Skip to main content

Posts

Showing posts from December, 2017

ಮೂಲಭೂತ ಹಕ್ಕುಗಳು

ಸಮಾನತೆಯ ಹಕ್ಕು ಅನುಚ್ಛೇದ ೧೪ - ಪ್ರತಿಯೊಬ್ಬ ನಾಗರೀಕನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ ಅನುಚ್ಛೇದ ೧೫ - ಜಾತಿ,ಮತ,ಮೂಲವಂಶ,ಜನ್ಮಸ್ಥಳ ಆಧರಿತ ತಾರತಮ್ಯ  ಮಾಡುವಂತಿಲ್ಲ ಅನುಚ್ಛೇದ ೧೬ - ಸಾರ್ವಜನಿಕ ಸೇವೆಗೆ ಸಮಾನ ಅವಕಾಶ ಅನುಚ್ಛೇದ ೧೭ - ಅಸ್ಪೃಶ್ಯತೆ ಆಚರಣೆ ನಿಷಿದ್ಧ ಅನುಚ್ಛೇದ ೧೮ - ಸೇವೆ ಮತ್ತು ವಿದ್ಯೆಗೆ ಮಾತ್ರ ಬಿರುದು ಬಾವಲಿ ನೀಡುವಿಕೆಗೆ ಅವಕಾಶ ಸ್ವಾತಂತ್ರ್ಯದ ಹಕ್ಕು Indian Polity - For Civil Services and Other State Examinations | 6th Edition ಅನುಚ್ಛೇದ ೧೯ - ವಾಕ್ ಸ್ವಾತಂತ್ರ್ಯ ವೃತ್ತಿ ಸ್ವಾತಂತ್ರ್ಯ.   , ಸಂಘ ಸ್ಥಾಪಿಸುವ ಸ್ವಾತಂತ್ರ್ಯ.   ,ಸಭೆ ಸೇರುವ ಸ್ವಾತಂತ್ರ್ಯ.   , ವಾಸಿಸುವ ಸ್ವಾತಂತ್ರ್ಯ    , ಸಂಚರಿಸುವ ಸ್ವಾತಂತ್ರ್ಯ.   ನೀಡಿದೆ ಅನುಚ್ಛೇದ ೨೦ - ಅಪರಾಧಿಯ ರಕ್ಷಣೆ ಕುರಿತು ಹಕ್ಕು ಅನುಚ್ಛೇದ ೨೧ - ನಾಗರೀಕ ಜೀವ ರಕ್ಷಣೆ ಹಾಗೂ ಅವನ ವಯಕ್ತಿಕ ಸ್ವಾತಂತ್ರ್ಯ.   .ಯಾವುದೆ ವ್ಯಕ್ತಿಯನ್ನು ಅಕ್ರಮವಾಗಿ ಬಂಧಿಸಿಡುವುದು ಅಪರಾಧ ಅನುಚ್ಛೇದ ೨೨ - ಬಂಧೀಕರಣ - ಯಾವುದೆ ವ್ಯಕ್ತಿಯನ್ನು ಕಾರಣ ತಿಳಿಸದೆ ಬಹಳ ಕಾಲ ಬಂಧನದಲ್ಲಿಡುವಂತಿಲ್ಲ.ಬಂಧಿಸಲ್ಪಟ್ಟ  ಸಂಬಂಧಿಗಳಿಗೆ ೨೪ ಗಂಟೆಯೊಳಗೆ ಮಾಹಿತಿ ನೀಡಿ,ಮ್ಯಾಜಿಸ್ಟ್ರೇಟ್ ಮುಂದೆ ಹಾಜರಪಡಿಸಬೇಕು.ಈ ನಿಯಮ ಅನ್ಯ ದೇಶಿಯ...

೨೮ ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಗಳು

ಭಾರತೀಯ ಕೃಷಿ ಸಂಶೋಧನ ಸಂಸ್ಥೆ - ದೆಹಲಿ ಕೇಂದ್ರಿಯ ಹತ್ತಿ ಸಂಶೋಧನಾ ಸಂಸ್ಥೆ - ನಾಗ್ಪುರ ,ಮಹಾರಾಷ್ಟ್ರ ಕೇಂದ್ರೀಯ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ -ಮುಂಬೈ ಕೇಂದ್ರೀಯ ಭತ್ತ ಸಂಶೋಧನಾ ಸಂಸ್ಥೆ - ಕಟಕ ,ಓರಿಸ್ಸಾ ಕೇಂದ್ರೀಯ ಕೃಷಿ ಅಂಕಿ ಸಂಶೋಧನಾ ಸಂಸ್ಥೆ - ದೆಹಲಿ ಭಾರತೀಯ ದ್ವಿದಳ ಧಾನ್ಯಸಂಶೋಧನಾ ಸಂಸ್ಥೆ - ಕಾನ್ಪುರ, ಉತ್ತರ ಪ್ರದೇಶ ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆ - ಲಕ್ನೂ ,ಉತ್ತರ ಪ್ರದೇಶ ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ - ಭೂಪಾಲ, ಮಧ್ಯ ಪ್ರದೇಶ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಸಂಸ್ಥೆ -ಕರ್ನೂಲ ಹರಿಯಾಣ ಭಾರತೀಯ ಅರಣ್ಯ  ಸಂಶೋಧನಾ ಸಂಸ್ಥೆ - ಡೆಹ್ರಾಡೂನ್ ಉತ್ತರಾಖಾಂಡ ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ - ವಾರಣಾಸಿ ಉತ್ತರ ಪ್ರದೇಶ ಭಾರತೀಯ ಶುಷ್ಕ  ತೋಟಗಾರಿಕಾ ಸಂಶೋಧನಾ ಸಂಸ್ಥೆ - ಬಿಕನೆರ ರಾಜಸ್ಥಾನ ಭಾರತೀಯ ರೇಷ್ಮೆ ಸಂಶೋಧನಾ ಸಂಸ್ಥೆ - ಮೈಸೂರು ಕರ್ನಾಟಕ ಭಾರತೀಯ ತಂಬಾಕು ಸಂಶೋಧನಾ ಸಂಸ್ಥೆ - ರಾಜಮುಂಡ್ರಿ ಆಂಧ್ರಪ್ರದೇಶ ಭಾರತೀಯ ಸೆಣಬು ಸಂಶೋಧನಾ ಸಂಸ್ಥೆ - ಬ್ಯಾರಕ್ ಪುರ ಪಶ್ಚಿಮ ಬಂಗಾಳ ಭಾರತೀಯ ಜೇನು ಸಂಶೋಧನಾ ಸಂಸ್ಥೆ - ಪುಣೆ ,ಮಹಾರಾಷ್ಟ್ರ ಭಾರತೀಯ ಆಡು ಸಂಶೋಧನಾ ಸಂಸ್ಥೆ -ಮಾಥೂರ್ ಮಧ್ಯ ಪ್ರದೇಶ ಭಾರತೀಯ ಮಾವು ಸಂಶೋಧನಾ ಸಂಸ್ಥೆ - ವಿಜಯವಾಡ ಆಂಧ್ರಪ್ರದೇಶ ಭಾರತೀಯ ತೆಂಗು ಸಂಶೋಧನಾ ಸಂಸ್ಥೆ - ಕಾಸರಗೋಡು ಕೇರಳ ಭಾರತೀಯ ಮೆಕ್ಕೆಜೋಳ ಸಂಶೋಧನಾ ಸಂಸ್ಥೆ - ಮಂಡ್ಯ ...

ಸಮಾಸ ಪ್ರಕರಣ

ತತ್ಪುರುಷ ಸಮಾಸ ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ ಅದು ತತ್ಪುರುಷ ಸಮಾಸ ಉದಾ ಮಳೆಯ +ಕಾಲ -ಮಳೆಗಾಲ ತಲೆಯಲ್ಲಿ +ನೋವು -ತಲೆನೋವು ಮಲ್ಲಿಗೆಯ +ಹೂವು -ಮಲ್ಲಿಗೆ ಹೂವು ಮನೆಯ +ಕೆಲಸ -ಮನೆಗೆಲಸ ಅರಸನ +ಮನೆ -ಅರಮನೆ Samanya Kannada Adhyayana Kaipidi - Useful For PDO, TET, SDA, FDA, KPSC Group C, Morarji Desayi, Abakari Police And All Other Technical And Non Technical Exams ************* ಕರ್ಮಧಾರೆಯ ಸಮಾಸ ಪೂರ್ವೊತ್ತರ ಪದಗಳು ವಿಶೇಷಣ ಮತ್ತು ವಿಶೇಷ್ಯ  ಸಂಬಂಧದಿಂದ ಕೂಡಿ ಆಗುವ ಸಮಾಸವೆ ಕರ್ಮಧಾರೆಯ ಸಮಾಸ ಉದಾ ಹಿರಿದು +ಮರ- ಹೆಮ್ಮರ ಕೆಂಪಾದ+ ತಾವರೆ- ಕೆಂದಾವರೆ ಮೆಲ್ಲಿತು +ನುಡಿ -ಮೆಲ್ನುಡಿ *********** ಅಂಶಿ ಸಮಾಸ ಪೂರ್ವೋತ್ತರ ಪದಗಳು ಅಂಶಿ ಅಂಶ ಭಾವದಿಂದ ಸೇರಿ ಸಮಾಸವಾದರೆ ಅದುವೆ ಅಂಶಿ ಸಮಾಸ ಉದಾ ಕೈಯ +ಅಡಿ- ಅಂಗೈ ತಲೆಯ+ ಮುಂದು -ಮುಂದಲೆ ಕೆಲಗಿನ +ತುಟಿ -ಕೆಳದುಟಿ ಕಾಲಿನ +ಮುಂದು -ಮುಂಗಾಲು ***************** ದ್ವಂದ್ವ ಸಮಾಸ ಎರಡು ಅಥವಾ ಎರಡಕ್ಕಿಂತಲೂ ಹೆಚ್ಚು  ನಪದಗಳು ಸೇರಿ ಸಮಾಸವಾಗುವಾಗ ಎಲ್ಲ ಪದಗಳ ಅರ್ಥವೂ ಪ್ರಧಾನವಾಗಿದ್ದರೆ ಅದು ದ್ವಂದ್ವ ಸಮಾಸ ಉದಾ ರಾಮನು+ ಲಕ್ಷ್ಮಣನು -ರಾಮಲಕ್ಷ್ಮಣರು ಕೃಷ್ಣನು +ಅರ್ಜುನನು -ಕೃಷ್ಣಾರ್ಜುನರು ಗಿಡಗಳು +ಮರಗಳು +ಬಳ್ಳಿಗಳು -ಗಿಡಮರಬಳ್ಳಿಗಳು...

ರೆಡ್ ಕ್ರಾಸ್

ಸ್ವಿಟ್ಜರ್ಲೆಂಡ್ ದೇಶದ ಜೀನ್ ಹೆನ್ರಿ ಡ್ಯೂನಾಂಟರವರು ೧೮೬೩ ರಲ್ಲಿ ಅಂತರಾಷ್ಟ್ರೀಯ ಮಾನವೀಯ ಸೇವಾ ಸಂಸ್ಥೆಯಾದ ರೆಡ್ ಕ್ರಾಸ್ ನ್ನು ಜೀನಿವಾದಲ್ಲಿ ಸ್ಥಾಪಿಸಿದರು. ಇವರ ಜನ್ಮದಿನವಾದ ಮೇ ೮ ರಂದು ಪ್ರತಿ ವರ್ಷ ವಿಶ್ವ ರೆಡ್ ಕ್ರಾಸ್ ದಿನವೆಂದು ಆಚರಿಸಲಾಗುತ್ತದೆ ರೆಡ್ ಕ್ರಾಸ್ ನ ಮೂಲ ತತ್ವಗಳು ಮಾನವೀಯತೆ ನಿಷ್ಪಕ್ಷಪಾತ ತಟಸ್ಥ್ಯ ಸ್ವತಂತ್ರ್ಯ ಸ್ವಯಂಸೇವೆ ಏಕತೆ ವಿಶ್ವವ್ಯಾಪಕತೆ ಭಾರತದಲ್ಲಿ ೧೯೨೦ ರಲ್ಲಿ ರೆಡ್ ಕ್ರಾಸ ಸಂಸ್ಥೆ ಸಂವಿಧಾನದ ೧೫ ನೆ ಪರಿಚ್ಛೇದ ದಡಿಯಲ್ಲಿ ಸ್ಥಾಪಿಸಲ್ಪಟ್ಟಿತು. ಕರ್ನಾಟಕದಲ್ಲಿ ೧೯೨೧ ರಲ್ಲಿ ಸ್ಥಾಪನೆಯಾಯಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಭಾರತದ ರಾಷ್ಟ್ರಪತಿಗಳು ಅಧ್ಯಕ್ಷರಾಗಿದ್ದು,ರಾಜ್ಯಶಾಖೆಗೆ ರಾಜ್ಯಪಾಲರು,ಜಿಲ್ಲಾ ಶಾಖೆಗೆ ಜಿಲ್ಲಾಧಿಕಾರಿ ಹಾಗೂ ತಾಲೂಕಿನ ಶಾಖೆಗೆ ತಹಶಿಲ್ದಾರರು ಅಧ್ಯಕ್ಷರಾಗಿರುತ್ತಾರೆ. ಭಾರತದ ನಾಗರೀಕರು ನಿಗಧಿತ ಶುಲ್ಕ ನೀಡುವ ಮೂಲಕ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗಬಹುದು ಮತ್ತು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬಹುದು. ರೆಡಕ್ರಾಸ್ ಲಾಂಛನ ಜೀನಿವಾ ಒಪ್ಪಂದದ ಅನ್ವಯ ೧೮೬೪ ರಲ್ಲಿ ಅಂಗೀಕರಿಸಿರುವ ಬಿಳುಪಿನ ಹಿನ್ನೆಲೆಯಲ್ಲಿ ಕೆಂಪು ಕ್ರಾಸ್ ಲಾಂಛನವನ್ನು ಭಾರತದಲ್ಲಿ ಉಪಯೋಗಿಸಲಾಗುತ್ತಿದೆ. ಈ ಲಾಂಛನವನ್ನು ಬೇರೆಯವರು ಉಪಯೋಗಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ನೊಬೆಲ್ ಪ್ರಶಸ್ತಿ ಪ್ರಪಂಚದಲ್ಲಿ ರೆಡ್ ಕ್ರಾಸ್ ಸಂಸ್ಥಾಪಕರು ಸ...

ಆಹಾರ ಬೆಳೆಗಳು

ಭತ್ತ ವೈಜ್ಞಾನಿಕ ಹೆಸರು - ಒರೈಸಾ ಸಟೈವಮ್ ಕುಟುಂಬ - ಗ್ರಾಮಿನೆ/ಪೋಯೆಸಿ ಖಾರೀಫ್ ಬೆಳೆ,ನೀರಾವರಿ ಪ್ರದೇಶಗಳಲ್ಲಿ ಹಿಂಗಾರಿನಲ್ಲಿಯೂ ಬೆಳೆಯಬಹುದು ಉಷ್ಣವಲಯದ ಬೆಳೆ,೨೫ ಡಿಗ್ರಿ ಉಷ್ಣಾಂಶ ಮತ್ತು ೧೦೦ ರಿಂದ ೨೦೦ ಸೆಂ.ಮಿ ಮಳೆ ಅಗತ್ಯ ಮೆಕ್ಕಲು ಮತ್ತು ಜೇಡಿ ಮಣ್ಣು ಉತ್ತಮ ಭತ್ತದ ಬೆಳೆಯಲ್ಲಿ ಚೀನಾ ಪ್ರಥಮ ಸ್ಥಾನದಲ್ಲಿದೆ. ಭಾರತ ಎರಡನೆಯ ಸ್ಥಾನದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ  ಪಶ್ಚಿಮ ಬಂಗಾಳ ಭಾರತದಲ್ಲಿ ಅತ್ಯುತ್ತಮ ದರ್ಜೆಯ ಭತ್ತ ಉತ್ಪಾದನೆಗೆ ಹೆಸರಾದದು ಪಂಜಾಬ ಏಷ್ಯಾ  ಭತ್ತ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಭತ್ತವನ್ನು ಬೆಳೆಯುವ ಜಿಲ್ಲೆಗಳು ರಾಯಚೂರು ೧೨.೧೭% ಬಳ್ಳಾರಿ -೧೦.೫೭% ಗೋಧಿ ವೈಜ್ಞಾನಿಕ ಹೆಸರು - ಟ್ರಿಟಿಕಮ್ ಕುಟುಂಬ - ಗ್ರಾಮಿನೆ / ಪೊಯೇಸಿ ದೇಶದಲ್ಲಿ ಎರಡನೆ ಸ್ಥಾನ ಪಡೆದ ಬೆಳೆ ಗೋಧಿ ಗೋಧಿಯ ಕಣಜ - ಪಂಜಾಬ ಭಾರತದಲ್ಲಿ ಗೋಧಿ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರಾಜ್ಯ - ಉತ್ತರ ಪ್ರದೇಶ ಗೋಧಿ ಉತ್ಪಾದನೆ ಯಲ್ಲಿ ಪ್ರಥಮ - ಚೀನಾ ಪ್ರಪಂಚದಲ್ಲಿಯೆ ಗೋಧಿಯನ್ನು ಅತಿ ಹೆಚ್ಚು ರಫ್ತು ಮಾಡುವ ದೇಶ - ಅಮೇರಿಕ ಸಂಯುಕ್ತ ಸಂಸ್ಥಾನ ಗೋಧಿ ಚಳಿಗಾಲದ ಮುಖ್ಯ ಬೆಳೆ ಗೋಧಿ ಬೆಳೆಗೆ ೧೦ ರಿಂದ ೧೯ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ,೫೦ ರಿಂದ ೧೦೦ ಸೆಂ ಮೀ ವಾರ್ಷಿಕ ಮಳೆ ಅವಶ್ಯಕ ಜೇಡ...

ಮುದ್ರಾ ಬ್ಯಾಂಕ್

ಸಾಂಸ್ಥಿಕ ಸಾಲ ಸೌಲಭ್ಯವನ್ನೆ ಪಡೆಯದ ಸ್ವ ಉದ್ಯೋಗಿಗಳಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ಹಣಕಾಸು ಸೌಲಭ್ಯವನ್ನು ಒದಗಿಸುವ ಮಹತ್ವಾಕಾಂಕ್ಷೆಯಿಂದ ಮುದ್ರಾ ಬ್ಯಾಂಕಿಗೆ ಏಪ್ರೀಲ್ ೮ ,೨೦೧೫ ರಂದು ಚಾಲನೆ ನೀಡಲಾಯಿತು. # ಮುದ್ರಾದ ವಿಸ್ತೃತ ರೂಪ ಹೀಗಿದೆ. Micro Units Development and Refinance Agency ಸ್ವ ಉದ್ಯೋಗಿಗಳು,ಸಣ್ಣ ,ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಈ ಯೋಜನೆಯಡಿ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ ೧೦ ಲಕ್ಷ ರೂ ವರೆಗೆ ಸಾಲ ನೀಡುತ್ತದೆ. ಮುದ್ರಾ ಬ್ಯಾಂಕ್ ವತಿಯಿಂದ ಶಿಶು,ಕಿಶೋರ ಮತ್ತು ತರುಣ ಎಂಬ ಮೂರು ವರ್ಗದ ಸಾಲ ಸೌಲಭ್ಯಗಳಿವೆ. ಶಿಶು - ೫೦ ಸಾವಿರದವರೆಗಿನ ಸಾಲ ಕಿಶೋರ್ - ೫೦ ಸಾವಿರದಿಂದ ೫ ಲಕ್ಷ ತರುಣ - ೫ ರಿಂದ ೧೦ ಲಕ್ಷದ ಸಾಲ, ಒಳಗೊಂಡಿದೆ

ರಾಜ್ಯಪಾಲರು ಮತ್ತು ಅಧಿಕಾರಗಳು

ರಾಜ್ಯಪಾಲರು ಹೊರಡಿಸುವ ಸುಗ್ರಿವಾಜ್ಞೆಯ ಅತಿ ಹೆಚ್ಚು ಕಾಲಾವಧಿ- ೬ ತಿಂಗಳು ರಾಜ್ಯದ ರಾಜಪಾಲರು - ರಾಜ್ಯದ ಮುಖ್ಯಸ್ಥರು ಜಮ್ಮು ಕಾಶ್ಮೀರಕ್ಕೆ ವಿಶೇಷ ಉಪಬಂಧಗಳನ್ನು ಕೊಟ್ಟಿರುವ ಅನುಬಂಧ ೩೭೦ ನ್ನು  ಸಂವಿಧಾನದ ಈ ಭಾಗದಲ್ಲಿ ಸೇರಿಸಲಾಗಿದೆ - xxi ರಾಜ್ಯಗಳಲ್ಲಿ ರಾಜ್ಯಪಾಲರ ಪದವಿಗಾಗಿ ಉಪಬಂಧ ಮಾಡಿದ ಅನುಚ್ಛೇದ - ೧೫೩ ರಾಜ್ಯದ ಮುಖ್ಯ ಕಾರ್ಯ ನಿರ್ವಾಹಕರು - ರಾಜ್ಯಪಾಲರು ರಾಜ್ಯಪಾಲರನ್ನು ನೇಮಕ ಮಾಡುವವರು - ರಾಷ್ಟ್ರಪತಿಗಳು ರಾಜ್ಯಪಾಲರು ರಾಜೀನಾಮೆ ಪತ್ರವನ್ನು ನೀಡುವುದು - ರಾಷ್ಟ್ರಪತಿಗಳಿಗೆ ರಾಜ್ಯಪಾಲರಾಗಲು ಬೇಕಾದ ವಯೋಮಿತಿ -೩೫ ವರ್ಷ ರಾಜ್ಯಪಾಲರು ತನ್ನ ಅಧಿಕಾರ ಮತ್ತು ಗೌಪ್ಯತೆ ಯ ಪ್ರಮಾಣ ವಚನವನ್ನು ಇವರ ಮುಂದೆ ಸ್ವೀಕರಿಸುವರು - ಉಚ್ಛನ್ಯಾಯಾಲಯದ ಮುಖ್ಯ  ನ್ಯಾಯಾಧೀಶರು ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲವನ್ನು ನೇಮಕ ಮಾಡುವವರು - ರಾಜ್ಯಪಾಲರು ರಾಜ್ಯದ ಅಡ್ವೋಕೇಟ್ ಜನರಲ್ ರನ್ನು  ನೇಮಕ ಮಾಡುವವರು - ರಾಜ್ಯಪಾಲರು ರಾಜ್ಯ  ಚುನಾವಣಾ ಆಯುಕ್ತರನ್ನು ನೇಮಕ ಮಾಡಿ ಅವರ ಸೇವಾ ಷರತ್ತು ಅವಧಿಗಳನ್ನು ನಿರ್ಧರಿಸುವರು - ರಾಜ್ಯಪಾಲರು ಅಡ್ವೋಕೇಟ್ ಜನರಲ್ ಆಯ್ಕೆಗೆ ಬೇಕಾದ ಅರ್ಹತೆ - ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಲು ಇರುವ ಅರ್ಹತೆ ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವವರು - ರಾಜ್ಯಪಾಲರು ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ...

ಕರ್ನಾಟಕದ ಪ್ರಮುಖ ಕೈಗಾರಿಕೆಗಳು

ವಿಶ್ವೇಶ್ವರಯ್ಯ  ಐರನ್ ಆಂಡ್ ಸ್ಟೀಲ್ ಲಿ. ಭದ್ರಾವತಿ - ೧೯೨೩ ಭಾರತ ಗೋಲ್ಡಮೈನ್ಸ್ .ಲಿ ಕೆ.ಜಿ.ಎಫ್ - ೧೮೭೧ ಗವರ್ನಮೆಂಟ್ ಸಿಲ್ಕ್ ವೀವಿಂಗ್ ಫ್ಯಾಕ್ಟರಿ. ಮೈಸೂರು - ೧೯೩೨ ಕರ್ನಾಟಕ ವಿದ್ಯುತ್ ಕಾರ್ಖಾನೆ ಬೆಂಗಳೂರು - ೧೯೩೪ ಮೈಸೂರು ಶುಗರ ಕಂಪನಿ.ಲಿ ಮಂಡ್ಯ - ೧೯೩೩ ಮೈಸೂರು ಪೇಪರ್ ಮಿಲ್ಸ್ - ಭದ್ರಾವತಿ - ೧೯೩೪ ಹಿಂದೂಸ್ತಾನ ಏರೋನಾಟಿಕ್ಸ್ ಲಿ.ಬೆಂಗಳೂರು - ೧೯೪೦ ಭಾರತ ಅರ್ಥಮೂವರ್ಸ ಲಿ. ಕೆಜಿಎಫ್ ,ಬೆಂಗಳೂರು&  ಮೈಸೂರು ಭಾರತ ಎಲೆಕ್ಟ್ರಾನಿಕ್. ಲಿ- ಬೆಂಗಳೂರು ೧೯೫೪ ಇಂಡಿಯನ್ ಟೆಲಿಫೋನ್ ಇಂಡರ್ಸ್ಟಿಸ್ -ಬೆಂಗಳೂರು ೧೯೪೮ ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕ್ ಫ್ಯಾಕ್ಟರಿ - ಬೆಂಗಳೂರು ೧೯೬೧ ಭಾರತ ಹೆವಿ ಇಲೆಕ್ಟ್ರಿಕಲ್ಸ್  - ಬೆಂಗಳೂರು ೧೯೪೮ ಮಿನರ್ವ ಮಿಲ್ಸ  - ಬೆಂಗಳೂರು ೧೯೨೫

ವಿಶ್ವದ ಪ್ರಮುಖ ಜಲಸಂಧಿಗಳು

ಹೆಸರು - ಸಂಪರ್ಕ/ಬೇರ್ಪಡಿಸುವಿಕೆ - ಪ್ರದೇಶ ಬಾಬ್ ಎಲ್ ಮಾಡೆಬ್ - ಕೆಂಪು ಸಮುದ್ರ ಮತ್ತು ಅರಬ್ಬೀ ಸಮುದ್ರ.  -ಸೌದಿ ಅರೇಬಿಯಾ ಮತ್ತು ಆಫ್ರಿಕ ಬೇರಿಂಗ್ - ಆರ್ಕ್ಟಿಕ್ ಸಾಗರ ಮತ್ತು ಬೇರಿಂಗ್ ಸಮುದ್ರ.  - ಅಲಾಸ್ಕಾ ಮತ್ತು ಏಷ್ಯಾ ಬಾಸ್ಟೋರಸ್ - ಕಪ್ಪು ಸಮುದ್ರ ಮತ್ತು ಮರ್ಮರೊ ಸಮುದ್ರ -  ಏಷ್ಯನ ಟರ್ಕಿ ಮತ್ತು ಯುರೋಪಿಯನ್ ಟರ್ಕಿ ಡಾರ್ಡನೆಲ್ಸ - ಮರ್ಮರೊ ಸಮುದ್ರ ಮತ್ತು ಏಜಿಯನ್ ಸಮುದ್ರ - ಏಷ್ಯನ ಟರ್ಕಿ ಮತ್ತು ಯುರೋಪಿಯನ್ ಟರ್ಕಿ ಡೋವರ್ - ಏಜಿಯನ್ ಸಮುದ್ರ - ಇಂಗ್ಲೆಂಡ್ ಮತ್ತು ಯುರೋಪ ಫ್ಲೋರಿಡಾಟ- ಉತ್ತರ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರ - ಫ್ಲೋರಿಡಾ ಮತ್ತು ಬಹಮಾ ದ್ವೀಪಗಳು ಜಿಬ್ರಾಲ್ಟರ್ - ಮೆಡೆಟರೇನಿಯನ್ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರ - ಸ್ಪೇನ್ ಮತ್ತು ಆಫ್ರಿಕ ಮೆಗಲನ- ದಕ್ಷಿಣ ಫೆಸಿಫಿಕ್ ಮತ್ತು ದಕ್ಷಿಣ ಅಟ್ಲಾಂಟಿಕ್ ಸಾಗರ - ದಕ್ಷಿಣ ಆಫ್ರಿಕ ಮತ್ತು ಡೆಲ್ ಫ್ಯೂಗೊ ದ್ವೀಪಗಳು ಮಲಕ್ಕಾ - ಜಾವಾ ಸಮುದ್ರ ಮತ್ತು ಬಂಗಾಳ ಕೊಲ್ಲಿ ಪಾಕ್ - ಬಂಗಾಳ ಕೊಲ್ಲಿ - ಮಲೇಷಿಯಾ ಮತ್ತು ಸುಮಾತ್ರ ತಾತರಸ್ಕಿ ಪ್ರೊಲಿವ್ - ಜಪಾನ ಸಮುದ್ರ ಮತ್ತು ರಷ್ಯಾ ಸಿಖ್ಹಾಲಿನ ಸ್ಕಿ  - ಸಿಖ್ಹಾಲಿನ ದ್ವೀಪ

ಹೈದರಾಬಾದ್ ಕರ್ನಾಟಕ 371ಜೆ

ಹೈದ್ರಾಬಾದ-ಕರ್ನಾಟಕದ ಇತಿಹಾಸ       ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ 565 ಸಂಸ್ಥಾನಗಳು ಇದ್ದು, ಆ ಎಲ್ಲ ಸಂಸ್ಥಾನಗಳನ್ನು ರಾಜ ಮಹಾರಾಜರು, ಅವರ ಮಾಂಡಲೀಕರು ಆಳುತಿದ್ದರು. ಬ್ರಿಟೀಷರು ಈ ದೇಶ ಬಿಟ್ಟು ಹೋಗುವಾಗ ಆ ಎಲ್ಲ ಸಂಸ್ಥಾನಗಳಿಗೆ ಒಂದು ಆಹ್ವಾನವನ್ನು ನೀಡಿದ್ದರು. ಯಾವುದೇ ಸಂಸ್ಥಾನಗಳು ತಾವು ಇಚ್ಚೆಪಟ್ಟರೇ ಭಾರತ ಒಕ್ಕೂಟದಲ್ಲಿ ಸೇರಬಹುದು ಅಥವಾ ಪಾಕಿಸ್ತಾನಕ್ಕೆ ಸೇರಬಹುದು ಇಲ್ಲದಿದ್ದರೆ ಪ್ರತ್ಯೇಕವಾಗಿ ಉಳಿಯಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ರಾಜರಲ್ಲೇ ಅಧಿಕಾರದ ಆಸೆ ಬಿತ್ತಿ ಹೋದರು. ಈ ಹಿನ್ನಲೆಯಲ್ಲಿ ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು-ಕಾಶ್ಮೀರದ ರಾಜ ಹರಿಸಿಂಗ್,ಪಂಜಾಬ ಪ್ರಾಂತ್ಯದ ಜುನಾಗಡ ಸಂಸ್ಥಾನದ ಮಹಾರಾಜ ಮೋಹಮ್ಮದ್ ಮಹಾಬಾತ್ ಕಣಜಿ ಹಾಗೂ ಹೈದ್ರಾಬಾದ ಸಂಸ್ಥಾನದ ನಿಜಾಮರಾದ ಮೀರ್ ಉಸ್ಮಾನ ಅಲೀ ಖಾನ ಇವರುಗಳು ಆಗಷ್ಟ 15,1947 ರಂದು ಭಾರತ ಒಕ್ಕೂಟದಲ್ಲಿ ಸೇರಲು ನಿರಾಕರಿಸಿ ಪ್ರತ್ಯೇಕವಾಗಿ ಉಳಿಯಲು ನಿರ್ಧರಿಸಿದರು. ಕಾಲ ಕ್ರಮೇಣ ಜಮ್ಮು ಕಾಶ್ಮೀರ ಸಂಸ್ಥಾನವು ಕೆಲವು ಶರತ್ತುಗಳನ್ನು ಒಡ್ಡಿ ಸಂವಿಧಾನದ ಅನುಛ್ಚೇದ 370ರ ಅಡಿಯಲ್ಲಿ ರಕ್ಷಣೆಯನ್ನು ಪಡೆದು ಭಾರತ ಒಕ್ಕೂಟದಲ್ಲಿ ಸೇರಿತು.ಅದೇ ರೀತಿ ಜುನಾಗಡ ಸಂಸ್ಥಾನವುಕೂಡ 24 ನೇ ಫೆಬ್ರವರಿ 1948ರಂದು ಭಾರತ ಒಕ್ಕೂಟದಲ್ಲಿ ಸೇರಲು ಒಪ್ಪಿಕೂಂಡಿತು. ಆದರೆ ಹೈದ್ರಾಬಾದ ಸಂಸ್ಥಾನದ ನಿಜಾಮರು ಪ್ರತ್ಯೇಕವಾಗಿ ಉಳಿಯುವ ಯೋಚನೆಯೂಂ...

ಭಾರತದ ಪ್ರಮುಖ ಸಂಶೋಧನಾ ಕೇಂದ್ರಗಳು

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ - ದೆಹಲಿ ತೋಟಗಾರಿಕಾ ಸಂಶೋಧನಾ ಸಂಸ್ಥೆ - ಹೆಸರಘಟ್ಟ , ಕರ್ನಾಟಕ ಜೂಟ ಅಗ್ರಿಕಲ್ಚರಲ್ ರಿಸರ್ಚ್ - ಮುಂಬಯಿ, ಮಹಾರಾಷ್ಟ್ರ ಕಾಟನ್ ಟೆಕ್ನಾಲಜಿಕಲ್ ರಿಸರ್ಚ್ ಲ್ಯಾಬೋರೇಟರಿ - ರಾಂಚಿ ,ಜಾರ್ಖಂಡ ಸೆಂಟ್ರಲ್ ರೈಸ್ ರಿಸರ್ಚ್ ಇನಸ್ಟಿಟ್ಯೂಟ್ - ಕಾಸರಗೋಡು, ಕೇರಳ ಕೇಂದ್ರಿಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ - ರಾಜಮಂಡ್ರಿ ,ಆಂಧ್ರಪ್ರದೇಶ ರಾಷ್ಟ್ರೀಯ ಕ್ಷೀರ ಸಂಶೋಧನಾ ಸಂಸ್ಥೆ - ಕರ್ನಾಲ, ಹರಿಯಾಣ ನ್ಯಾಷನಲ್ ಬಟಾನಿಕಲ್ ಗಾರ್ಡನ್ಸ - ಲಕ್ನೂ ,ಉತ್ತರ ಪ್ರದೇಶ ಕೇಂದ್ರೀಯ ಔಷಧ ಪ್ರಯೋಗಾಲಯ - ಲಕ್ನೂ ,ಉತ್ತರ ಪ್ರದೇಶ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ - ಮೈಸೂರು, ಕರ್ನಾಟಕ ಸೆಂಟ್ರಲ್ ಲೆದರ್ ರಿಸರ್ಚ ಇನಸ್ಟಿಟ್ಯೂಟ್ - ಚೆನೈ, ತಮಿಳುನಾಡು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನಸ್ಟಿಟ್ಯೂಟ್ - ರೂರ್ಕಿ ಜುಲಾಜಿಕಲ್ ಸರ್ವೆ ಆಫ ಇಂಡಿಯಾ - ಕೋಲ್ಕತಾ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರ - ಟ್ರಾಂಬೆ , ಮುಂಬೈ ಸಿಸ್ಮಿಕ ರಿಸರ್ಚ ಸೆಂಟರ್ - ಗೌರಿಬಿದನೂರು ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ - ಜಾದೂಗೂಡಾ

ಭೌಗೋಳಿಕ ಅನ್ವೇಷಕರು

ಭೌಗೋಳಿಕ ಅನ್ವೇಷಕರು ಮಾರ್ಕೊಪೊಲೋ ಜನನ - ಕ್ರಿ.ಶ.೧೨೫೪ ದೇಶ - ವೆನಿಷಿಯಾ,ಇಟಲಿ ವೃತ್ತಿ - ಮುತ್ತು ರತ್ನ  ವ್ಯಾಪಾರಿ ಪ್ರಮುಖ ಕೃತಿ- ಮಾರ್ಕೊಪೊಲೋ ದಿ ವೆನಿಸ್ ಮರಣ - ಕ್ರಿ.ಶ. ೧೩೨೪ ಮಾರ್ಕೊಪೋಲೊ ಮುತ್ತು ರತ್ನಗಳ ವ್ಯಾಪಾರಕ್ಕೆಂದು ಚೀನಾಕೆ ಹೋದನು. ಅಲ್ಲಿನ ದೊರೆ ಕುಬ್ಲಾಯ್ ಖಾನನ ಆಸ್ಥಾನದಲ್ಲಿ ಸೇವೆಗೆ ಸೇರಿಕೊಂಡನು.ನಂತರ ಜಪಾನ ಹಾಗೂ ಭಾರತಕೆ ಭೇಟಿ ನೀಡಿ ಅಪಾರ ಸಂಪತ್ತಿನೊಂದಿಗೆ ತಾಯ್ನಾಡಿಗೆ ತೆರಳಿದ.ತನ್ನ ಅನುಭವಗಳನ್ನು ಮಾರ್ಕೊಪೊಲೊ ದಿ ವೆನಿಸ್ ಎಂಬ ಗ್ರಂಥದಲ್ಲಿ ದಾಖಲಿಸಿದನು.ಈ ಅನುಭವಗಳೆ ಮುಂದಿನ ಸಮುದ್ರಯಾನಿಗಳಿಗೆ ಸ್ಪೂರ್ತಿ ನೀಡಿದವು. **************************************** ಹೇನ್ರಿ ನ್ಯಾವಿಗೇಟರ್ ಹೇನ್ರಿ ನ್ಯಾವಿಗೇಟರ್ ಜನನ- ಕ್ರಿ.ಶ.೧೩೯೪ ಜನ್ಮಸ್ಥಳ- ಪೋರ್ಚುಗಲ್ ವೃತ್ತಿ- ರಾಜ ಮರಣ- ಕ್ರಿ.ಶ.೧೪೬೦ ಈತ ನಾವಿಕನಲ್ಲದಿದ್ದರೂ ಲಿಸ್ಟನ್ ನಲ್ಲಿ ನಾವಿಕ ತರಬೇತಿ ಶಾಲೆಯನ್ನು ತೆರೆದನು.ಅಲ್ಲಿಗೆ ನಕ್ಷೆ ತಯಾರಕರು,ಭೌಗೊಳಿಕ ತಜ್ಞರು,ನಾವಿಕರನ್ನು ಆಹ್ವಾನಿಸಿದನು.ಆಫ್ರಿಕ ಬಳಸಿ ಪೂರ್ವಕ್ಕೆ ಹೋದಲ್ಲಿ ಭಾರತ ಮತ್ತು ಚೀನಾ ಗಳಿಗೆ ಭೇಟಿ ನೀಡಬಹುದು ಎಂದು ನಂಬಿದ್ದನು.ಅದಕ್ಕಾಗಿಯೆ ಕ್ಯಾರವಲ್ ಎಂಬ ಬಲಿಷ್ಠ ಹಡಗು ನಿರ್ಮಿಸಿ ಅದರಲ್ಲಿ ವರ್ತಕರು.ಯೋಧರು,ಧರ್ಮಪ್ರಚಾಕರನ್ನು ಕಳುಹಿಸಿದ.ಅವರು ಪಶ್ಚಿಮ ಆಫ್ರಿಕಾದ ಗಿನಿಯಾ ತೀರ,ಮೆಡಿರಾ ಮತ್ತು ಅಜೊರೆಸ್ ದ್ವೀಪಗಳನ್ನು ಶೋಧಿಸಿದರು.ಮತ್ತೊಂದು ಶಿಷ...

ಬುಡಕಟ್ಟು ಸಮುದಾಯಗಳು

ಬುಡಕಟ್ಟು ಸಮುದಾಯಗಳು ಮುಂಡಾ - ಜಾರ್ಖಂಡ,ಬಿಹಾರ ಗೊಂಡರು- ಮಧ್ಯಪ್ರದೇಶ, ಛತ್ತಿಸಗಡ ಸಂತಾಲ್ - ಪಶ್ಚಿಮ ಬಂಗಾಳ, ಜಾರ್ಖಂಡ್ ,ಓರಿಸ್ಸಾ ಮೈನಾ- ರಾಜಸ್ತಾನ ಖೋಂಡಾ- ಓರಿಸ್ಸಾ ಕುರೆ- ಬಿಹಾರ್ ತೋಪಾ - ತಮಿಳುನಾಡು ಲೆಷ್ಕಾ- ಸಿಕ್ಕಿಂ ಲುಷ್ಕಾ- ತ್ರಿಪುರಾ ಗಾರೊ- ಮೇಘಾಲಯ,ಅಸ್ಸಾಂ ಬಿಲ್ಲ- ರಾಜಸ್ತಾನ,ಮಧ್ಯಪ್ರದೇಶ ಗಡ್ಡಿ- ಹಿಮಾಚಲ ಪ್ರದೇಶ ಕೂಲಂ- ಆಂಧ್ರಪ್ರದೇಶ ಉರಾಲ- ಕೇರಳ ನಾಗಾ-ನಾಗಾಲ್ಯಾಂಡ ಓರಾಜನ್ಸ- ಜಾರ್ಖಂಡ್ ಶೂಂಪೆನ್- ಅರುಣಾಚಲ ಪ್ರದೇಶ,ನಾಗಾಲ್ಯಾಂಡ ಖಾಸ್ - ಉತ್ತರಪ್ರದೇಶ,ಉತ್ತರಾಖಾಂಡ ಮೋಹ್ಲಾಸ್ - ಕೇರಳ ವಾರ್ಲಿಸ್- ಗುಜರಾತ ನಿಕ್ಸಿ- ಅರುಣಾಚಲ ಪ್ರದೇಶ ಗಾಡೀಸ್- ಹಿಮಾಚಲ ಪ್ರದೇಶ ಖಾಸಿ - ಮೇಘಾಲಯ ಬಡಗ- ತಮಿಳುನಾಡು ***** ವಿಶ್ವದ ಬುಡಕಟ್ಟು ಸಮುದಾಯಗಳು ***** ಎಸ್ಕಿಮೊ- ಟಂಡ್ರಾ ಪ್ರದೇಶ ಪಿಗ್ಮಿ - ಕಾಂಗೊ ಕೊಳ್ಳ ಮಸಾಯಿ- ಪೂರ್ವ ಆಫ್ರಿಕ ಕುಕುಯಿ- ಕಿನ್ಯಾ ಬೋಡಾಯಿನ್ - ಆಫ್ರಿಕ ಬಿಂಡಿಬಸ್- ಪಶ್ಚಿಮ ಆಸ್ಟ್ರೇಲಿಯಾ ಚಾಂಚರ್ಸ- ಸೈಬೀರಿಯಾ ಪಾಪುವಾ - ನ್ಯೂಗಿನಿಯಾ ಮಾಹೋರಿ - ನ್ಯೂಜಿಲೆಂಡ್ ಫಿನ್ಸ್ - ಯುರೋಪಿಯನ್ ಟಂಡ್ರಾ‌

ಪ್ರಮುಖ ಶಾಸ್ತ್ರಗಳ ಅಧ್ಯಯನ ವಿಷಯಗಳು

ಪ್ರಮುಖ ಶಾಸ್ತ್ರಗಳ ಅಧ್ಯಯನ ವಿಷಯಗಳು ಅಸ್ಟ್ರೋನಾಮಿ - ಆಕಾಶದ ಅಧ್ಯಯನ ಆರ್ಕಿಯೊಲಾಜಿ- ಪ್ರಾಚ್ಯವಸ್ತುಗಳ ಅಧ್ಯಯನ ಬ್ಯಾಲಿಸ್ಟಿಕ್ಸ್- ಕ್ಷಿಪಣಿ ಉಡಾವಣೆ ಅಧ್ಯಯನ ಕಾರ್ಡಿಯಾಲಾಜಿ-ಹೃದಯದ ಅಧ್ಯಯನ ಕಾಸ್ಮೋಗಾನಿ-ವಿಶ್ವದ ಉಗಮ ಮತ್ತು ವಿಕಾಸ ಅಧ್ಯಯನ ಡೆಮೊಗ್ರಾಫಿ-ಜನಸಂಖ್ಯೆ ಅಧ್ಯಯನ ಎಂಟಮೊಲಾಜಿ- ಕೀಟಗಳ ಅಧ್ಯಯನ ಹೆಮಾಟೊಲಾಜಿ- ರಕ್ತದ ಅಧ್ಯಯನ ಕಾರ್ಪೊಲಾಜಿ-ಹಣ್ಣು ಮತ್ತು ಬೀಜಗಳ ಅಧ್ಯಯನ ಡೆರ್ಮೊಪೊಲಾಜಿ- ಚರ್ಮದ ಅಧ್ಯಯನ ಪೆಡೊಲಾಜಿ-ಮಣ್ಣು ಅಧ್ಯಯನ ನುಮಿಸ್ ಮ್ಯಾಟಿಕ್ಸ್- ಚಂದ್ರನ ಅಧ್ಯಯನ ಓರ್ನಿಥಾಲಾಜಿ- ಪಕ್ಷಿ ಅಧ್ಯಯನ ವೂಲಾಜಿ- ಮೊಟ್ಟೆ ಅಧ್ಯಯನ ಪೊನೆಟಿಕ್ಸ್ - ಧ್ವನಿಶಾಸ್ತ್ರ ಅಧ್ಯಯನ ಫಿಲಾಲಾಜಿ- ವಿವಿಧ ಭಾಷೆಗಳ ಅಧ್ಯಯನ ಎತ್ಕೊಲಾಜಿ- ಜನಾಂಗಗಳ ಅಧ್ಯಯನ ಸಿಸ್ಮೊಲಾಜಿ- ಭೂಕಂಪಗಳ ಅಧ್ಯಯನ ನೆಫಾಲಜಿ- ಮೋಡಗಳ ಅಧ್ಯಯನ ಓರೋಲಾಜಿ- ಪರ್ವತ ಅಧ್ಯಯನ ಆರ್ಥೊಪಿಡೀಕ್ಸ್-ಮೂಳೆ ಅಧ್ಯಯನ ಥಿಯಾಲಜಿ-ಧರ್ಮ ಅಧ್ಯಯನ ಪಾಮಾಲಜಿ- ಹಣ್ಣು ಅಧ್ಯಯನ ಅಗ್ರೊಸ್ಟೊಲಾಜಿ-ಹುಲ್ಲು ಅಧ್ಯಯನ ಎಂಬ್ರಿಯೊಲಾಜಿ-ಭ್ರೂಣ ಅಧ್ಯಯನ ಎಪಿಗ್ರಫಿ-ಶಾಸನಗಳು ಅಧ್ಯಯನ ಮಿಲಿಯೊರೊಲಜಿ-ವಾತಾವರಣದ ಅಧ್ಯಯನ ಪ್ಯಾಲಿಯಂಟೊಲಜಿ- ಪಳೆಯುಳಿಕೆಗಳ ಅಧ್ಯಯನ ನ್ಯೂರಾಲಜಿ- ನರ ಅಧ್ಯಯನ ಅಸ್ಟ್ರೋನಾಟಿಕ್ಸ್-ಗಗನ ಯಾತ್ರೆಯ ಅಧ್ಯಯನ ಎಥಿಕ್ಸ್-ಮನಶಾಸ್ತ್ರ  ಅಧ್ಯಯನ ಮೆಟಲರ್ಜಿ- ಲೋಹ ಅಧ್ಯಯನ

ಸಂಘಂ ಯುಗ

ಸಂಘಂ ಯುಗ ಸಾಹಿತಿಗಳ ಮತ್ತು ದಾರ್ಶನಿಕರ ಒಂದು ಸಂಸ್ಥೆಯಾಗಿದ್ದ ಸಂಘಂ ನೆಲೆಗೊಂಡಿದ್ದು- ಮಧುರೈನಲ್ಲಿ ಸಂಘಂ ಸಂಸ್ಥೆಗೆ ರಾಜಾಶ್ರಯ ನೀಡಿದ್ದ ಪ್ರಮುಖ ರಾಜಸಂತತಿಗಳು- ಪಾಂಡ್ಯರು,ಚೇರರು ಮತ್ತು ಚೋಳರು ಮೊದಲನೆಯ ಸಂಘಂ ಸ್ಥಾಪಿತವಾದದ್ದು- ಮಧುರೈ ಅಥವಾ ತಿನ್ಮುದುರೆಯಲ್ಲಿ ಎರಡನೆಯ ಸಂಘಂ ಸ್ಥಾಪಿತವಾದದ್ದು - ಕಪಾಟಪುರಂನಲ್ಲಿ ಎರಡನೆಯ ಸಂಘಂ ಅವಧಿಯಲ್ಲಿ ರಚನೆಗೊಂಡ ಪ್ರಮುಖ ಸಾಹಿತ್ಯಗಳು- ತೊಳ್ಳಾಪಿಯಂ ಮಾಪುರಾಣಂ ತಿರುವಳ್ಳರ ಕವಿಯ ಗ್ರಂಥ- ತಿರುಕ್ಕುರುಳ ತಮಿಳರು ಪ್ರಾರಂಭದಲ್ಲಿ ಬಳಸುತ್ತಿದ್ದ ಲಿಪಿ- ಬ್ರಾಹ್ಮಿ ಪ್ರಾಚೀನ ಅವಧಿಯ ಕೊನೆಯಲ್ಲಿ ಮತ್ತು ಮಧ್ಯಯುಗೀನ ಪ್ರಾರಂಭದ ಕಾಲದಲ್ಲಿ ತಮಿಳರು ಬಳಸಿದ ಹೊಸಲಿಪಿ- ಗ್ರಂಥಲಿಪಿ ತಮಿಳಿನ ಪ್ರಾಚೀನ ಸಾಹಿತ್ಯ  ಕೃತಿ ತೋಳ್ಕಾಪಿಯಂ ಎಂಬ ವ್ಯಾಕರಣ ಗ್ರಂಥವನ್ನು ರಚಿಸಿದವರು- ತೊಲ್ಕಾಪ್ಪಿಯರ್ ಅಗತ್ತಿಯಂ ಎಂಬ ಕೃತಿಯನ್ನು ರಚಿಸಿದವರು- ಅಗತ್ತಿಯರ್ ತಮಿಳಿನ ಅವಳಿ ಕಾವ್ಯಗಳು- ಶಿಲಪ್ಪಧಿಕಾರಂ ಮತ್ತು ಮಣಿಮೇಕಲೈ ಕ್ರಿ.ಶ ಎರಡನೆಯ ಶತಮಾನದಲ್ಲಿ ಶಿಲಪ್ಪಧಿಕಾರಂ ಕಾವ್ಯವನ್ನು ರಚಿಸಿದ ಚೋಳ ರಾಜ ಕರಿಕಾಲನ ಮೊಮ್ಮಗ- ಇಳಂಗೊವಡಿಗಲ್ ಮಳಿಮೇಖಲೈ ಕಾವ್ಯ ರಚಿಸಿದವರು- ಸತ್ತಾನರ್ ಸಂಘಂ ಯುಗದ ಪಾಂಡ್ಯರಾಜರಲ್ಲಿ ಪ್ರಸಿದ್ದರಾದವರು- ನೆಡುಂಜಳಿಯನ್ ಪಾಂಡ್ಯ ನೆಡುಂಜಳಿಯನ್ ಪಾಂಡ್ಯನ ಆಸ್ಥಾನದಲ್ಲಿದ್ದ ಪ್ರಮುಖ‌ ಕವಿಗಳು- ಮಾಂಗುಡಿ ಮರುದನ್ ಮತ್ತು ನಕ್ಕೀರರು ಮಾಂಗುಡಿಮರುದನ ಬರೆದ ಗ್ರಂಥ- ಮಧು...

ವಿಕಿರಣಪಟುತ್ವ

ವಿಕಿರಣಪಟುತ್ವ ಒಂದು ಪರಮಾಣು ಬೀಜ ಕೇಂದ್ರದಲ್ಲಿರುವ ಪ್ರೋಟಾನುಗಳ ಸಂಖ್ಯೆ ಯೆ- ಪರಮಾಣು ಸಂಖ್ಯೆ ವಿಕಿರಣಪಟುತ್ವ ಉಂಟಾಗುವುದು- ನ್ಯೂಕ್ಲಿಯಸ್ ನಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಚಲಿಸುವಾಗ ವಿಚಲಿತವಾಗದಿರುವ ಕಣ- ನ್ಯೂಟ್ರಾನ್ ವಿಕಿರಣಪಟುತ್ವವು -ಬೈಜಿಕ ವಿದ್ಯಮಾನ ವಿಕಿರಣಪಟುತ್ವವನ್ನು ಆವಿಷ್ಕರಿಸಿದ ವಿಜ್ಞಾನಿ- ಪಿಯರ್ ಕ್ಯೂರಿ ಪ್ರೇರಿತ ವಿಕಿರಣ ಪಟುತ್ವವನ್ನು ಆವಿಷ್ಕರಿಸಿದವರು- ಮೇರಿ ಕ್ಯೂರಿ ಮತ್ತು ಪಿಯರ್ ಕ್ಯೂರಿ ಪರಮಾಣುವಿನ ಮೂಲಭೂತ ಕಣಗಳು- ನ್ಯೂಟ್ರಾನ್ ಅಲ್ಪಾ ಕಿರಣ ಎಂದರೆ- ಹಿಲಿಯಂ ನ ನ್ಯೂಕ್ಲಿಯಸ್ ರೇಡಿಯಮ್ ೨೨೬ರ ಅರ್ಧಾಯುಷ್ಯ  ಸುಮಾರು- ೮೦೦ ವರ್ಷಗಳು ಪಾಸಿಟ್ರಾನ್ ಕಣದ ಲಕ್ಷಣ- ಇಲೆಕ್ಟ್ರಾನಿನಷ್ಟೆ ರಾಶಿ ಮತ್ತು ಧನ ಆವೇಶ ಕಾರ್ಬನ್ ಐಸೊಟೋಪಗಳ ರಾಶಿಸಂಖ್ಯೆಗಳು ಕ್ರಮವಾಗಿ- ೧೧,೧೨,೧೩,೧೪ ಪ್ರಾಕ್ತನಶಾಸ್ತ್ರದ ನಮೂನೆಗಳ ವಯಸ್ಸಿನ ಅಂದಾಜಿಗೆ ಬಳಸುವ ಐಸೊಟೋಪ್- ರೇಡಿಯೋ ರಂಜಕ ಪಾಸಿಟ್ರಾನನಷ್ಟೆ ದ್ರವ್ಯರಾಶಿಯನ್ನು ಹೊಂದಿರುವ ಕಣ-ಆಲ್ಪಾ ಕಣ ಥೈರಾಡ್ ಗ್ರಂಥಿಗಳ ಚಿಕಿತ್ಸೆಗೆ ಉಪಯೋಗಿಸುವ ರೇಡಿಯೊ ಐಸೊಟೋಪ- ಯುರೇನಿಯಂ ವಿಕಿರಣಪಟು ರಂಜಕದ ಅರ್ಧಾಯುಷ್- ನಾಲ್ಕು ನಿಮಿಷ ಸಮಸ್ಥಾನಿಗಳು ವಿದ್ಯುತ್ ತಟಸ್ಥವಾಗಿರಲು ಕಾರಣವಾದ ಕಣಗಳು - ಪಾಸಿಟ್ರಾನ್ ಮತ್ತು ನ್ಯೂಟ್ರಾನ್

ಗೋವಿಂದ ಪೈ

ಗೋವಿಂದ ಪೈ ಗೋವಿಂದ ಪೈರವರ ಜನ್ಮಸ್ಥಳ-ಮಂಗಳೂರು ಬಳಿಯ ಮಂಜೇಶ್ವರ ಗೋವಿಂದ ಪೈರವರ ಜನ್ಮದಿನಾಂಕ-೧೮೮೩ ಮಾರ್ಚ೩ ಗೋವಿಂದ ಪೈರವರ ತಂದೆ ತಾಯಿಗಳು- ಸಾವಕಾರ ತಿಮ್ಮಪ್ಪ ಪೈ ಮತ್ತು ದೇವಕಿಯಮ್ಮ ೧೯೪೯ರಲ್ಲಿ ಮದ್ರಾಸ ಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ- ಗೋವಿಂದ ಪೈ ೧೯೩೦ರಲ್ಲಿ ಪ್ರಕಟವಾದ ಗೋವಿಂದ ಪೈರವರ ಮೊದಲ ಕವನ ಸಂಕಲನ- ಗಿಳಿವಿಂಡು ಗೋವಿಂದ ಪೈರವರು ಭಾಷಾಂತರಿಸಿದ ಜಪಾನಿ ನಾಟಕಗಳು- ನೋ ಏಕಲವ್ಯನ ಅಖ್ಯಾನವನ್ನು ಆಧರಿಸಿ ಗೋವಿಂದ ಪೈರವರು ರಚಿಸಿದ ನಾಟಕ- ಹೆಬ್ಬೆರಳು ೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ಆಧರಸಿದ ಪೈರವರ ನಾಟಕ-ಚಿತ್ರಭಾನು ೧೯೩೧ರಲ್ಲಿ ಪ್ರಕಟವಾದ ಪೈರವರ ಗೋಲ್ಗೋಥಾ ಏನು?-ನೀಳ್ಗವನ ಬುದ್ಧನ ಕೊನೆಯ ದಿನವನ್ನು ಚಿತ್ರಿಸುವ ಖಂಡಕಾವ್ಯ- ವೈಶಾಖ ಹೃದಯರಂಗ,ನಂದಾದೀಪ ಕವನ ಸಂಕಲನಗಳ ಕತೃ- ಗೋವಿಂದ ಪೈ ತನು ಕನ್ನಡ,ಮನ ಕನ್ನಡ,ನುಡಿ ಕನ್ನಡ ,ನಡೆ ಕನ್ನಡ ಎಂಬ ಕವಿತೆ ರಚಿಸಿದವರು- ಗೋವಿಂದ ಪೈ ೧೯೫೦ ರಲ್ಲಿ ಮುಂಬೈನಲ್ಲಿ ನಡೆದ ೩೪ ನೆ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರು- ಗೋವಿಂದ ಪೈ ಗೋವಿಂದ ಪೈ ರವರ ಅನುವಾದಿತ ಗದ್ಯಕೃತಿ-ಶ್ರೀಕೃಷ್ಣ ಚರಿತ ಗೋವಿಂದ ಪೈರವರು ನಿಧನರಾಗಿದ್ದು-೧೯೬೩ ಸೆಪ್ಟೆಂಬರ್ ೬

ಸಂವಿಧಾನದ ತಿದ್ದುಪಡಿಗಳು

ಸಂವಿಧಾನಕ್ಕೆ ಮೂಲಭೂತ ಕರ್ತವ್ಯ ಗಳನ್ನು ಸೇರಿಸಿದ ತಿದ್ದುಪಡಿ- ೪೨ ನೆ ತಿದ್ದುಪಡಿ ೧೯೭೬ ಪಕ್ಷಾಂತರವನ್ನು ನಿಷೇಧಿಸಿದ ತಿದ್ದುಪಡಿ-೫೨ Indian Polity - For Civil Services and Other State Examinations | 6th Edition   ಸಂವಿಧಾನವನ್ನು ತಿದ್ದುಪಡಿ ಮಾಡಲು ಅನುವು ಮಾಡಿಕೊಟ್ಟ  ವಿಧಿ- ೩೬೮ ಕೇಂದ್ರ ಮತ್ತು ರಾಜ್ಯಸರ್ಕಾರಗಳ ಮಂತ್ರಿಮಂಡಲವನ್ನು ೧೫% ಕೆ ಮಿತಿಗೊಳಿಸಿದ ತಿದ್ದುಪಡಿ-೯೧ ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ತೆಗೆದುಹಾಕಿದ ತಿದ್ದುಪಡಿ- ೪೪ ನೆ ತಿದ್ದುಪಡಿ ೧೯೭೮ ಭಾರತ ಸಂವಿಧಾನವನ್ನು ಪ್ರಥಮ ಬಾರಿಗೆ ತಿದ್ದುಪಡಿ ಮಾಡಿದ ವರ್ಷ- ೧೯೫೧ ಕಿರು ಅಥವಾ ಮಿನಿ ಸಂವಿಧಾನವೆಂದು ಕರೆಯಲ್ಪಡುವ ತಿದ್ದುಪಡಿ- ೪೨ ಸಂವಿಧಾನಕ್ಕೆ ೯೧ ನೆ ತಿದ್ದುಪಡಿ ಮಾಡಿದ ವರ್ಷ-೨೦೦೨ ಮತದಾನದ ವಯಸ್ಸನ್ನು ೨೧ ರಿಂದ ೧೮ ಕೆ ಇಳಿಸಿದ ತಿದ್ದುಪಡಿ-೬೧ ನೆ ತಿದ್ದುಪಡಿ ೧೯೮೯ ೧೯೬೭ ರಲ್ಲಿ ೨೧ ನೆ ತಿದ್ದುಪಡಿ ಮೂಲಕ ೮ ನೆ ಅನುಸೂಚಿಗೆ ಸೇರಿಸಿದ ಭಾಷೆ - ಸಿಂಧಿ ಭಾಷೆ

ಮಧುರಚೆನ್ನ

ಮಧುರಚೆನ್ನ ಮಧುರಚೆನ್ನ ಎಂಬ ಕಾವ್ಯನಾಮದಿಂದ ಪ್ರಸಿದ್ಧವಾದ ಕವಿ- ಚೆನ್ನಮಲ್ಲಪ್ಪ ಗಲಗಲಿ ಮಧುರಚೆನ್ನರ ಜನ್ಮಸ್ಥಳ- ಇಂಡಿ ತಾಲ್ಲೂಕಿನ ಹಲಸಂಗಿ ಮಧುರಚೆನ್ನರ ಜನ್ಮದಿನಾಂಕ- ೧೯೦೩ ಜುಲೈ ೩೧ ಮಧುರಚೆನ್ನರ ತಂದೆ ತಾಯಿ- ಸಿದ್ಧಲಿಂಗಪ್ಪ ಮತ್ತು ಅಂಬವ್ವ ವಿಸರ್ಜನ, ಮಾತೃವಾಣಿ,ಬಾಳಿನಲ್ಲಿ ಬೆಳಕು ಅನುವಾದಿತ ಕೃತಿಗಳ ಕತೃ- ಮಧುರಚೆನ್ನ ೧೯೫೪ರಲ್ಲಿ ಪ್ರಕಟವಾದ ಮಧುರಚೆನ್ನ ರ ಆತ್ಮಕಥನದ ಕೊನೆಯ ಗ್ರಂಥ- ಆತ್ಮ ಸಂಶೋಧನೆ ಮಧುರಚೆನ್ನರ ನಿಧನ- ೧೯೫೩ ಅಗಷ್ಟ ೧೫

ಇತಿಹಾಸದ ಶಾಸನಗಳು

ಇತಿಹಾಸದ ಶಾಸನಗಳು ತಾಳಗುಂದದ ಶಾಸನದ ಕತೃ- ಕುಬ್ಜ ಕದಂಬ ಮನೆತನದ ಸ್ಥಾಪನೆಯ ಬಗ್ಗೆ ತಿಳಿಸುವ ಶಾಸನ- ತಾಳಗುಂದದ ಶಾಸನ ಮಯೂರವರ್ಮನ ದಂಡಯಾತ್ರೆಯ ಬಗ್ಗೆ ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ ಕನ್ನಡದ ಮೊದಲನೆಯ ಶಾಸನ- ಹಲ್ಮಿಡಿ ದೇವನಾಂಪ್ರಿಯ ಅಶೋಕನೆಂದು ಸೂಚಿಸುವ ಶಾಸನ- ಮಸ್ಕಿ ಅಶೋಕನ ಶಾಸನಗಳನ್ನು ಓದಿದ ತಜ್ಞ- ಜೇಮ್ಸ್ ಪ್ರಿನ್ಸೆಪ್ ಸಮುದ್ರಗುಪ್ತನ ದಂಡಯಾತ್ರೆಯ ಬಗ್ಗೆ ತಿಳಿಸುವ ಶಾಸನ- ಅಲಹಾಬಾದ್ ಸ್ಥಂಭ ಶಾಸನ ಅಲಹಾಬಾದ್ ಸ್ಥಂಭ ಶಾಸನ ರಚಿಸಿದವರು- ಹರಿಸೇನ್ ಸಂಸ್ಕೃತದ ಪ್ರಥಮ ಶಾಸನ- ರುಧ್ರಧಾಮನನ ಜುನಾಗಡ ಶಾಸನ ಐಹೊಳೆ ಶಾಸನದ ಕತೃ- ರವಿಸೇನ ಚೋಳರ ಗ್ರಾಮಾಡಳಿತದ ಬಗ್ಗೆ ತಿಳಿಸುವ ಶಾಸನ- ಉತ್ತರ ಮೆರೂರು ಶಾಸನ ಪಲ್ಲವದೊರೆ ಮೊದಲನೆಯ ನರಸಿಂಹವರ್ಮನ ಬಿರುದಾದ ವಾತಾಪಿಕೊಂಡವನ್ನು ಯಾವ ಶಾಸನದಲ್ಲಿ ಉಲ್ಲೇಖಿಸಲಾಗಿದೆ-ಬದಾಮಿ ದುರ್ಗ ಶಾಸನ ಗೌತಮಿ ಪುತ್ರ ಶಾತಕರ್ಣಿಯ ಸಾಧನೆ ತಿಳಿಸುವ ಶಾಸನ-ನಾಸಿಕ್ ಶಾಸನ ನಾಸಿಕ ಶಾಸನದ ಕತೃ- ಗೌತಮಿ ಬಾಲಶ್ರೀ ಶಾತವಾಹನರ ರಾಣಿ ನಾಗಣಿಕಾ ಕೆತ್ತಿಸಿದ ಶಾಸನ-ನಾನಾಘಾಟ ಶಾಸನ

ಇತಿಹಾಸದ ಪ್ರಮುಖ ಒಪ್ಪಂದಗಳು

ಇತಿಹಾಸದ ಪ್ರಮುಖ ಒಪ್ಪಂದಗಳು ನರ್ಮದಾ ಒಪ್ಪಂದ ನಡೆದದ್ದು- ೨ನೆ ಪುಲಕೇಶಿ ಮತ್ತು ಹರ್ಷವರ್ಧನರ ನಡುವೆ ೧೭೬೫ರ ಅಲಹಾಬಾದ್ ಒಪ್ಪಂದ ನಡೆದದ್ದು- ಬ್ರಿಟಿಷರು ಮತ್ತು ಮೊಗಲ್ ದೊರೆ ೨ ನೆ ಷಾ ಆಲಂರ ನಡುವೆ ಪುರಂದರ ಒಪ್ಪಂದ ನಡೆದದ್ದು- ಕ್ರಿ.ಶ. ೧೬೬೫ ಮದ್ರಾಸ್ ಒಪ್ಪಂದ ನಡೆದದ್ದು- ಕ್ರಿ.ಶ.೧೭೬೯ ಮೊದಲನೆ ಆಂಗ್ಲೊ ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಮದ್ರಾಸ್ ಒಪ್ಪಂದ ೨ ನೆ ಆಂಗ್ಲೋ ಮೈಸೂರು ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ- ಮಂಗಳೂರು ಒಪ್ಪಂದ ಮಂಗಳೂರು ಒಪ್ಪಂದ ನಡೆದ ವರ್ಷ- ಕ್ರಿ.ಶ.೧೭೮೪ ಕ್ರಿ.ಶ. ೧೭೯೨ ರಲ್ಲಿ ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ ನಡುವೆ ನಡೆದ ಒಪ್ಪಂದ- ಶ್ರೀರಂಗಪಟ್ಟಣ ಒಪ್ಪಂದ ಕ್ರಿ.ಶ ೧೮೦೨ ಬೇಸಿನ್ ಒಪ್ಪಂದ ನಡೆದದ್ದು- ಬ್ರಿಟಿಷ್ ರು ಮತ್ತು ೨ ನೆ ಬಾಜೀರಾವ್ ಪೇಶ್ವೆ ಕ್ರಿ.ಶ.೧೮೦೯ ಅಮೃತಸರ ಒಪ್ಪಂದಕ್ಕೆ ರುಜುಹಾಕಿದ ಭಾರತದ ನಾಯಕ- ರಣಜಿತ ಸಿಂಗ್ ಮೊದಲನೆಯ ಆಂಗ್ಲೊ ಸಿಖ್ ಯುದ್ದವನ್ನು ಕೊನೆಗೊಳಿಸಿದ್ದು- ಲಾಹೋರ್ ಒಪ್ಪಂದ ಗಾಂಧಿ ಇರ್ವಿನ್ ಒಪ್ಪಂದದ ಇನ್ನೊಂದು ಹೆಸರು- ದೆಹಲಿ ಒಪ್ಪಂದ ಗಾಂಧಿ ಇರ್ವಿನ್ ಒಪ್ಪಂದ ನಡೆದದ್ದು- ಮಾರ್ಚ ೫ ೧೯೩೧ ಪೂನಾ ಒಪ್ಪಂದ ನಡೆದದ್ದು- ಕ್ರಿ.ಶ. ೧೯೩೨

ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಸಂಸತ್ತು

ಪ್ರಮುಖ ರಾಷ್ಟ್ರಗಳು ಮತ್ತು ಅವುಗಳ ಸಂಸತ್ತು ಯುಗೋಸ್ಲಾವಿಯಾ - ಫೆಡರಲ್ ಅಸೆಂಬ್ಲಿ ಜಪಾನ - ಡಯಟ ಬಾಂಗ್ಲಾ - ಜಾತೀಯ ಸಂಸದ ಬ್ರಿಟನ್ - ಪಾರ್ಲಿಮೆಂಟ್ ಆಸ್ಟ್ರೇಲಿಯಾ - ಫೆಡರಲ್ ಪಾರ್ಲಿಮೆಂಟ್ ಬ್ರೆಜಿಲ್ - ನ್ಯಾಶನಲ್ ಕಾಂಗ್ರೆಸ್ ದಕ್ಷಿಣ ಆಫ್ರಿಕಾ - ಹೌಸ ಆಫ ಅಸೆಂಬ್ಲಿ ನೆದರ್ಲಾಂಡ್ - ದಿ ಸ್ಟೇಟನ್ ಜನರಲ್ ಅಮೇರಿಕಾ - ಕಾಂಗ್ರಸ್ ಜರ್ಮನ ದೇಶದ ಕೆಳಮನೆ - ಬುಂದೆಸ್ತಾಗ ಇರಾನ್ - ಮಜ್ಲಿಸ್

ಸಸ್ಯಜೀವಕೋಶ

ಸಸ್ಯಜೀವಕೋಶ ದ್ಯುತಿ ಸಂಶ್ಲೇಷಣೆ ಕ್ರಿಯೆಯ ಕೇಂದ್ರ- ಕ್ಲೋರೋಪ್ಲಾಸ್ಟ ನೀರನ್ನು  ಸಸ್ಯದ ಮೇಲ್ಭಾಗಕ್ಕೆ ಸಾಗಿಸುವ ಅಂಗಾಂಶ- ಕ್ಸೈಲಂ ಸಸ್ಯ ಜೀವಕೋಶದ ಕೋಶಭಿತ್ತಿ ಯಲ್ಲಿರುವ ರಸಾಯನಿಕ- ಸೆಲ್ಯುಲೋಸ್ ಸಸ್ಯಗಳಲ್ಲಿ ಆಹಾರ ಸಾಗಿಸುವ ಅಂಗಾಂಶ- ಫ್ಲೋಯಂ ಸಸ್ಯದ ಆಹಾರ ತಯಾರಿಸುವ ಮತ್ತು ನೀರನ್ನು ವಿಸರ್ಜಿಸುವ ಭಾಗ- ಎಲೆ ಪರಾಗಸ್ಪರ್ಶ ಕ್ಕಾಗಿ ಕೀಟಗಳನ್ನು ಆಕರ್ಷಿಸುವ ಹೂವಿನ ಭಾಗ- ಪುಷ್ಪದಳ ಕ್ಲೋರೊಪ್ಲಾಸ್ಟಗಳು ಹೊಂದಿರುವ ಎರಡು ಹೊದಿಕೆಗಳು- ಲ್ಯಾಮಿಲ್ಲೆ ಮತ್ತು ಥೈಲ್ಕಾಯ್ಡ್ ಜೀವಕೋಶ ಸಿದ್ಧಾಂತ ವನ್ನು ಪ್ರತಿಪಾದಿಸಿದ ವರು- ಎಮ್.ಶ್ಲೆಯಿಡಿನ್ ಮತ್ತು ಟಿ. ಶ್ವಾನ್ ಜೀವಕೋಶದ ಶಕ್ತಿ ಉತ್ಪಾದನಾ ಕೇಂದ್ರ- ಮೈಟೊಕಾಂಡ್ರಿಯ ಲೈಸೊಸೋಮಗಳನ್ನು ೧೯೫೫ರಲ್ಲಿ ಕಂಡು ಹಿಡಿದ ವಿಜ್ಞಾನಿ- ಕ್ರಿಶ್ಚಿಯನ್‌ ಡಿದುವೆ

ಬಿ.ಎಂ.ಶ್ರೀ

ಬಿ.ಎಂ.ಶ್ರೀ ನವೋದಯ ಕನ್ನಡ ಸಾಹಿತ್ಯ ದ ಆಚಾರ್ಯ ಪುರುಷರು ‌- ಬಿ.ಎಂ. ಶ್ರೀ ಬಿ.ಎಂ.ಶ್ರೀರವರ ಪೂರ್ಣ ಹೆಸರು- ಬೆಳ್ಳೂರು ಮೈಲಾರಯ್ಯ  ಶ್ರೀಕಂಠಯ್ಯ ಮೈಸೂರು ದೊರೆಗಳಿಂದ ಬಿ.ಎಂ.ಶ್ರೀರವರಿಗೆ ದೊರೆತ ಬಿರುದು- ರಾಜಸೇವಾಸಕ್ತ ಕನ್ನಡ ದ ಪ್ರಥಮ ದುರಂತ ನಾಟಕ- ಅಶ್ವತ್ಥಾಮ ನ ಬಿ.ಎಂ.ಶ್ರೀರವರ ಜನ್ಮಸ್ಥಳ- ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಂಪಿಗೆ ಬಿ.ಎಂ.ಶ್ರೀರವರ ಜನ್ಮ ದಿನಾಂಕ- ೧೮೮೪ ಜನೇವರಿ೩ ಬಿ.ಎಂ.ಶ್ರೀರವರ ತಂದೆ ತಾಯಿಗಳು- ಮೈಲಾರಯ್ಯ ಮತ್ತು ಭಾಗೀರಥಮ್ಮ ಕನ್ನಡದ ಕಣ್ವ - ಬಿ.ಎಂ.ಶ್ರೀ ಬಿ.ಎಂ.ಶ್ರೀರವರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ- ೧೯೨೮ ರ ಗುಲ್ಬರ್ಗಾ ಸಾಹಿತ್ಯ  ಸಮ್ಮೇಳನ ಬಿ.ಎಂ.ಶ್ರೀರವರ ಏಕೈಕ ಆಂಗ್ಲ ಕೃತಿ- A Handbook of Rhetoric ಸಾಫೋಕ್ಲೇಸನ್ ಎಜಾಕ್ಷ  ನಾಟಕದ ಪ್ರಭಾವವಿರುವ ಬಿ.ಎಂ.ಶ್ರೀರವರ ನಾಟಕ- ಅಶ್ವತ್ಥಾಮ ನ ಬಿ.ಎಂ.ಶ್ರೀರವರು ನಿಧನರಾಗಿದ್ದು- ೧೯೪೬ ಜನೇವರಿ೫

ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು

 ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳು : 🌕 ಕೃಷ್ಣ ರಾಜಸಾಗರ :- ಈ ಜಲಾಶಯವನ್ನು ಮಂಡ್ಯ ಜಿಲ್ಲೆಯ, ಶೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.ಇದು ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಸುಮಾರು 1.95ಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ. 🌕 ಕೃಷ್ಣ ಮೇಲ್ದವಡೆ ಯೋಜನೆ :- ವಿಜಾಪುರ ಜಿಲ್ಲೆಯ ಆಲಮಟ್ಟಿ ಮತ್ತು ಯಾದಗಿರಿ ಜಿಲ್ಲೆಯ ನಾರಾಯಣಪುರದ ಕೃಷ್ಣಾನದಿಗೆ ಅಡ್ಡವಾಗಿ ನರ್ಮಿಸಲಾಗಿದೆ.ಇದು ವಿಜಾಪುರ, ಕಲಬುರ್ಗಿ, ಯಾದಗಿರಿ,ಬಾಗಲಕೋಟೆ,ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ 6.22ಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ. 🌕 ಮಲಪ್ರಭಾ ಯೋಜನೆ :- ಬೆಳಗಾವಿ ಜಿಲ್ಲೆಯ, ಸವದತ್ತಿ ತಾಲ್ಲೂಕಿನ ಬಳಿ ಜಲಾಶಯವನ್ನು ನಿರ್ಮಿಸಲಾಗಿದೆ.ಈ ಯೋಜನೆಯಿಂದ 2,20,028 ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ. 🌕 ಭದ್ರಾ ಜಲಾಶಯ :- ಈ ಜಲಾಶಯವನ್ನು ಚಿಕ್ಕಮಂಗಳೂರು ಜಿಲ್ಲೆಯ, ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಬಳಿ ನಿರ್ಮಿಸಲಾಗಿದೆ. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಮತ್ತು ಬಳ್ಳಾರಿ ಜಿಲ್ಲೆಗಳ 1,05,570 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ. 🌕 ತುಂಗಭದ್ರಾ ಜಲಾಶಯ :- ಈ ಜಲಾಶಯವನ್ನು ಬಳ್ಳಾರಿ ಜಿಲ್ಲೆಯ, ಹೊಸಪೇಟೆ ತಾಲ್ಲೂಕಿನ, ಮಲ್ಲಾಪುರದ ಬಳಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಜಂಟಿ ಯೋಜನೆಯಾಗಿ ತುಂಗಭದ್ರಾನದಿಗೆ ಅಡ್ಡವಾಗಿ ನಿರ್ಮಿಸಲಾಗಿದ...

ಭಾಷೆಗಳು

ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ- ಹಿಂದಿ ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಎರಡನೆಯ ಭಾಷೆ- ತೆಲಗು ೯೨ ನೆಯ ತಿದ್ದುಪಡಿ ಪ್ರಕಾರ ೮ ನೆ ಅನುಸೂಚಿಗೆ ಸೇರಿಸಿರುವ ನಾಲ್ಕು ಭಾಷೆಗಳು- ಡೋಗ್ರಿ,ಸಂ...

ಭಗತ್ ಸಿಂಗ್ ,ರಾಜಗುರು ಮತ್ತು ಸುಖದೇವ

ಭಾರತಾಂಬೆಯ ಪಾದ ಪದ್ಮಜಗಳಲ್ಲಿ ಪಾದಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಭಗತ್ ಸಿಂಗ್ ರಾಜಗುರು ಮತ್ತು ಸುಖದೇವ್ ಇವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಸೌಂಡರ್ಸ್ ಎಂಬ ಆಂಗ್ಲ ಅಧಿಕಾರಿಯ...