಸಮುದ್ರ ಮತ್ತು ಅರಬ್ಬೀ ಸಮುದ್ರ.  -ಸೌದಿ ಅರೇಬಿಯಾ ಮತ್ತು ಆಫ್ರಿಕ
ಬೇರಿಂಗ್ - ಆರ್ಕ್ಟಿಕ್ ಸಾಗರ ಮತ್ತು ಬೇರಿಂಗ್ ಸಮುದ್ರ.  - ಅಲಾಸ್ಕಾ ಮತ್ತು ಏಷ್ಯಾ
ಬಾಸ್ಟೋರಸ್ - ಕಪ್ಪು ಸಮುದ್ರ ಮತ್ತು ಮರ್ಮರೊ ಸಮುದ್ರ -  ಏಷ್ಯನ ಟರ್ಕಿ ಮತ್ತು ಯುರೋಪಿಯನ್ ಟರ್ಕಿ
ಡಾರ್ಡನೆಲ್ಸ - ಮರ್ಮರೊ ಸಮುದ್ರ ಮತ್ತು ಏಜಿಯನ್ ಸಮುದ್ರ - ಏಷ್ಯನ ಟರ್ಕಿ ಮತ್ತು ಯುರೋಪಿಯನ್ ಟರ್ಕಿ
ಡೋವರ್ - ಏಜಿಯನ್ ಸಮುದ್ರ - ಇಂಗ್ಲೆಂಡ್ ಮತ್ತು ಯುರೋಪ
ಫ್ಲೋರಿಡಾಟ- ಉತ್ತರ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರ - ಫ್ಲೋರಿಡಾ ಮತ್ತು ಬಹಮಾ ದ್ವೀಪಗಳು
ಜಿಬ್ರಾಲ್ಟರ್ - ಮೆಡೆಟರೇನಿಯನ್ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರ - ಸ್ಪೇನ್ ಮತ್ತು ಆಫ್ರಿಕ
ಮೆಗಲನ- ದಕ್ಷಿಣ ಫೆಸಿಫಿಕ್ ಮತ್ತು ದಕ್ಷಿಣ ಅಟ್ಲಾಂಟಿಕ್ ಸಾಗರ - ದಕ್ಷಿಣ ಆಫ್ರಿಕ ಮತ್ತು ಡೆಲ್ ಫ್ಯೂಗೊ ದ್ವೀಪಗಳು
ಮಲಕ್ಕಾ - ಜಾವಾ ಸಮುದ್ರ ಮತ್ತು ಬಂಗಾಳ ಕೊಲ್ಲಿ
ಪಾಕ್ - ಬಂಗಾಳ ಕೊಲ್ಲಿ - ಮಲೇಷಿಯಾ ಮತ್ತು ಸುಮಾತ್ರ
ತಾತರಸ್ಕಿ ಪ್ರೊಲಿವ್ - ಜಪಾನ ಸಮುದ್ರ ಮತ್ತು ರಷ್ಯಾ ಸಿಖ್ಹಾಲಿನ ಸ್ಕಿ  - ಸಿಖ್ಹಾಲಿನ ದ್ವೀಪ

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...