ಪಾಣಿಪತ್ ಕದನ
೨೧ ,೧೫೨೬
ಸ್ಥಳ - ಪಾಣಿಪತ್ , ಹರಿಯಾಣ
ಕದನಕಾರರು - ಬಾಬರ್ ( ಮೊಗಲ್ ಸಾಮ್ರಾಜ್ಯ) ಮತ್ತು ಇಬ್ರಾಹಿಂ ಲೋದಿ ( ದೆಹಲಿ ಸುಲ್ತಾನ)
ಫಲಿತಾಂಶ - ಮೊಗಲರಿಗೆ ಜಯ
ಪರಿಣಾಮಗಳು
ಲೋದಿ ಮನೆತನದ ಅಂತ್ಯ
ದೆಹಲಿ ಸುಲ್ತಾನದ ಅವನತಿ
ಮೊಗಲ ಸಾಮ್ರಾಜ್ಯದ ಸ್ಥಾಪನೆ
ಸ್ಥಳ - ಪಾಣಿಪತ್ , ಹರಿಯಾಣ
ಕದನಕಾರರು - ಬಾಬರ್ ( ಮೊಗಲ್ ಸಾಮ್ರಾಜ್ಯ) ಮತ್ತು ಇಬ್ರಾಹಿಂ ಲೋದಿ ( ದೆಹಲಿ ಸುಲ್ತಾನ)
ಫಲಿತಾಂಶ - ಮೊಗಲರಿಗೆ ಜಯ
ಪರಿಣಾಮಗಳು
ಲೋದಿ ಮನೆತನದ ಅಂತ್ಯ
ದೆಹಲಿ ಸುಲ್ತಾನದ ಅವನತಿ
ಮೊಗಲ ಸಾಮ್ರಾಜ್ಯದ ಸ್ಥಾಪನೆ
ಖಾನುವಾ ಕಾಳಗ
ಕಾಲ - ೧೫೨೭
ಸ್ಥಳ - ಖಾನುವಾ ,ಆಗ್ರಾ ಸಮೀಪ
ಕದನಕಾರರು - ಬಾಬರ ಮತ್ತು ರಜಪೂತರ ರಾಣಾಸಂಗ
ಸ್ಥಳ - ಖಾನುವಾ ,ಆಗ್ರಾ ಸಮೀಪ
ಕದನಕಾರರು - ಬಾಬರ ಮತ್ತು ರಜಪೂತರ ರಾಣಾಸಂಗ
ಕಾರಣಗಳು
ಪಾಣಿಪತ ಯುದ್ಧದಲ್ಲಿ ಬಾಬರನಿಗೆ ಸಹಾಯ ಮಾಡುತ್ತೇನೆಂದು ಒಪ್ಪಿಕೊಂಡಿದ್ದ ರಾಣಾಸಂಗ ಬಾಬರನಿಗೆ ಕೈ ಕೊಟ್ಟಿದ್ದು
ಪಾಣಿಪತ ಯುದ್ಧದಲ್ಲಿ ಬಾಬರನಿಗೆ ಸಹಾಯ ಮಾಡುತ್ತೇನೆಂದು ಒಪ್ಪಿಕೊಂಡಿದ್ದ ರಾಣಾಸಂಗ ಬಾಬರನಿಗೆ ಕೈ ಕೊಟ್ಟಿದ್ದು
ಬಾಬರನು ದಾಳಿಕೋರನಂತೆ ಬಂದು ಹೋಗದೆ,ಇಲ್ಲಿಯೆ ನೆಲೆಸಲಿಚ್ಚಿಸಲು ಕಾರಣವಾದ ಅವನ ದುರಾಸೆ
ಪರಿಣಾಮಗಳು
ರಜಪೂತರು ಸೋತಿದ್ದರಿಂದ ಅವರ ಪ್ರತಿಷ್ಠೆಗೆ ಧಕ್ಕೆಯಾಯಿತು.
ಈ ಯುದ್ದ ಬಾಬರನಿಗೆ ಶಾಶ್ವತವಾಗಿ ಭಾರತದಲ್ಲಿ ನೆಲೆಸಲು ಸಹಾಯವಾಯಿತು
ಈ ಯುದ್ಧದಲ್ಲಿ ಹಲವು ಅರಸರ ಒಕ್ಕೂಟವನ್ನು ಬಾಬರ ಸೋಲಿಸಿದ್ದರಿಂದ ಮೊಗಲ ಸಾಮ್ರಾಜ್ಯದ ಗಟ್ಟಿ ಅಡಿಪಾಯಕೆ ಸಹಾಯವಾಯಿತು.
ಬಾಬರನ ಅಲೆಮಾರಿ ಜೀವನ ಅಂತ್ಯವಾಯಿತು.
ಚಾಂದೇರಿ ಕದನ
ಕಾಲ - ೧೫೨೮
ಸ್ಥಳ - ಚಾಂದೇರಿ ,ಭೂಪಾಲ ಸಮೀಪ
ಕದನಕಾರರು - ಬಾಬರ್ ಮತ್ತು ಮೇದಿನರಾಯ
ಕಾರಣ - ಮೇದಿನರಾಯ ಖಾನುವಾ ಯುದ್ಧದಲ್ಲಿ ರಾಣಾಸಂಗನಿಗೆ ಸಹಾಯ ಮಾಡಿದ್ದು
ಫಲಿತಾಂಶ - ಬಾಬರನ ಜಯ
ಸ್ಥಳ - ಚಾಂದೇರಿ ,ಭೂಪಾಲ ಸಮೀಪ
ಕದನಕಾರರು - ಬಾಬರ್ ಮತ್ತು ಮೇದಿನರಾಯ
ಕಾರಣ - ಮೇದಿನರಾಯ ಖಾನುವಾ ಯುದ್ಧದಲ್ಲಿ ರಾಣಾಸಂಗನಿಗೆ ಸಹಾಯ ಮಾಡಿದ್ದು
ಫಲಿತಾಂಶ - ಬಾಬರನ ಜಯ
ಘಾಗ್ರಾ ಕದನ
ಕಾಲ - ೧೫೨೯
ಸ್ಥಳ - ಗಂಗಾ ಮತ್ತು ಅದರ ಉಪನದಿ ಗೋಗ್ರಾ ಇವುಗಳ ಸಂಗಮ ಸ್ಥಳ
ಕದನಕಾರರು - ಬಾಬರ ಮತ್ತು ಮಹಮ್ಮದ ಲೋದಿ
ಕಾರಣ - ಖಾನುವಾ ಕದನದಲ್ಲಿ ಮೇದಿನಿರಾಯನಿಗೆ ಸಹಾಯ ಮಾಡಿದ್ದು
ಸ್ಥಳ - ಗಂಗಾ ಮತ್ತು ಅದರ ಉಪನದಿ ಗೋಗ್ರಾ ಇವುಗಳ ಸಂಗಮ ಸ್ಥಳ
ಕದನಕಾರರು - ಬಾಬರ ಮತ್ತು ಮಹಮ್ಮದ ಲೋದಿ
ಕಾರಣ - ಖಾನುವಾ ಕದನದಲ್ಲಿ ಮೇದಿನಿರಾಯನಿಗೆ ಸಹಾಯ ಮಾಡಿದ್ದು
ಬಾಬರನ ಕೊನೆಯ ಯುದ್ಧವೇ ಘಾಗ್ರಾ ಕದನ
ಬಾಬರನಿಗೆ ಸಮರ್ಕಂದವನ್ನು ಜಯಿಸಲು ಸಾಧ್ಯವಾಗಲೆ ಇಲ್ಲ.೧೫೩೦ ಡಿಸೆಂಬರ್ ೨೬ ರಂದು ಆಗ್ರಾದಲ್ಲಿ ಮರಣ ಹೊಂದಿದನು.ಕಾಬೂಲನಲ್ಲಿ ಸಮಾಧಿ ಮಾಡಲಾಯಿತು.
ಬಾಬರನ ಆತ್ಮಕಥೆ - ತುಜಕ- ಐ - ಬಾಬರಿ
ತುರ್ಕಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ.
ಅಕ್ಬರ್ ನ ಕಾಲದಲ್ಲಿ ಇದನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದವನು.-ಪೈಂದಾಖಾನ ( ಬಾಬರನಾಮಾ)

Tqu for information
ReplyDelete