ಮಧುರಚೆನ್ನ
ಮಧುರಚೆನ್ನ ಎಂಬ ಕಾವ್ಯನಾಮದಿಂದ ಪ್ರಸಿದ್ಧವಾದ ಕವಿ- ಚೆನ್ನಮಲ್ಲಪ್ಪ ಗಲಗಲಿ
ಮಧುರಚೆನ್ನರ ಜನ್ಮಸ್ಥಳ- ಇಂಡಿ ತಾಲ್ಲೂಕಿನ ಹಲಸಂಗಿ
ಮಧುರಚೆನ್ನರ ಜನ್ಮದಿನಾಂಕ- ೧೯೦೩ ಜುಲೈ ೩೧
ಮಧುರಚೆನ್ನರ ತಂದೆ ತಾಯಿ- ಸಿದ್ಧಲಿಂಗಪ್ಪ ಮತ್ತು ಅಂಬವ್ವ
ವಿಸರ್ಜನ, ಮಾತೃವಾಣಿ,ಬಾಳಿನಲ್ಲಿ ಬೆಳಕು ಅನುವಾದಿತ ಕೃತಿಗಳ ಕತೃ- ಮಧುರಚೆನ್ನ
೧೯೫೪ರಲ್ಲಿ ಪ್ರಕಟವಾದ ಮಧುರಚೆನ್ನ ರ ಆತ್ಮಕಥನದ ಕೊನೆಯ ಗ್ರಂಥ- ಆತ್ಮ ಸಂಶೋಧನೆ
ಮಧುರಚೆನ್ನರ ನಿಧನ- ೧೯೫೩ ಅಗಷ್ಟ ೧೫
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ