ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಪರಿಚಯ
ಕುವೆಂಪುಜನನ: 29 ಡಿಸೆಂಬರ್ 1904
ಜನ್ಮಸ್ಥಳ: ಶಿವಮೂಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ
ಕವನ ಸಂಕಲನ: ಪ್ರೇಮಕಾಶ್ಮೀರ,ಜೇನಾಗುವ,ಚಂದ್ರಮಂಚಕೆ ಬಾ ಚಕೋರಿ,ಪಕ್ಷಿಕಾಶಿ,ನವಿಲು,ಕಬ್ಬಿಗನ ಕೈಬುಟ್ಟಿ,ಕೊಳಲು,ಪಾಂಚಜನ್ಯ ಇತ್ಯಾದಿ
ಕಾದಂಬರಿಗಳು: ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು
ನಾಟಕಗಳು: ಜಲಗಾರ, ಬೆರಳ್ಗೆ ಕೊರಳ,ಶೂದ್ರ ತಪಸ್ವಿ, ಯಮನ ಸೋಲು, ಬಿರುಗಾಳಿ, ರಕ್ತಾಕ್ಷಿ, ಚಂದ್ರಹಾಸ.
ಕಥಾ ಸಂಕಲನಗಳು: ನನ್ನ ದೇವರು ಮತ್ತು ಇತರೆ ಕಥೆಗಳು, ಸನ್ಯಾಸಿ ಮತ್ತು ಇತರೆ ಕೃತಿಗಳು.
ಮಹಾಕಾದಂಬರಿ: ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು
ಆತ್ಮಕತೆ : ನೆನಪಿನ ದೋಣಿಯಲಿ
ಜ್ಞಾನಪೀಠ ಪ್ರಶಸ್ತಿ : 1967- ಶ್ರೀ ರಾಮಾಯಣ ದರ್ಶನಂ ಕೃತಿಗೆ ಲಭಿಸಿದೆ
ದತ್ತಾತ್ರೆಯ ರಾಮಚಂದ್ರ ಬೇಂದ್ರೆ ( ದ.ರಾ.ಬೇಂದ್ರೆ)
ಜನನ: 31 ಜನೇವರಿ 1869
ಜನ್ಮಸ್ಥಳ: ಧಾರವಾಡದ ಸಾಧನಕೇರಿ
ಕವನ ಸಂಕಲನ: ಕೃಷ್ಣ ಕುಮಾರಿ,ಗರಿ,ಕಾಮಕಸ್ತೂರಿ,ಸಖಿಗೀತ,ಉಯ್ಯಾಲೆ,ನಾದಲೀಲೆ,ಮೇಘದೂತ,ಗಂಗಾವತರಣ,ಅರಳು ಮರಳು, ಚೈತ್ಯಾಲಯ
ನಾಟಕಗಳು: ತಿರುಕನ ಪಿಡುಗು,ಉದ್ಧಾರ,ನಗೆಯ ಹುಗೆ
ಪ್ರಬಂಧ : ನಿರಾಭರಣ ಸುಂದರಿ
ಜ್ಞಾನಪೀಠ ಪ್ರಶಸ್ತಿ : 1973- ನಾಕುತಂತಿ ಕೃತಿಗೆ ಲಭಿಸಿದೆ
ಶಿವರಾಮ ಕಾರಂತ
ಜನನ: 10 ಅಕ್ಟೋಬರ್ 1902
ಜನ್ಮಸ್ಥಳ: ಕೋಟ,ಉಡುಪಿ ಜಿಲ್ಲೆ
ಕವನ ಸಂಕಲನ: ರಾಷ್ಟ್ರಗೀತೆ, ಸುಧಾಕರ, ನೀಳ್ಗವನಗಳು
ನಾಟಕಗಳು: ತಿರುಕನ ಪಿಡುಗು,ಉದ್ಧಾರ,ನಗೆಯ ಹುಗೆ
ಕಾದಂಬರಿಗಳು : ಅದೇ ಊರು ಅದೇ ಮರ, ಅಳಿದ ಮೇಲೆ, ಕನ್ಯಾಬಲಿ, ಗೊಂಡಾರಣ್ಯ,ಮೈಮನಗಳ ಸುಳಿಯಲ್ಲಿ, ಸರಸಮ್ಮನ ಸಮಾಧಿ, ಕುಡಿಯರ ಕೂಸು, ಚಿಗುರಿದ ಕನಸು
ಸಣ್ಣಕತೆಗಳು: ಕವಿವರ್ಮ, ತೆರೆಯ ಮರೆಯಲ್ಲಿ,ಹಸಿವು
ಪ್ರವಾಸ ಕಥನಗಳು : ಅಪೂರ್ವ ಪಶ್ಚಿಮ, ಪಾತಾಳಕ್ಕೆ ಪಯಣ,ಆಗ್ನೇಷ್ಯ
ಆತ್ಮಕಥನಗಳು : ಸ್ಮೃತಿ ಪಟಲದಿಂದ, ಹುಚ್ಚು ಮನಸ್ಸಿನ ಹತ್ತು ಮುಖಗಳು
ಜ್ಞಾನಪೀಠ ಪ್ರಶಸ್ತಿ : 1977- ಮೂಕಜ್ಜಿಯ ಕನಸುಗಳು ಕೃತಿಗೆ ಲಭಿಸಿದೆ
ಮಾಸ್ತಿ ವೆಂಕಟೇಶ್ ಅಯ್ಯಂಗಾರ
ಜನನ: 6 ಜೂನ್ 1891
ಜನ್ಮಸ್ಥಳ: ಕೋಲಾರದ ಮಾಸ್ತಿ
ಕವನ ಸಂಕಲನ: ಭಿನ್ನಹ,ಅರುಣ,ತಾವರೆ, ಸಂಕ್ರಾಂತಿ,ನವರಾತ್ರಿ, ಚೆಲುವು
ನೀಳ್ಗತೆ : ಸುಬ್ಬಣ್ಣ , ಶೇಷಮ್ಮ
ಕಾದಂಬರಿಗಳು : ಚೆನ್ನ ಬಸವನಾಯಕ, ಚಿಕ್ಕವೀರರಾಜೇಂದ್ರ
ನಾಟಕಗಳು: ಶಾಂತಾ,ಸಾವಿತ್ರಿ,ಉಷಾ, ತಾಳಿಕೋಟಿ, ಶಿವಛತ್ರಪತಿ,ಯಶೋಧರಾ, ಕಾಕನಕೋಟೆ, ಹ್ಯಾಮ್ಕೆಟ್, ಕಾಳಿದಾಸ
ಪ್ರಬಂಧ : ಕನ್ನಡದ ಸೇವೆ,ವಿಮರ್ಶೆ
ಜ್ಞಾನಪೀಠ ಪ್ರಶಸ್ತಿ : 1983- ಚಿಕ್ಕವೀರರಾಜೇಂದ್ರ ಕೃತಿಗೆ ಲಭಿಸಿದೆ
ವಿನಾಯಕ ಕೃಷ್ಣ ಗೋಕಾಕ್ ( ವಿ.ಕೃ.ಗೋಕಾಕ)
ಜನನ: 1909
ಜನ್ಮಸ್ಥಳ: ಧಾರವಾಡದ ಸವಣೂರು ( ಈಗ ಹಾವೇರಿ ಜಿಲ್ಲೆಯಲ್ಲಿದೆ)
ಕವನ ಸಂಕಲನ: ಕಲೋಪಾಸಕ,ಪಯಣ,ತ್ರಿವಿಕ್ರಮರ ಆಕಾಶಗಂಗೆ, ಉಗಮ, ಚಿಂತನ, ಭಾರತ ಸಿಂದುರಶ್ಮಿ
ನಾಟಕಗಳು: ಜನನಾಯಕ,ಯುಗಾಂತರ,ಮುನಿದ ಮಾರಿ
ಕಾದಂಬರಿ; ಸಮರಸವೇ ಜೀವನ, ಇಜ್ಜೋಡು, ಸಮುದ್ರಯಾನ
ಪ್ರವಾಸ ಕಥನಗಳು : ಸಮುದ್ರದಾಚೆಯಿಂದ, ಸಮುದ್ರದೀಚೆಯಿಂದ ಪಯಣ
ಜ್ಞಾನಪೀಠ ಪ್ರಶಸ್ತಿ : 1990- ಸಮಗ್ರ ಸಾಹಿತ್ಯಕ್ಕೆ ಲಭಿಸಿದೆ
ಡಾ.ಯು.ಆರ್.ಅನಂತ ಮೂರ್ತಿ
ಹೆಸರು : ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ
ಜನನ: 1932 ಡಿಸೆಂಬರ್ 21
ಜನ್ಮಸ್ಥಳ: ಮೆಲಿಗೆ, ತೀರ್ಥಹಳ್ಳಿ ತಾಲ್ಲೂಕು ಶಿವಮೂಗ್ಗ
ಕವನ ಸಂಕಲನ: 15 ಪದ್ಯಗಳು, ಅಜ್ಜನ ಹೆಗಲ ಸುಕ್ಕುಗಳು,ಮಿಥುನ
ನಾಟಕಗಳು: ಆವಾಹನೆ, ಸಮಕ್ಷಮ, ಸನ್ನಿವೇಶ ಪ್ರಜ್ಣೆ ಮತ್ತು ಪರಿಸರ, ಪೂರ್ವಾಪರ
ಕಾದಂಬರಿಗಳು : ಸಂಸ್ಕಾರ, ಅವಸ್ಥೆ, ಭಾರತೀಪುರ,ಮೌನಿ, ಆಕಾಶ ಮತ್ತು ಬೆಕ್ಕು
ಪ್ರಬಂಧಗಳು : ಪೂರ್ವಾಪರ, ವಾಲ್ಮೀಕಿಯ ನೆವದಲ್ಲಿ, ಮಾತುಸೋತ ಭರತ
ಜ್ಞಾನಪೀಠ ಪ್ರಶಸ್ತಿ : 1994- ಸಮಗ್ರ ಸಾಹಿತ್ಯ
ಗಿರೀಶ ಕಾರ್ನಾಡ್
ಹೆಸರು : ಗಿರೀಶ ರಘುನಾಥ ಕಾರ್ನಾಡ್
ಜನನ: 19 ಮೇ 1938
ಜನ್ಮಸ್ಥಳ: ಮಾಥೇರಾನ, ಮಹಾರಾಷ್ಟ್
ನಾಟಕಗಳು: ಯಯಾತಿ, ತುಘಲಕ, ಹಯವದನ, ಅಂಜುಮಲ್ಲಿಗೆ, ನಾಗಮಂಡಲ,ತಲೆದಂಡ, ಅಗ್ನಿ ಮತ್ರು ಮಳೆ
ಜ್ಞಾನಪೀಠ ಪ್ರಶಸ್ತಿ : 1998- ಸಮಗ್ರ ಸಾಹಿತ್ಯ
ಚಂದ್ರಶೇಖರ್ ಕಂಬಾರ
ಜನನ: 2 ಜನೇವರಿ 1937
ಜನ್ಮಸ್ಥಳ: ಬೆಳಗಾವಿಯ ಘೋಡಗೇರಿ
ಕವನ ಸಂಕಲನ: ಹೇಳತೇನ ಕೇಳ, ಮುಗುಳು, ತಕರಾರಿನವರು,ಸಾವಿರದ ನೆರಳು, ಬೆಳ್ಳಿ ಮೀನು, ಈವರೆಗಿನ ಅಕ್ಕುಕ್ಕು ಹಾಡುಗಳು
ನಾಟಕಗಳು: ಋಷ್ಯಶೃಂಗ, ಜೋಕುಮಾರಸ್ವಾಮಿ, ಅಲಿಬಾಬಾ ಮತ್ತು ನಲವತ್ತು ಕಳ್ಳರು, ಹುಲಿಯ ನೆರಳು ಕಾಡುಕುದುರೆ
ಕಾದಂಬರಿಗಳು : ಕರಿಮಾಯಿ, ಜಿ,ಕೆ,ಮಾಸ್ತರ ಪ್ರಣಯ ಪ್ರಸಂಗ, ಸಿಂಗಾರೆವ್ವ ಮತ್ತು ಅರಮನೆ
ಜ್ಞಾನಪೀಠ ಪ್ರಶಸ್ತಿ : 2010- ಸಮಗ್ರ ಸಾಹಿತ್ಯ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಪರಿಚಯ
ಎಂಬ ಮೇಲಿನ ಲೇಖನದಲ್ಲಿ ಅವರ ಸಂಕ್ಷಿಪ್ತ ಪರಿವಯವನ್ನು ಮಾಡಿಕೊಡಲಾಗಿದೆ.
ಈ ಲೇಖನವನ್ನೂ ಓದಿ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ