ಬುಡಕಟ್ಟು ಸಮುದಾಯಗಳು
ಮುಂಡಾ - ಜಾರ್ಖಂಡ,ಬಿಹಾರ
ಗೊಂಡರು- ಮಧ್ಯಪ್ರದೇಶ, ಛತ್ತಿಸಗಡ
ಸಂತಾಲ್ - ಪಶ್ಚಿಮ ಬಂಗಾಳ,ಜಾರ್ಖಂಡ್,ಓರಿಸ್ಸಾ
ಮೈನಾ- ರಾಜಸ್ತಾನ
ಖೋಂಡಾ- ಓರಿಸ್ಸಾ
ಕುರೆ- ಬಿಹಾರ್
ತೋಪಾ - ತಮಿಳುನಾಡು
ಲೆಷ್ಕಾ- ಸಿಕ್ಕಿಂ
ಲುಷ್ಕಾ- ತ್ರಿಪುರಾ
ಗಾರೊ- ಮೇಘಾಲಯ,ಅಸ್ಸಾಂ
ಬಿಲ್ಲ- ರಾಜಸ್ತಾನ,ಮಧ್ಯಪ್ರದೇಶ
ಗಡ್ಡಿ- ಹಿಮಾಚಲ ಪ್ರದೇಶ
ಕೂಲಂ- ಆಂಧ್ರಪ್ರದೇಶ
ಉರಾಲ- ಕೇರಳ
ನಾಗಾ-ನಾಗಾಲ್ಯಾಂಡ
ಓರಾಜನ್ಸ- ಜಾರ್ಖಂಡ್
ಶೂಂಪೆನ್- ಅರುಣಾಚಲ ಪ್ರದೇಶ,ನಾಗಾಲ್ಯಾಂಡ
ಖಾಸ್ - ಉತ್ತರಪ್ರದೇಶ,ಉತ್ತರಾಖಾಂಡ
ಮೋಹ್ಲಾಸ್ - ಕೇರಳ
ವಾರ್ಲಿಸ್- ಗುಜರಾತ
ನಿಕ್ಸಿ- ಅರುಣಾಚಲ ಪ್ರದೇಶ
ಗಾಡೀಸ್- ಹಿಮಾಚಲ ಪ್ರದೇಶ
ಖಾಸಿ - ಮೇಘಾಲಯ
ಬಡಗ- ತಮಿಳುನಾಡು
*****
ವಿಶ್ವದ ಬುಡಕಟ್ಟು ಸಮುದಾಯಗಳು
*****
ಎಸ್ಕಿಮೊ- ಟಂಡ್ರಾ ಪ್ರದೇಶ
ಪಿಗ್ಮಿ - ಕಾಂಗೊ ಕೊಳ್ಳ
ಮಸಾಯಿ- ಪೂರ್ವ ಆಫ್ರಿಕ
ಕುಕುಯಿ- ಕಿನ್ಯಾ
ಬೋಡಾಯಿನ್ - ಆಫ್ರಿಕ
ಬಿಂಡಿಬಸ್- ಪಶ್ಚಿಮ ಆಸ್ಟ್ರೇಲಿಯಾ
ಚಾಂಚರ್ಸ- ಸೈಬೀರಿಯಾ
ಪಾಪುವಾ - ನ್ಯೂಗಿನಿಯಾ
ಮಾಹೋರಿ - ನ್ಯೂಜಿಲೆಂಡ್
ಫಿನ್ಸ್ - ಯುರೋಪಿಯನ್ ಟಂಡ್ರಾ